ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿವಾದಕ್ಕೆ; ಚಿಕ್ಕ ಬಾಲಕಿಯ ಸಂದೇಶ ನಿಜವಾಗುತ್ತ..?

0
771

ಎಲ್ಲ ವಯೋಮಿತಿಯ ಮಹಿಳೆಯರು ಶಬರಿ ಮಲೆ ದೇಗುಲಕ್ಕೆ ಮುಕ್ತ ಪ್ರವೇಶ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್​ ಅನುಮತಿ ನೀಡಿದರೂ, ಅಯ್ಯಪ್ಪ ಭಕ್ತರು ಮಾತ್ರ ಇದಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಲೆ ಇದ್ದಾರೆ. ಈ ವಿಷಯಕ್ಕೆ ಸಂಬಧಪಟ್ಟಂತೆ ಶಬರಿಮಲೆ ವಿವಾದ ಈಗಿನದಲ್ಲ. ಮಹಿಳೆಯರಿಗೆ ಪ್ರವೇಶ ನಿಡುವ ವಿಚಾರವಾಗಿ ನಡೆಯುತ್ತಿರುವ ಈ ಹೋರಾಟ ಎಲ್ಲಿವರಿಗೂ ಬರುತ್ತೆ ಅಂತ ಹೇಳಲು ಅಸಾಧ್ಯವಾಗಿದೆ. ಏಕೆಂದರೆ ಈ ವಿಷಯವಾಗಿ ಸುಪ್ರಿಂಕೋರ್ಟ್ ತೀರ್ಪು ನೀಡಿದರು ಅದಕ್ಕೆ ವಿರೋಧಿಸಿ ಹಲವಾರು ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಿವೆ ಹೇಗೆ ಪ್ರತಿದಿನ ದೇಗುಲಕ್ಕೆ ಬರುತ್ತಿರುವ ಮಹಿಳೆಯರಿಗೆ ಪ್ರವೇಶವನ್ನು ನಿರಾಕರಿಸುತ್ತಿದು ಇದು ಇನ್ನೂ ವಿವಾದವನ್ನು ಹುಟ್ಟುಹಾಕುತ್ತಿದೆ. ಈ ದಿನದ ವರೆಗೆ ನೋಡಿದರೆ.

Also read: BIGG BOSS ಸೀಸನ್ 6 ರ ಸಂಭಾವ್ಯ ಪಟ್ಟಿ ಹೊರಬಿದಿದ್ದು; ಬಿಗ್ ಬಾಸ್ ಮನೆಗೆ ಪ್ರವೇಶಿಸುವ ನಟ, ನಟಿ, ಕಿರುತೆರೆ ಕಲಾವಿದರ ಮಾಹಿತಿ ಇಲ್ಲಿದೆ ನೋಡಿ..

ತಮಿಳುನಾಡಿನ ತಿರುಚ್ಚಿಯ ಲತಾ ಎಂಬ 52ವರ್ಷದ ಮುಟ್ಟು ನಿಂತ ಮಹಿಳೆಯೊಬ್ಬರು ಇರುಮುಡಿ ಹೊತ್ತು ತಮ್ಮ ಕುಟುಂಬದೊಂದಿಗೆ ಅಯ್ಯಪ್ಪ ದರ್ಶನಕ್ಕೆ ಬಂದಿದ್ದಾರೆ. ಈ ವೇಳೆ ಮಹಿಳೆಯನ್ನು ಸುತ್ತುವರೆದ ಆಕೆಯ ಪ್ರವೇಶಕ್ಕೆ ಅಡ್ಡಿ ಮಾಡಿ ತಮ್ಮ ವಯಸ್ಸಿನ ದೃಢಿಕರಣವನ್ನು ಸಲ್ಲಿಸುವಂತೆ ತಿಳಿಸಿದ್ದಾರೆ. ಮಹಿಳೆ ಈ ವೇಳೆ ಲತಾ ಕಣ್ಣೀರು ಹಾಕಿ, ತಮ್ಮ ವಯಸ್ಸಿನ ದಾಖಲೆ ತೋರಿಸಿ. ಇದು ತಮ್ಮ ಎರಡನೇ ಯಾತ್ರೆ ಎಂದಿದ್ದಾರೆ. ಹೀಗೆಯೇ ದೇಗುಲ ತೆರದು ಇಂದಿಗೆ ನಾಲ್ಕು ದಿನವಾದರೂ ಮಹಿಳೆಯರ ಪ್ರವೇಶಕ್ಕೆ ಅಡ್ಡಿಯಾಗುತ್ತಲೆ ಇದೆ. ದೇಗುಲ ಪ್ರವೇಶಕ್ಕೆ ಮಹಿಳೆಯರು ಮುಂದಾಗುತ್ತಿದ್ದರೂ ಭಕ್ತರ ಉಗ್ರ ಪ್ರತಿಭಟನೆ ಮಾಡಿದರು ಪ್ರಯತ್ನ ವಿಫಲವಾಗುತ್ತಿದೆ.

Also read: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ನಿಂದ ಹೊಸ ಬಾಂಬ್; ನೀವು SBI ಗ್ರಾಹಕರ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ..

ಇಂದು ಕೂಡ ಮಹಿಳೆಯೊಬ್ಬರನ್ನು ಶಬರಿಮಲೆ ದೇವಸ್ಥಾನ ಚಿನ್ನದ ಮೆಟ್ಟಿಲ ಬಳಿ ತಡೆದಿದ್ದು, ಆಕೆಗೆ ವಯಸ್ಸಿನ ದಾಖಲೆ ಸಲ್ಲಿಸುವಂತೆ ಆಕೆಗೆ ಮುತ್ತಿಗೆ ಹಾಕಿದ್ದಾರೆ.
ಈ ಎಲ್ಲದ ನಡುವೆ ತೀವ್ರ ವಿವಾದ, ಸಂಘರ್ಷಗಳು ನಡೆಯುತ್ತಿರುವುದರ ಮಧ್ಯೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ್ದ 9 ವರ್ಷದ ಬಾಲಕಿಯೊಬ್ಬಳು ಭಿತ್ತಿಪತ್ರವೊಂದನ್ನು ಹಿಡಿದುಕೊಂಡು ಗಮನ ಸೆಳೆದಿದ್ದಾಳೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಟ್ವಿಟ್ಟರ್​ನಲ್ಲಿ ಇನ್ಮುಂದೆ ಅಸಭ್ಯ ಮತ್ತು ಅವಾಚ್ಯ, ನಿಂದನೆಯ ಪೋಸ್ಟ್​ಗಳನ್ನು ಹಾಕಿವ ಮುನ್ನ ಎಚ್ಚರ; ಬೀದಿಯಲ್ಲಿ ಹರಾಜ್ ಆಗುತ್ತೆ ಮಾನ..

ಮಧುರೈ ಮೂಲದ 9ರ ಹರೆಯದ ಪುಟ್ಟ ಪೋರಿ ಜನನಿ, ತನ್ನ ತಂದೆಯೊಂದಿಗೆ ಶಬರಿಮಲೆಗೆ ಯಾತ್ರೆಗೆ ತೆರಳಿದ್ದು, ಕೈಯಲ್ಲೊಂದು ಭಿತ್ತಿಪತ್ರ ಹಿಡಿದುಕೊಂಡು ಬೆಟ್ಟ ಹತ್ತಿದ್ದಾಳೆ.ನನಗೆ 50 ವರ್ಷ ತುಂಬಿದ ಬಳಿಕ ಮತ್ತೆ ಶಬರಿಮಲೆಗೆ ಬರುತ್ತೇನೆ’ ಎಂದು ಆ ಭಿತ್ತಿ ಪತ್ರದಲ್ಲಿ ಬರೆಯಲಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಆಕೆಯ ತಂದೆ ಆರ್. ಸತೀಶ್ ಕುಮಾರ್, ಸುಪ್ರೀಂ ಕೋರ್ಟ್ ಏನು ಆದೇಶ ಕೊಟ್ಟಿದೆ ಎಂದು ನನಗೆ ಗೊತ್ತಿಲ್ಲ. 10 ವರ್ಷದ ತುಂಬಿದ ಬಳಿಕ , 50 ವರ್ಷ ವಯಸ್ಸಾಗುವವರೆಗೆ ಕಾದು, ಆ ಬಳಿಕವಷ್ಟೇ ಆಕೆ ಶಬರಿಮಲೆಗೆ ಬರುತ್ತಾಳೆ ಎಂದಿದ್ದಾರೆ.