ಬಾಂಗ್ಲಾದೇಶ ರಾಜಧಾನಿಯಲ್ಲಿ ಶೂಟ್ ಔಟ್….

0
612
Bangladeshi soldiers and security personnel sit on top of armored vehicles as they cordon off an area near a restaurant popular with foreigners after heavily armed militants took dozens of hostages, in a diplomatic zone of the Bangladeshi capital Dhaka, Bangladesh, Saturday, July 2, 2016. Bangladesh forces stormed the Holey Artisan Bakery in Dhaka's Gulshan area Saturday morning, triggering explosions and finding bodies lying in pools of blood. (AP Photo)

ನೆನ್ನೆ ರಾತ್ರಿ ಇಂದ ನೆಡೆದ ಸುಮಾರು 12 ಗಂಟೆಗಳ ಶೂಟ್ ಔಟ್ ಪ್ರಕರಣದ ಸ್ಟ್ರಿಂಗ್ operation ಪೂರ್ಣಗೊಂಡಿದ್ದು, 6 ಜನ ಉಗ್ರಗಾಮಿಗಳನ್ನು ಕೊಲ್ಲಲಾಗಿದ್ದು, 13 ಜನ ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ.

ಢಾಕಾದ ಪ್ರತಿಷ್ಠಿತ ಕೆಫೆಯಲ್ಲಿ ನೆಡೆದ ಶೂಟೌಟ್ ನಲ್ಲಿ ಸುಮಾರು ಪೊಲೀಸ್ ಅಧಿಕಾರಿಗಳು ಸೇರಿ 20 ಜನ ಹತರಾಗಿದ್ದು, ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಹೆಚ್ಚುವರಿ ಆಯುಕ್ತರು ಸೇರಿದಂತೆ ಕನಿಷ್ಠ 30 ಜನರು ಚಕಮಕಿಯಲ್ಲಿ ಗಾಯಗೊಂಡರು.

ಇಸ್ಲಾಮಿಕ್ ರಾಜ್ಯದ ನ್ಯೂಸ್ ಏಜೆನ್ಸಿಯ ಪ್ರಕಾರ ಈ ಕೃತ್ಯವನ್ನು “ಇಸ್ಲಾಮಿಕ್ ಸ್ಟೇಟ್ ಕಮಾಂಡೋಸ್” ಸಂಘಟನೆ ನೆಡೆಸಿದೆ ಎಂದು ಶಂಕಿಸಲಾಗಿದೆ.