ದಿನ ಭವಿಷ್ಯ: 25 ಸೆಪ್ಟೆಂಬರ್, 2018!!

0
498
ದಿನ ಭವಿಷ್ಯ

Astrology in kannada | kannada news | ದಿನ ಭವಿಷ್ಯ

ದಿನ ಭವಿಷ್ಯ: 25 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ: ನಿಮ್ಮ ಆಕಾಂಕ್ಷೆಗಳು ಪೂರ್ಣಗೊಳ್ಳುವುದರಿಂದ ಹೆಚ್ಚು ಸಂತೋಷದಿಂದ ಇರುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಹಣಕಾಸಿನ ಪರಿಸ್ಥಿತಿ ಅಷ್ಟೇನು ಆಶಾದಾಯಕವಾಗಿರುವುದಿಲ್ಲ. ನೂತನ ಕಾರ್ಯಗಳನ್ನು ಮುಂದೂಡುವುದು ಒಳಿತು.

ವೃಷಭ:

ದಿನ ಭವಿಷ್ಯ

ವೃಷಭ: ನಿಮಗೆ ಸಂತಸ ನೀಡುವ ಸುದ್ದಿಗಳು ಬರಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಸಾಮಾನ್ಯಕ್ಕಿಂತ ಹೆಚ್ಚು ಉತ್ಸಾಹಶಾಲಿಗಳಾಗುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಮಕ್ಕಳ ಪ್ರಗತಿ ಉತ್ತಮವಾಗಿರುವುದು.

ಮಿಥುನ:

ದಿನ ಭವಿಷ್ಯ

ಮಿಥುನ: ಬಂಧು ಬಾಂಧವರಿಂದ ಕಷ್ಟಕಾಲದಲ್ಲಿ ಹಣಕಾಸಿನ ಸಹಾಯ ದೊರೆಯುವುದು. ಸ್ನೇಹಿತರ ಜೊತೆಗಿನ ಲೇವಾದೇವಿ ವ್ಯವಹಾರದ ಪತ್ರಗಳಿಗೆ ಸಹಿ ಹಾಕುವ ಮುನ್ನ ಎರಡು ಬಾರಿ ಚಿಂತಿಸಿ. ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭವಿದೆ.

Also read: ನಿಮ್ಮ ರಾಶಿಯ ಪ್ರಕಾರ, ಸಾಮಾನ್ಯವಾಗಿ ನಿಮ್ಮ ಸಂಬಂಧಗಳಲ್ಲಾಗುವ ತೊಂದರೆಗಳು.

ಕಟಕ:

ದಿನ ಭವಿಷ್ಯ

ಕಟಕ: ಜೀವನವೃತ್ತಿಯಲ್ಲಿ ಸ್ವಯಂ ವಿಮರ್ಶೆಗೆ ಒಳಗಾಗುವಿರಿ. ನಂಬಿದ ಸ್ನೇಹಿತರು ನಿಮ್ಮಿಂದ ದೂರವಾಗುವ ಸಂದರ್ಭ. ಕಚೇರಿಯ ಕೆಲಸಗಳಲ್ಲಿ ಮೇಲಧಿಕಾರಿಗಳ ಚಿತಾವಣೆಗೆ ಒಳಗಾಗುವಿರಿ. ಗುರುವಿನ ಸ್ತೋತ್ರ ಪಠಿಸಿರಿ.

ಸಿಂಹ:

ದಿನ ಭವಿಷ್ಯ

ಸಿಂಹ: ಸೃಜನಾತ್ಮಕತೆ ಮತ್ತು ಉತ್ಸಾಹಗಳ ಅಗತ್ಯವಿರುವ ಕೆಲಸಗಳಲ್ಲಿ ಯಶಸ್ಸು ನಿಮ್ಮ ಸಾಹಸಿ ಮನೋಭಾವಕ್ಕೆ ತಕ್ಕಂತೆ ಕೆಲಸಗಳು ಅರಸಿ ಬರುವವು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ: ಹೊಸ ಹೊಸ ವಿಚಾರಗಳು ನಿಮ್ಮ ತಲೆಯಲ್ಲಿ ಮಿಂಚಿ ಮಾಯವಾಗುತ್ತಿವೆ. ಅವನ್ನು ಕಾರ್ಯರೂಪಕ್ಕೆ ತರಲು ವೇದಿಕೆಯನ್ನು ಅರಸುತ್ತಿರುವಿರಿ. ಸದ್ಯದರಲ್ಲಿಯೇ ನಿಮಗೆ ಆ ಉತ್ತಮ ಅವಕಾಶ ಕಂಡುಬರುವುದು.

Also read: ಯಾವ ಯಾವ ರಾಶಿಗೆ ಯಾವ ಯಾವ ಬಣ್ಣಗಳು ಅದೃಷ್ಟ ತರುತ್ತದೆ ಗೊತ್ತೇ??

ತುಲಾ:

ದಿನ ಭವಿಷ್ಯ

ತುಲಾ: ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಪ್ರಯಾಣ ಕಾಲದಲ್ಲಿ ಎಚ್ಚರಿಕೆ. ಹಿರಿಯರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ: ಹೊಸ ಹೊಸ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವ ಮುನ್ನ ಬಹು ಎಚ್ಚರಿಕೆ ಅಗತ್ಯ. ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಹೋಗುವ ಸಂದರ್ಭವಿರುತ್ತದೆ. ದೀನದಲಿತರಿಗೆ ಆಹಾರವನ್ನು ನೀಡಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು: ನೀವು ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳ ಲೆಕ್ಕಾಚಾರವನ್ನು ಸಂಬಂಧಪಟ್ಟ ಅಧಿಕಾರಿಗಳು ತಪಾಸಣೆ ಮಾಡುವ ಸಂದರ್ಭವಿರುತ್ತದೆ. ಲೆಕ್ಕ-ಪತ್ರಗಳು ಸರಿಯಾಗಿ ಇಟ್ಟುಕೊಂಡಿರುವ ಬಗ್ಗೆ ಮೆಚ್ಚುಗೆ ಸೂಚಿಸುವರು.

Also read: ಹುಟ್ಟಿದ ದಿನಾಂಕದ ಮೇಲೆ ನಿಮ್ಮ ಲಕ್ಕಿ ನಂಬರ್ ಗಳನ್ನು ತಿಳಿದುಕೊಳ್ಳಿ../a>

ಮಕರ:

ದಿನ ಭವಿಷ್ಯ

ಮಕರ: ವ್ಯಾಪಾರೋದ್ಯಮ ಬೆಳವಣಿಗೆಗಾಗಿ ಶ್ರಮಿಸುತ್ತೀರಿ. ಆರ್ಥಿಕ ತೊಂದರೆಗಳು ನಿವಾರಣೆ ಆಗುವುದು. ಮನೆಯಲ್ಲಿ ಮಕ್ಕಳ ಕಲರವ ಕೇಳಿಬರುವುದು. ಸಾಮಾಜಿಕ ಗೌರವ-ಮನ್ನಣೆ ಪ್ರಾಪ್ತವಾಗುವುದು.

ಕುಂಭ:

ದಿನ ಭವಿಷ್ಯ

ಕುಂಭ: ದಶಮ ಕೇಂದ್ರದಲ್ಲಿ ಶನಿಯ ಸಂಚಾರದಿಂದ ವೃತ್ತಿಯಲ್ಲಿ ಪದೇ ಪದೇ ವಿರೋಧಾಭಾಸಗಳು ಕಂಡು ಬರುವುದು. ಗುರುಬಲ ಕಡಿಮೆ ಆಗಿರುವುದರಿಂದ ವಿಷ್ಣುಸಹಸ್ರನಾಮ ಪಾರಾಯಣ ಮಾಡಿರಿ.

ಮೀನ:

ದಿನ ಭವಿಷ್ಯ

ಮೀನ: ಎಲ್ಲಾ ಕಾರ್ಯಗಳಲ್ಲಿ ಜಯ ದೊರೆಯುತ್ತದೆ. ಮನೆಯಲ್ಲಿ ಸಂಭ್ರಮ. ಕೌಟುಂಬಿಕವಾಗಿ ಸಂತಸದ ಕ್ಷ ಣಗಳನ್ನು ಕಾಣುವಿರಿ. ಮಕ್ಕಳ ಪ್ರಗತಿಯು ನಿಮಗೆ ಹೆಮ್ಮೆ ಎನಿಸುವುದು.

Also read: ಯಾವ ನಕ್ಷತ್ರ ಕ್ಕೆ ಯಾವ ಅಕ್ಷರದ ಹೆಸರು?? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ದಿನ ಭವಿಷ್ಯ: 25 ಸೆಪ್ಟೆಂಬರ್, 2018!!