ಎಣ್ಣೆ ಬೇಕಾ ಅಣ್ಣಾ ಹಂಗಾದ್ರೆ ಇವತ್ತೇ ತಗೋಬೇಕು ರನ್ನ ಎಣ್ಣೆ ತುಂಬ ಕಡಮೆ ಸಿಗ್ತಿದೆ ಅಣ್ಣಾ ಎಲ್ಲಿ ಅಂತೀಯಾ ಇಲ್ಲಿ ನೋಡ ತಮ್ಮ..!

0
767

ಹೌದು ನಿಜವಾಗಲೂ ಇದು ನಿಜ ಸಿಲಿಕಾನ್ ಸಿಟಿಯ ಹೃದಯಭಾಗವಾಗಿರುವ ಎಂ.ಜಿರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ ಲ್ಯಾವಲ್ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿರುವ ಇನ್ನೂ ಮುಂದೆ ಮದ್ಯ ಸಿಗುದಿಲ್ಲ. ಅದಕ್ಕಾಗಿ ಈ ಭಾಗಗಳಲ್ಲಿ ಎಣ್ಣೆಗೆ ಭಾರಿ ರಿಯಾತಿ ನೀಡುತ್ತಿದ್ದಾರೆ. ಅಗ್ಗದ ದರದಲ್ಲಿ ಆಲ್ಕೊಹಾಲ್ ಮಾರಾಟ ಮಾಡುತ್ತಿವೆ, ಕನಿಷ್ಠ 741 ಬಾರ್ ಗಳು ಮತ್ತು ಪಬ್ ಗಳು ಇಂದು ಮತ್ತು ನಾಳೆ ಆರಂಭವಾಗಲಿವೆ. ಒನ್-ಪ್ಲಸ್-ಒನ್ ರೀತಿಯಲ್ಲಿಯೂ ಸಿಗಲಿದೆ. ಆಲ್ಕೊಹಾಲ್ ಬಿಲ್ನಲ್ಲಿ 30% ರಿಯಾಯಿತಿ ನೀಡುತ್ತಾರೆ.

Related image

ಇದು ಕೇವಲ ಉನ್ನತ ದರ್ಜೆಯ ಬಾರ್ ಅಲ್ಲ – ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ನಲ್ಲಿರುವ ಕೆಲವು ಹಳೆಯ ಮಳಿಗೆಗಳು ಕೂಡ ಗ್ರಾಹಕರಿಗೆ ಕೊಡುಗೆಗಳನ್ನು ಮತ್ತು ರಿಯಾಯಿತಿಗಳನ್ನು ನೀಡುತ್ತಿವೆ.Related image

ಕಾರಣ ಸುಪ್ರೀಂಕೋರ್ಟ್ ನೀಡಿದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ ಅದೇಶ ಇಲ್ಲಿಯೂ ಜಾರಿಯಾಗಲಿದೆ. ಹೀಗಾಗಿ, ಈ ಭಾಗದ ಮದ್ಯ ಪ್ರಿಯರಿಗೂ ಸುಪ್ರಿಂ ಅದೇಶ ಕಂಟಕವಾಗಲಿದೆ.

Related image

ಒಂದಾನೂಂದು ಕಾಲದಲ್ಲಿ ಈ ಭಾಗದ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೇರಿಕೊಂಡಿದ್ದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಸುಪ್ರೀಂಕೋರ್ಟ್ ಅದೇಶವನ್ನ ಈ ರಸ್ತೆಗಳಲ್ಲಿರುವ ಪಂಚತಾರ ಬಾರ್ ಮತ್ತು ಪಬ್‍ಗಳ ಮೇಲೆ ಜಾರಿ ಮಾಡಲು ಮುಂದಾಗಿದೆ. ಈ ರಸ್ತೆಗಳಲ್ಲಿ ಓಬೇರಾಯ್, ತಾಜ್, ವಿನ್ಸರ್‍ಮ್ಯಾನರ್, ದಿ ಪಾರ್ಕ್, ಲಾ ಮೇರಿಡಿಯನ್ ಸೇರಿದಂತೆ 102 ಪಂಚತಾರ ಬಾರ್ ಹಾಗೂ ಪಬ್‍ಗಳು ಬರುತ್ತವೆ.

2015ರಲ್ಲೆ ಲೋಕೊಪಯೋಗಿ ಇಲಾಖೆ ಈ ರಸ್ತೆಯನ್ನ ಡಿ-ನೋಟಿಫೈ ಮಾಡಲು ಬಿಬಿಎಂಪಿಗೆ ಸೂಚನೆ ನೀಡಿತ್ತು, ಅದ್ರೆ ಬಿಬಿಎಂಪಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ, ಇದೇ ಜೂನ್ 16 ರಂದು ಸಹ ಲೋಕೊಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ, ಲಕ್ಷ್ಮಿ ನಾರಾಯಣ ಡಿ-ನೋಟಿಫೈ ಮಾಡುವಂತೆ ಪತ್ರ ಬರೆದಿದ್ದಾರೆ.