ಭಾರತದಲ್ಲಿನ ಪ್ರಮುಖ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ದಾರುಕಾವನದ ನಾಗನಾಥ ದೇವಾಲಯದ ಮಹಿಮೆ.

0
1548

Kannada News | Karnataka Temple History

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದು ಮಹಾರಾಷ್ಟ್ರದ ಪರಭಣಿ ಜಿಲ್ಲಿಯಲ್ಲಿದೆ. ದಾರುಕಾವನಕ್ಕೆ ಈಗ ಔಂದ್ ಎಂಬ ಹೆಸರಿದೆ. ಈ ನಾಗನಾಥ ದೇವಾಲಯ ಅತಿ ಭವ್ಯವಾಗಿಯೂ, ಸುಂದರವಾಗಿಯೂ ಇದೆ. ಇನ್ನೊಂದು ಕತೆ(ಥೆ)ಯಂತೆ ಇಲ್ಲಿ ದಾರುಕಾಸುರನೆಂಬ ಅಸುರನಿದ್ದ. ಅವನು ಪಾರ್ವತಿಯಿಂದ ವರಪಡೆದು ಅಜೇಯನಾಗಿ ಮೆರೆಯುತ್ತಿದ್ದ. ಶಿವನು ಕೊನೆಗೆ ತನ್ನ ಭಕ್ತನಾದ ಸುಪ್ರಿಯನೆಂಬ ಅರಸನ ಮೂಲಕ ದಾರುಕಾಸುರನ ಉಪಟಳವನ್ನು ಕೊನೆಗೊಳಿಸೆ ಇಲ್ಲಿ ನೆಲೆ ನಿಂತನು. ಹಾಗಾಗಿ ಈ ಕ್ಷೇತ್ರಕ್ಕೆ ದಾರುಕಾವನ ಎಂಬ ಹೆಸರು ಬಂದಿದೆ ಎಂದು ನಂಬಿಕೆ.

aundha-nagnath-temple-1

ದಾರುಕಾವನದ ನಾಗೇಶ ಅಥವಾ ನಾಗನಾಥ ದೇವಾಲಯ ಸಂಪೂರ್ಣ ಶಿಲಿಯಲ್ಲೇ ನಿರ್ಮಾಣವಾಗಿರುವ ಈ ದೇವಸ್ಥಾನಕ್ಕೆ ಬೃಹದಾಕಾರದ ಬಾಗಿಲುಗಳು, ವಿಶಾಲವಾದ ಸಭಾಂಗಣವೂ ಇದೆ. ಎಂಟು ಶಿಲ ಕಂಬಗಳ ಆಧಾರದ ಮೇಲೆ ಇಡೀ ದೇವಾಲಯ ನಿಲ್ಲುವಂತೆ ರೂಪಿಸಲಾಗಿದೆ. ಶಿವ ದೇವಾಲಯದ ಮುಂದೆ ನಂದಿ ಇರದೆ, ಹಿಂಭಾಗದಲ್ಲಿ ನಂದಿಕೇಶ್ವರನ ದೇವಾಲಯವೇ ಇದೆ. ಜೊತೆ ವಿಸೋಬರ ಕತೆಯಂತೆ 108 ಶಿವಲಿಂಗಗಳು ಇವೆ. ಔಂದ್ ಅಲ್ಲಿ ೧೦೮ ಶಿವ ದೇವಸ್ಥಾನಗಳು ಮತ್ತು ೬೮ ಇತರ ದೇವಾಲಯಗಳು ಇವೆ. ಹಾಗಾಗಿ ಔಂದ್ ದೇವಾಲಯಗಳ ನಗರಿ. ನಾಗನಾಥ ದೇವಸ್ಥಾನಕ್ಕೆ ಎರಡು ಕಳಸ ಗೋಪುರಗಳು ಇವೆ. ಇದನ್ನು ಅತ್ತೆ-ಸೊಸೆ ಕಳಸ ಗೋಪುರ ಎಂದು ಕರೆಯಲಾಗುತ್ತದೆ.

ಔಂದದ ನಾಗನಾಥ ದೇವಾಲಯದ ಪೌರಾಣಿಕ ಕಥೆ.

aundha-nagnath-temple-2

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಕ್ಷಬ್ರಹ್ಮ ತಾನು ನಡೆಸಿದ ಮಹಾಯಾಗಕ್ಕೆ ಶಿವನನ್ನು ಕರೆಯಲಿಲ್ಲ. ಪಾರ್ವತಿ ಅಪಮಾನದಿಂದ ಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಂಡಾಗ ಶಿವ ಬೇಸತ್ತು ಅಲೆಯುತ್ತಾ ಅಮರದತ್ ಸರೋವರದ ಬಳಿ ತಪಸ್ಸು ಮಾಡಿದನೆಂಬುದು ನಂಬಿಕೆ. ಮುಂದೆ ಪಾಂಡವರು ವನವಾಸದಲ್ಲಿ ಇಲ್ಲಿಗೆ ಬಂದಾಗ, ಹಸುಗಳು ತಾವಾಗಿಯೇ ಈ ಸ್ಥಳದಲ್ಲಿ ಹಾಲು ಸುರಿಸುವುದನ್ನು ಕಂದು, ಇದರ ಇತಿಹಾಸ ತಿಳಿದು ಶಿವಲಿಂಗ ಸ್ಥಾಪಿಸಿದರಂತೆ.

aundha-nagnath-temple

ಇಂತಹ ಭವ್ಯವಾದ ದೇವಾಲಯವನ್ನು ಯಾರು ಯಾವಾಗ ಕಟ್ಟಿಸಿದರು ಎಂಬ ಉಲ್ಲೇಖ ಸಿಗದಿರುವುದು ನಿಜವಾಗಿಯೂ ದುಃಖದ ಸಂಗತಿ. ದೇವಗಿರಿಯ ಯಾದವರು ಕಟ್ಟಿಸಿರಬಹುದು ಎಂದು ಚಿಕ್ಕ ಮಾಹಿತಿ ಸಿಗುತ್ತದೆ. ತನ್ನ ಜೀವಿತ ಕಾಲದಲ್ಲಿ ಔರಂಗಜೇಬ್ ಅನೇಕಾನೇಕ ಹಿಂದೂ ದೇವಸ್ಥಾನಗಳನ್ನು ಹಾಳುಗೆಡವಿದ. ಈ ದೇವಸ್ಥಾನವನ್ನು ಹಾಳುಗೆಡವಿದ ಎಂದಿದೆಯೇ ಹೊರತು ಯಾವಾಗ ಎಂದಿಲ್ಲ. ಈ ದೇವಾಲಯ ಮೊದಲು, ಏಳು ಅಂತಸ್ತಿನದಾಗಿತ್ತು. ಔರಂಗಜೇಬ್ ಹಾಳುಗೆಡವುತ್ತಿದ್ದಾಗ ಜೇನು ಕಣಜಗಳು ಸೈನಿಕರ ಮೇಲೆ ದಾಳಿ ಮಾಡಿದ್ದರಿಂದ ಅರ್ಧಕ್ಕೇ ನಿಲ್ಲಿಸಿ ಸೈನಿಕರು ಓಡಿಹೋದರು ಎಂದು ದಂತ ಕತೆ ಇದೆ. ಈ ದೇವಸ್ಥಾನಕ್ಕೆ ಸಂತ ಜ್ಞಾನೇಶ್ವರ, ಮುಕ್ತಾಯಿ, ಸಿಕ್ಕರ ಗುರು ಗುರುನಾನಕ್ ಭೇಟಿ ಕೊಟ್ಟಿದ್ದರು ಎಂದು ತಿಳಿದುಬರುತ್ತದೆ. ಸಿಕ್ಕರ ಪವಿತ್ರ ಗುರುದ್ವಾರ ನಾಂದೇಡ್‍ನಲ್ಲಿದೆ. ಅದು ಇಲ್ಲಿಂದ ತುಂಬಾ ಹತ್ತಿರದಲ್ಲಿಯೇ ಇದೆ.

aundha-agnath-temple-3
source: ghumakkar.com

watch :

ಭೇಟಿ ವೇಳೆ:
ಪ್ರತಿ 12 ವರ್ಷಗಳಿಗೊಮ್ಮೆ ಕಪಿಲಷಷ್ಠಿ ಮುಹೂರ್ತದಲ್ಲಿ ಕಾಶಿಯಿಂದಲೇ ಇಲ್ಲಿಗೆ ಗಂಗೆಯನ್ನು ತಂದು ಅಭಿಷೇಕ ನೆರವೇರಿಸಲಾಗುತ್ತದೆ. ಶಿವರಾತ್ರಿ, ಯುಗಾದಿಗಳಂದು ವಿಶೇಷ ಪೂಜೆ ನೆರವೇರುತ್ತದೆ.

aundha-agnath-temple-4
source: ghumakkar.com

ಸಂಪರ್ಕ:
ಹತ್ತಿರದ ರೈಲು ನಿಲ್ದಾಣ ಪರಭಣಿ. ಪರಭಣಿಗೆ ಔರಂಗಾಬಾದ್ ಇಂದ ಸಾಕಷ್ಟು ರೈಲು ಸೌಕರ್ಯಗಳಿವೆ.
ನಂದೇಡ್ ಇಂದ (60 ಕಿ. ಮೀ. ದೂರ), ಔರಂಗಾಬಾದ್ ಇಂದ (218 ಕಿ. ಮೀ. ದೂರ) ಸಾಕಷ್ಟು ಬಸ್ ಸೌಕರ್ಯಗಳಿವೆ.

ವಾಸ್ತವ್ಯ:
ಔಂದ್ ಅಲ್ಲಿ ದೇಗುಲದ ಯಾತ್ರಿ ನಿವಾಸ ಮಾತ್ರ ತಂಗಲು ಇರುವ ತಾಣ. ಆದರೆ ಪರಭಣಿ ಇಂದ ಸಾಕಷ್ಟು ವಾಹನ ವ್ಯವಸ್ಥೆ ಇರುವುದರಿಂದ ಅಲ್ಲಿಯೇ ತಂಗುವುದು ಉತ್ತಮ.

Also Read: ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ ಯಾಣದ ಪೌರಾಣಿಕ ಹಿನ್ನಲೆಯ ಬಗ್ಗೆ ತಿಳಿದುಕೊಳ್ಳಿ?

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522