ಮಕ್ಕಳಿಗೆ ಯಾವ ಯಾವ ತಿಂಗಳಲ್ಲಿ ಯಾವ ಯಾವ ಶಾಸ್ತ್ರ ಮಾಡಬೇಕು..

0
5151

ಮಕ್ಕಳಿಗೆ ಸರಿಯಾದ ತಿಂಗಳಲ್ಲಿ ಶಾಸ್ತ್ರಗಳನ್ನು ಮಾಡಿದರೆ ಒಳ್ಳೆಯದು ಆದರೆ ಅದರ ಬಗ್ಗೆ ಮಾಹಿತಿ ಸಿಗುವುದು ಕಷ್ಟ ಅದಕ್ಕಾಗಿಯೇ ಇಲ್ಲಿ ನಿಮಗಾಗಿ ಸಂಪೂರ್ಣ ಮಾಹಿತಿ ಇದೆ ಶೇರ್ ಮಾಡಿಕೊಳ್ಳಿ..

 • ನಾಮಕರಣ ಶಾಸ್ತ್ರ
  ಜನನವಾದ 11,12,16,20,22 ನೇ ದಿನಗಳಲ್ಲಿ ಆಚರಿಸಬೇಕು
 • ತೊಟ್ಟಿಲು ತೂಗುವ ಶಾಸ್ತ್ರ
  ಜನನವಾದ 1,3,5 ನೇ ತಿಂಗಳಲ್ಲಿ ತೊಟ್ಟಿಲು ತೂಗುವ ಶಾಸ್ತ್ರವನ್ನು ಮಾಡಬೇಕು..
 • ನವ ವಸ್ತ್ರ ಧಾರಣೆ
  ಬುಧವಾರ ಗುರುವಾರ ಹಾಗೂ ಶುಕ್ರವಾಗಳು ಶ್ರೇಷ್ಠ
 • ಅನ್ನ ಪ್ರಾಶನ
  ಗಂಡು ಮಗುವಿಗೆ 6, 8, 10,12 ನೇ ತಿಂಗಳಲ್ಲಿ
  ಹೆಣ್ಣು ಮಗುವಿಗೆ 5,7,9,11 ನೇ ತಿಂಗಳಲ್ಲಿ ಮಾಡಬೇಕು
 • ಕಿವಿ ಚುಚ್ಚುವ ಶಾಸ್ತ್ರ
  6,7,8 ನೇ ತಿಂಗಳಲ್ಲಿ ಮಾಡಬೇಕು
  ( ಗಂಡು ಮಕ್ಕಳಿಗೆ ಸಮ ತಿಂಗಳು, ಹೆಣ್ಣು ಮಕ್ಕಳಿಗೆ ಬೆಸ ತಿಂಗಳಲ್ಲಿ )
 • ಮುಡಿ ಕೊಡುವ ಶಾಸ್ತ್ರ
  ಗಂಡು ಮಕ್ಕಳಿಗೆ ಸಮ ತಿಂಗಳು, ಹೆಣ್ಣು ಮಕ್ಕಳಿಗೆ ಬೆಸ ತಿಂಗಳು
 • ಅಕ್ಷರಾಭ್ಯಾಸ
  ಗುರುಬಲವಿದ್ದಾಗ ಹಾಗೂ ಉತ್ತರಾಯಣ ಶ್ರೇಷ್ಠ
 • ಉಪನಯನ
  7,8,9,10,11 ನೇ ವರ್ಷಗಳು ಹಾಗೂ ಗುರುಬಲವಿದ್ದಾಗ ಮತ್ತು ಉತ್ತರಾಯಣ ಶ್ರೇಷ್ಠ
 • ಸ್ವರ್ಣ ಪ್ರಾಶನ
  6 ನೇ ತಿಂಗಳಿಂದ 16 ನೇ ವರ್ಷದವರೆಗೆ ಪ್ರತೀ ತಿಂಗಳ ಪುಷ್ಯ ನಕ್ಷತ್ರದ ದಿನದಂದು ಮಾಡಿಸಬೇಕು..

ಶುಭವಾಗಲಿ ನಿಮ್ಮ ಮಗುವಿಗೂ ಒಳ್ಳೆಯದಾಗಲಿ.. ಶೇರ್ ಮಾಡಿ ಮಾಹಿತಿ ಹಂಚಿ..