ಪ್ರಥಮ್ ಬಿಗ್ ಬಾಸ್ ವಿನ್ನರ್???ಇಲ್ಲಿ ಓದಿ !!!

1
4578

ಬಿಗ್ ಬಾಸ್-೪ ಎಲ್ಲರಲ್ಲಿ ತುಂಬಾ ಕುತೂಹಲವನ್ನ ಮೂಡಿಸಿತ್ತು…. ೧೦೦ ದಿನಕ್ಕೆ ಮುಗಿಯಬೇಕಾಗಿದ್ದ ಈ ಆವೃತ್ತಿ ೨ ವಾರಗಳ ಕಾಲ ಮುಂದೂಡಿತ್ತು… ಇದೀಗ ಎಲ್ಲರ ಕುತೂಹಲಕ್ಕೆ ತೆರೆ ಬಿದ್ದಿದೆ..

ಮೊದಲ ಸೀಸನ್ ನಲ್ಲಿ ವಿಜಯ್ ರಾಘವೇಂದ್ರ, 2 ನೇ ಸೀಸನ್ ನಲ್ಲಿ ಅಕುಲ್ ಬಾಲಾಜಿ, 3 ನೇ ಸೀಸನ್ ನಲ್ಲಿ ಶ್ರುತಿ ವಿಜೇತರಾಗಿದ್ದಾರೆ.

ಕ್ರಮವಾಗಿ ಅರುಣ್ ಸಾಗರ್, ಸೃಜನ್ ಲೋಕೇಶ್ ಹಾಗೂ ಚಂದನ್ ರನ್ನರ್ ಅಪ್ ಆಗಿದ್ದಾರೆ. 4 ನೇ ಸೀಸನ್ ನಲ್ಲಿ ಗೆಲ್ಲುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

Bigg Boss 4 Kannada Grand Finale

ಶನಿವಾರ ಬಂತೂಂದ್ರೆ ‘ಬಿಗ್ ಬಾಸ್’ ಮನೆಯಲ್ಲಿ ಟೆನ್ಷನ್ ಶುರುವಾಗುತ್ತೆ. ಯಾಕಂದ್ರೆ, ಸ್ಪರ್ಧಿಗಳು ಮನೆಯಿಂದ ಹೊರ ಹೋಗುವುದೇ ಶನಿವಾರ. ಆದರೆ ಈಗ ‘ಬಿಗ್ ಬಾಸ್” ಮುಕ್ತಾಯವಾಗಲಿದೆ ‘ಬಿಗ್ ಬಾಸ್”ವಾರದ ಕತೆ ಕಿಚ್ಚನ ಜೊತೆ’ ಯಲ್ಲಿ ‘ಬಿಗ್ ಬಾಸ್’ ಸೀಸನ್ 4 ಫಿನಾಲೆಗೆ ರೇಖಾ, ಕೀರ್ತಿ ಮತ್ತು ಪ್ರಥಮ್- ರವರು ಬಂದಿದ್ದರು..

ಪ್ರಹಮ್ ಎಲ್ಲರ ಮನ ಗೆದ್ದಿದ್ದರು, ಕೀರ್ತಿ ತಮ್ಮ ಕನ್ನಡ ಪರ ಹೋರಾಟದಿಂದ ಮನ ಗೆದ್ದಿದ್ದರು, ರೇಖಾ ತಮ್ಮ ಚಂದದ ಆಟದಿಂದ ಇನ್ನೂ ಹೆಚ್ಚು ಜನರ ಮನ ಗೆದ್ದಿದ್ದರು..

 

ಇದೀಗ ಬಿಗ್ಗ್ ಬಾಸ್ ಸೀಸನ್ ೪ರ ವಿಜೇತರಾಗಿ ಪ್ರಥಮ್ -ರವರು ಗೆದ್ದಿದ್ದಾರೆ… ನಿಮಗೆ ಏನ್ ಅನ್ಸುತ್ತೆ, ಬೇರೆ ಯಾರು ಗೆಲ್ಬಕಾಗಿತ್ತು ಅನ್ಸುತ್ತೆ… ಕಾಮೆಂಟ್ ಮಾಡಿ ತಿಳಿಸಿ…….