ಕೆನರಾ ಬ್ಯಾಂಕ್-ನಲ್ಲಿ ಖಾಲಿ ಇರುವ ಪ್ರೊಬೆಷನರಿ ಅಧಿಕಾರಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

0
950

ಕೆನರಾ ಬ್ಯಾಂಕ್-ನಲ್ಲಿ ಖಾಲಿ ಇರುವ ಪ್ರೊಬೆಷನರಿ ಅಧಿಕಾರಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬ್ಯಾಂಕ್ ಹೆಸರು:
ಕೆನರಾ ಬ್ಯಾಂಕ್.

ಹುದ್ದೆ ಹೆಸರು:
ಪ್ರೊಬೆಷನರಿ ಅಧಿಕಾರಿ.

ಒಟ್ಟು ಹುದ್ದೆಗಳು:
450

ಉದ್ಯೋಗ ಸ್ಥಳ:
ಭಾರತದಾದ್ಯಂತ.

ಸಂಬಳ:
ಮಾಸಿಕ ರೂ. 23700 ರಿಂದ 42020/-

ವಿದ್ಯಾರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಕನಿಷ್ಟ ಶೇ 60ರಷ್ಟು ಅಂಕಗಳೊಂದಿಗೆ ಪದವಿ (55% for SC/ST/PWBD) ಪೂರ್ಣಗೊಳಿಸಿರಬೇಕು.

ವಯೋಮಿತಿ:
01-01-2018 ಕ್ಕೆ ಅನ್ವಯವಾಗುಂತೆ ಅಭ್ಯರ್ಥಿಯ ವಯಸು 20 ರಿಂದ 30 ವರ್ಷದೊಳಗಿರಬೇಕು.

ಅರ್ಜಿ ಪ್ರಾರಂಭ ದಿನಾಂಕ:
09.01.2018.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31.01.2018.

ನೇಮಕಾತಿ ಪ್ರಕ್ರಿಯೆ:
ಆನ್-ಲೈನ್ ಪರೀಕ್ಷೆ, ಗ್ರೂಪ್ ಡಿಸ್ಕಷನ್ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್-ನ ವೆಬ್-ಸೈಟ್ http://ibps.sifyitest.com/canpojmjan18/ ಗೆ ಭೇಟಿ ನೀಡಿ.