Astrology in kannada | kannada news
ಮೇಷ:
ಕಲಾಕಾರರಿಗೆ ಕಲೆಯ ಪ್ರದರ್ಶನದಿಂದ ಪ್ರಶಂಸೆ, ಆರ್ಥಿಕ ವಿಚಾರದಲ್ಲಿ ಸಾಧಾರಣ ಸುಧಾರಣೆ, ಆಪ್ತರಿಂದ ಸಹಾಯ.
ವೃಷಭ:
ಕಲಾಕಾರರಿಗೆ ಕಲೆಯ ಪ್ರದರ್ಶನದಿಂದ ಪ್ರಶಂಸೆ, ಆರ್ಥಿಕ ವಿಚಾರದಲ್ಲಿ ಸಾಧಾರಣ ಸುಧಾರಣೆ, ಆಪ್ತರಿಂದ ಸಹಾಯ.
ಮಿಥುನ:
ಪತಿ-ಪತ್ನಿಯರಲ್ಲಿ ಅನವಶ್ಯಕ ಭಿನ್ನಾಭಿಪ್ರಾಯ ಖರ್ಚು,ನ್ಯಾಯವಾದಿಗಳಿಗೆ, ವೈದ್ಯರಿಗೆ ಆರ್ಥಿಕ ಹಿನ್ನಡೆ, ಮಾನಸಿಕ ಭೀತಿ.
ಕಟಕ:
ಹೊಸ ಯೋಜನೆಯ ಯಶಸ್ಸಿಗೆ ಬಂಧು ಮಿತ್ರಯ ಸಹಾಯ, ಕುಟುಂಬದಲ್ಲಿನ ಹೊಂದಾಣಿಕೆಯಿಂದ ಕಾರ್ಯ ಜಯ, ಹರ್ಷ
ಸಿಂಹ:
ಕುಟುಂಬದಲ್ಲಿನ ಒಮ್ಮತದಿಂದ ವ್ಯಾಪಾರಿಗಳಿಗೆ ವಹಿವಾಟಿನಲ್ಲಿ ನೀರಿಕ್ಷೆಗೆ ಮೀರಿದ ಲಾಭ.ಪತ್ನಿಯಿಂದ ಸಹಾಯ ಸಹಕಾರ.
ಕನ್ಯಾ:
ಹತ್ತಿರದ ಸಂಬಂಧಗಳಿಂದ ವ್ಯಾಪಾರ ರಂಗದಲ್ಲಿ ಹೆಚ್ಚಿನ ಲಾಭ, ಹೊಸ ಮನೆ ಕಟ್ಟುವ ವಿಚಾರಕ್ಕೆ ಜಯ. ಮಾನಸಿಕ ನೆಮ್ಮದಿ.
ತುಲಾ:
ಒಡಹುಟ್ಟಿದವರಿಂದ ಶುಭಕಾರ್ಯಕ್ಕೆ ಆಮಂತ್ರಣ, ಬೆಲೆ ಬಾಳುವ ಉಡುಗೊರೆಗೆ ಅಧಿಕ ಖರ್ಚು. ಶುಭ ಸುದ್ದಿಯಿಂದ ಸಂತಸ.
ವೃಶ್ಚಿಕ:
ಆರ್ಥಿಕ ಮುಗ್ಗಟ್ಟಿನಿಂದ ಕೊಟ್ಟಮಾತು ಉಳಿಸಿಕೊಳ್ಳಲು ಹರಸಾಹಸ.ಸಹೋದರರಲ್ಲಿ ಕೊಂಚ ಭಿನ್ನಾಭಿಪ್ರಾಯ, ಬೇಸರ.
ಧನಸ್ಸು:
ಮಕ್ಕಳಿಗೆ ಉದ್ಯೋಗದಲ್ಲಿ ಮುನ್ನಡೆ, ಆಧ್ಯಾತ್ಮಿಕ, ಉನ್ನತ ವ್ಯಾಸಂಗದಲ್ಲಿ ಆಸಕ್ತಿ ವೃದ್ಧಿ , ತೀರ್ಥ ಕ್ಷೇತ್ರಗಳ ದರ್ಶನದಿಂದ ಸಂತಸ.
ಮಕರ:
ಮಾನಸಿಕ ಕ್ಲೇಶಗಳಿಂದ ದುಡುಕು ನಿರ್ಧಾರ ಸಂಭವ, ತಾಯಿ ಆರೋಗ್ಯಕ್ಕಾಗಿ ದೂರದ ಊರಿಗೆ ಪ್ರಯಾಣ, ಹಿತಶತ್ರುಗಳ ಕಿರಿಕಿರಿ.
ಕುಂಭ:
ಮಾತೆಯ ಆರೋಗ್ಯದಲ್ಲಿ ಏರುಪೇರು, ಸಹೋದರರಲ್ಲಿ ಭಿನ್ನಾಪ್ರಾಯ, ತೀರ್ಥಕ್ಷೇತ್ರ ಯಾತ್ರೆಯ ವಿಚಾರದಲ್ಲಿ ವಿಳಂಬ.
ಮೀನ:
ಸಮಾಜದಲ್ಲಿ ಸಾಮಾಜಿಕ ಕಾರ್ಯಗಳಿಗೆ ಪ್ರಶಂಸೆ. ಪತಿ-ಪತ್ನಿಯಲ್ಲಿನ ಒಮ್ಮತಕ್ಕೆ ಆಪ್ತರಲ್ಲಿ ಸಂತಸ. ಕ್ಷೇತ್ರದರ್ಶನ ಭಾಗ್ಯ.
Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!