ಬುಲೆಟ್ ಪ್ರಕಾಶ್ ಗರಂ ಆಗಿರೋದು ಯಾರ್ ಮೇಲೆ ಗೊತ್ತಾ ಇಲ್ಲಿದೆ ನೋಡಿ..!

0
1021

ನಟ ಬುಲೆಟ್ ಪ್ರಕಾಶ್ ಮಾಡಿದ ಟ್ವೀಟ್ ಇಡೀ ಕನ್ನಡ ಚಿತ್ರರಂಗವೇ ಬೆಚ್ಚಿಬಿದ್ದಿದೆ ಅದಕ್ಕೆ ನಿಜವಾದ ಕಾರಣನು ಇದೆ ಏನಪ್ಪಾ ಅಂತೀರಾ ನಿಜವಾಗಲೂ ಬುಲೆಟ್ ಪ್ರಕಾಶ್ ಗರಂ ಆಗಿದ್ದು ಯಾರ್ ಮೇಲೆ ಅಂತ ನಾವು ಹೇಳ್ತಿವಿ ನೋಡಿ.

ನಿಮಗೆಲ್ಲ ಗೊತ್ತಿರಬವುದು ನಟ ದರ್ಶನ ಮತ್ತು ಸುದೀಪ್ ನಡುವಿನ ಜಗಳ ಇದು ಯಾಕಪ್ಪ ಇವಾಗ ಅಂತೀರಾ ಇಲ್ಲೇ ಇರೋದು ವಿಚಾರ ಬುಲೆಟ್ ಪ್ರಕಾಶ್ ಟ್ವೀಟ್ ಗೆ ಇದೆ ಕಾರಣ.

Related image

ಕನ್ನಡ ಚಿತ್ರರಂಗದಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು ಇದು ಒಬ್ಬ ವ್ಯಕ್ತಿಯಿಂದ ಆಗಿದ್ದು ಆ ನಟನ ಹೆಸರು ಮತ್ತು ಅವರಿಂದ ಏನ್ ಏನ್ ಆಗಿದೆ ಅನೋದು ನನಗೆ ಗೊತ್ತು ಅಂತ ಹೇಳಿದ್ದ ಬುಲೆಟ್ ಪ್ರಕಾಶ್ ಇದೀಗ ಯೂಟರ್ನ್ ಆಗಿದ್

 

ದರ್ಶನ ಸುದೀಪ್ ನಡವೆ ಇರೋದು ಮತೊಬ್ಬ ನಟನ ಹೆಸರು. ಬಲ್ಲ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಒಬ್ಬ ಸ್ಟಾರ್ ನಟನ ಹೆಸರು ಕೇಳಿಬರುತ್ತಿದೆ. ಸದ್ಯ ಆ ಸ್ಟಾರ್ ನಟ ಯಾರು ಅಂತೀರಾ ಇದಕ್ಕೆ ಉತ್ತರ ಸದ್ಯದಲ್ಲಿಯೇ ಹೊರಬೀಳಲಿದೆ.

Image result for darshan sudeep