ದಿನ ಭವಿಷ್ಯ: 10 ಜೂನ್, 2018!!

0
497

Astrology in kannada | kannada news

ಮೇಷ:

ಹೊಸ ಜನ, ಹೊಸ ಪರಿಸರ, ಹೊಸ ಸಂವಿಧಾನದಿಂದ ಅನುಕೂಲ ಉದ್ಯೋಗದಲ್ಲಿ ಭಯ ನಿವಾರಣೆಯಾಗಿ ಮನಸ್ಸಿಗೆ ಸಮಾಧಾನ.

ವೃಷಭ:

ವೈಯಕ್ತಿಕ ಸಂವರ್ಧನೆಗೆ ಪ್ರತಿಭಾವಂತ ಸೋದರನ ಸಹಾಯ, ಆಪ್ತರಿಂದ ದ್ರವ್ಯಾನುಕೂಲ, ಹಿಂದಿನ ಕಿರಿಕಿರಿ ಸುಸೂತ್ರ ಪರಿಹಾರ.

ಮಿಥುನ:

ಹೊಯ್ದಾಟದ ಮನಸ್ಸಿನಿಂದ ಕಾರ್ಯ ವಿಳಂಬ, ಹಿರಿಯರ ಆಸ್ತಿ ಭಾಗದಲ್ಲಿ ಸ್ವಲ್ಪ ಲಾಭ. ಹೊಸ ಬದುಕಿನಿಂದ ಕಿರಿಕಿರಿ.

ಕಟಕ:

ಹಿತ ಶತ್ರುಗಳಿಂದ ತೊಂದರೆ ಸಿಗುವ ಸಂಭವ. ಮಾತಿನ ಮೊಡಿಗಾರನಿಂದ ಮಾನಸಿಕ ಕಿರಿಕಿರಿ. ನವೀನ ಕಾರ್ಯ ಪತ್ನಿ ಸಹಾಯ.

ಸಿಂಹ:

ನವ ದಂಪತಿಗೆ ಸಂತಾನ ಯೋಗ, ಮನೆ ಮಂದಿಗೆಲ್ಲ ಸಿಹಿ ಸುದ್ದಿ ವಿದೇಶಿ ಮಿತ್ರನಿಂದ ಆರ್ಥಿಕ ನೆರವು, ವ್ಯಾಪಾರಿಗಳಿಗೆ ಜಯ.

ಕನ್ಯಾ:

ಸಾಧಾರಣ ದೈವ ಬಲದಿಂದ ಮಹತ್ವದ ಕಾರ್ಯಗಳಿಗೆ ಸ್ವಲ್ಪ ಹಿನ್ನಡೆ. ಲಕ್ಷ್ಮೀ ಆರಾಧನೆಯಿಂದ ವಿಶಿಷ್ಟ ಸನ್ನಿವೇಶದಲ್ಲಿ ಒಳ್ಳೆಯ ಲಾಭದ ಗಳಿಕೆ.

ತುಲಾ:

ಆರೋಗ್ಯದ ವಿಚಾರ ಬಾಧೆಯಿಂದ ಕೊಂಚ ಕಿರಿಕಿರಿ ಎನಿಸಲಿದ್ದು ಧೈರ್ಯದ ಹೆಜ್ಜೆಯಿಂದ ಸಮಾಧಾನ. ಸೋದರಿಯ ಸಹಾಯದಿಂದ ನೆಮ್ಮದಿ.

ವೃಶ್ಚಿಕ:

ಹಿರಿಯರ ನೆರವಿನಿಂದ ಒದಗಿ ಬಂದ ಆತ್ಮ ಬಲಕ್ಕೆ ಉತ್ತಮ ಪ್ರಶಂಸೆ, ಹೊಸ ಸಂಗಾತಿಯಿಂದ ಹೊಸ ಬಾಳಿಗೆ ತಯಾರಿ.

ಧನಸ್ಸು:

ದೂರದ ಸಂಬಂಧಿಗಳಿಂದ ಹೊಸ ಕಾರ್ಯಗೆ ನೆರವು. ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಸಾಧನೆಯಿಂದ ಪ್ರಶಂಸೆ, ಮನೋಲ್ಲಾಸ.

ಮಕರ:

ಕೃಷಿಕರಿಗೆ ಕೂಡಿಟ್ಟ ಹಣದ ವ್ಯಯದಿಂದ ಮಾನಸಿಕ ಬೇಸರ. ಆರೋಗ್ಯ ಸಾಧಾರಣ ಸ್ಥಿತಿಯಿಂದ ವೈದ್ಯರ ಭೇಟಿ.

ಕುಂಭ:

ಮೊಂಡು ಮಕ್ಕಳ ಮೊಂಡು ಧಾಟಿಯಿಂದ ಪತ್ನಿಗೆ ಕಿರಿಕಿರಿ. ಆಸ್ತಿ ವಿಚಾರದಲ್ಲಿ ಹಿರಿಯರ ಸಕಾರಾತ್ಮಕ ಸಹಕಾರ ನಿಧಾನ ಸಂತಸ.

ಮೀನ:

Meena1

ನೂತನ ವ್ಯಾಪಾರ ಆರಂಭಿಸಲು ಅನುಕೂಲ ಸಮಯ. ಉತ್ತಮ ಹೊಂದಾಣಿಕೆಯಿಂದ ವಿದ್ಯಾರ್ಥಿಗಳಿಗೆ ಯಶಸ್ಸು ಹರ್ಷ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!