ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಮ್ಮ ಮೆಟ್ರೋದಲ್ಲಿ ಖಾಲಿ ಇರುವ 60 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆ ಹೆಸರು: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL).
ಒಟ್ಟು ಹುದ್ದೆಗಳ: 60
ಉದ್ಯೋಗದ ಸ್ಥಳ : ಬೆಂಗಳೂರು
1. ಹುದ್ದೆಯ ಹೆಸರು: ಅಸಿಸ್ಟೆಂಟ್ ಕಾರ್ಯನಿರ್ವಾಹಕ ಇಂಜಿನಿಯರ್
ಒಟ್ಟು ಹುದ್ದೆ: 30
ವಿದ್ಯಾರ್ಹತೆ: ಬಿಇ, ಬಿಟೆಕ್ ನಲ್ಲಿ ಸಿವಿಎಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.
ಸಂಬಳ: ಮಾಸಿಕ ರೂ. 55860 /-
ವಯೋಮಿತಿ: ಗರಿಷ್ಟ 40 ವರ್ಷ.
2. ಹುದ್ದೆ ಹೆಸರು: ಅಸಿಸ್ಟೆಂಟ್ ಇಂಜಿನಿಯರ್.
ಒಟ್ಟು ಹುದ್ದೆ: 30
ವಿದ್ಯಾರ್ಹತೆ: ಬಿಇ, ಬಿ,ಟೆಕ್ ಅಥವಾ ಡಿಪ್ಲೋಮಾ ನಲ್ಲಿ ಸಿವಿಎಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.
ಸಂಬಳ: ಮಾಸಿಕ ರೂ. 48280 /-
ವಯೋಮಿತಿ: ಗರಿಷ್ಟ 35 ವರ್ಷ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-1-2018.
ಅರ್ಜಿ ಶುಲ್ಕ ಮತ್ತು ಅರ್ಜಿಯ ಕುರಿತು ಹೆಚ್ಚಿನ ವಿವರಕ್ಕಾಗಿ ಸಂಸ್ಥೆಯ ವೆಬ್-ಸೈಟ್ www.bmrc.co.in ಗೆ ಭೇಟಿ ನೀಡಿ.