ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗವಕಾಶಗಳು…!!!

0
701

ಬ್ಯಾಂಕ್ ಆಫ್ ಬರೋಡಾದಲ್ಲಿ (BOB) 427 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಬ್ಯಾಂಕ್ ಆಫ್ ಬರೋಡಾದಲ್ಲಿ 427 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ, ಹೇಗೆ ಅರ್ಜಿ ಸಲ್ಲಿಸಬೇಕು, ಕೊನೆಯ ದಿನಾಂಕ, ಹಾಗು ಅರ್ಜಿ ಶುಲ್ಕದ ವಿವರಕ್ಕಾಗಿ ಇದನ್ನು ಓದಿ.

BOB ಉದ್ಯೋಗ ವಿವರ :
ಹುದ್ದೆಯ ಹೆಸರು : ಸ್ಪೆಷಲಿಸ್ಟ್ ಆಫೀಸರ್.
ಖಾಲಿ ಇರುವ ಹುದ್ದೆ ಸಂಖ್ಯೆ : 427 ಹುದ್ದೆ.

ವಿದ್ಯಾರ್ಹತೆ ಆದರದ ಮೇಲೆ ಖಾಲಿ ಇರುವ ಹುದ್ದೆಗಳ ಸಂಖ್ಯೆ :
1 .ಹೆಡ್ – ಕ್ರೆಡಿಟ್ ರಿಸ್ಕ್ (ಕಾರ್ಪೊರೇಟ್ ಕ್ರೆಡಿಟ್ ) (SMG/S- V): 01 ಹುದ್ದೆ
2 .ಹೆಡ್ – ಎಂಟರ್ಪ್ರೈಸ್ ಮತ್ತು ಒಪೆರಷನಲ್ ರಿಸ್ಕ್ ಮ್ಯಾನೇಜ್ಮೆಂಟ್ (SMG/S– V): 01 ಹುದ್ದೆ
3 .IT ಸೆಕ್ಯೂರಿಟಿ (SMG/S-IV): 05 ಹುದ್ದೆಗಳು
4 .ಖಜಾನೆ – ಡೀಲರ್ಸ್ /ಟ್ರೇಡರ್ಸ್ (MMG/S-III): 03 ಹುದ್ದೆಗಳು
5 .ಖಜಾನೆ – ರಿಲೇಷನ್ಶಿಪ್ ಮನಗೆರ್ಸ್ (ಫಾರೆಸ್ /ಡೇರಿವೆಟಿವ್ಸ್ ) (MMG/S-II): 02 ಹುದ್ದೆಗಳು
6 .ಖಜಾನೆ – ಪ್ರಾಡಕ್ಟ್ ಸೇಲ್ಸ್ (MMG/S-II): 20 ಹುದ್ದೆಗಳು
7 .ಫೈನಾನ್ಸ್ /ಕ್ರೆಡಿಟ್(MMG/S -III): 40 ಹುದ್ದೆಗಳು
8 .ಫೈನಾನ್ಸ್ /ಕ್ರೆಡಿಟ್(MMG/S -II):140 ಹುದ್ದೆಗಳು
9 .ಟ್ರೇಡ್ ಫೈನಾನ್ಸ್(MMG/S -II): 50 ಹುದ್ದೆಗಳು
10 .ಸೆಕ್ಯೂರಿಟಿ(MMG/S -II):15 ಹುದ್ದೆಗಳು
11 .ಸೇಲ್ಸ್(JMG/S-I):150 ಹುದ್ದೆಗಳು

ವೇತನ ಶ್ರೇಣಿ :

1 .JMG/S I : Rs.23700 -42020/-
2 .MMG/S II : Rs.31705 -45950/-
3 .MMG/S III : Rs. 42020-51490/-
4 .SMG/S IV : Rs. 50030-59170/-
5 .SMG/S-V : Rs. 59170- 66070/-

ವಯೋಮಿತಿ 5 -12 -2017 ಗೆ ಅನ್ವಯವಾಗುವಂತೆ :
1 .JMG/S-I : 21 ರಿಂದ 30 ವರ್ಷ
2 .MMG/S-II : 25 ರಿಂದ 35 ವರ್ಷ
3 .MMG/S-III : 25 ರಿಂದ 37 ವರ್ಷ
4 .SMG/S-IV : 30 ರಿಂದ 45 ವರ್ಷ
5 .SMG/S-V : 35 ರಿಂದ 50 ವರ್ಷ

ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ಆಫ್ ಬರೋಡಾದ (BOB) ಅರ್ಹತೆ ಮಾನದಂಡ :

ಶೈಕ್ಷಣಿಕ ಅರ್ಹತೆ :

2 ವರ್ಷ ಫುಲ್ ಟೈಮ್ MBA ಅಥವಾ ಅದಕ್ಕೆ ಸಮನಾದ ಪದವಿ/ಡಿಪ್ಲೋಮದಲ್ಲಿ ಮಾರ್ಕೆಟಿಂಗ್ /ಸೇಲ್ಸ್ /ರಿಟೇಲ್-ನಲ್ಲಿ ಪರಿಣಿತಿ ಹೊಂದಿರಬೇಕು. ಕರೆಸ್ಪಾಂಡೆನ್ಸ್ ಮೂಲಕ ಪಡೆದ ಯಾವುದೇ ಪದವಿ ಮಾನ್ಯವಾಗಿರುವುದಿಲ್ಲ.

ಉದ್ಯೋಗ ಮಾಡಬೇಕಾದ ಸ್ಥಳ :
ಭಾರತದಾದ್ಯಂತ.

ಆಯ್ಕೆ ವಿಧಾನ :

ಆನ್-ಲೈನ್ ನಲ್ಲಿ ಪರೀಕ್ಷೆ ಮತ್ತು ನೇರ ಸಂದರ್ಶನ.

ಅರ್ಜಿ ಶುಲ್ಕ :

SC / ST / PWD / ಅಭ್ಯರ್ಥಿಗಳಿಗೆ: ರೂ. 100 / –
ಇತರ ಎಲ್ಲ ಅಭ್ಯರ್ಥಿಗಳಿಗೆ: ರೂ. 600 / –

ಪರದೆಯ ಮೇಲೆ ಕೇಳಿದಂತೆ ಮಾಹಿತಿಯನ್ನು ಒದಗಿಸುವ ಮೂಲಕ ಡೆಬಿಟ್ ಕಾರ್ಡ್ಗಳನ್ನು (ರುಪೇ / ವೀಸಾ / ಮಾಸ್ಟರ್ ಕಾರ್ಡ್ / ಮೆಸ್ಟ್ರೊ), ಕ್ರೆಡಿಟ್ ಕಾರ್ಡ್ಗಳು, ಇಂಟರ್ನೆಟ್ ಬ್ಯಾಂಕಿಂಗ್, IMPS, ನಗದು ಕಾರ್ಡ್ / ಮೊಬೈಲ್ ವಾಲೆಟ್ಗಳನ್ನು ಬಳಸುವ ಮೂಲಕ ಪಾವತಿ ಮಾಡಬಹುದು.

ಹೇಗೆ ಅರ್ಜಿ ಸಲ್ಲಿಸಬೇಕು:

ಬ್ಯಾಂಕ್ ಆಫ್ ಬರೋಡ(BOB) ವೆಬ್-ಸೈಟ್ www.bankofbaroda.co.in ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

ಆನ್-ಲೈನ್ ​​ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ: 17.11.2017
ಆನ್-ಲೈನ್ ​​ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08.12.2017