ದಿನ ಭವಿಷ್ಯ: 27 ಅಕ್ಟೋಬರ್, 2020!!

0
819

Astrology in kannada | kannada news ದಿನ ಭವಿಷ್ಯ: 27 ಅಕ್ಟೋಬರ್, 2020!!

ದಿನ ಭವಿಷ್ಯ: 27 ಅಕ್ಟೋಬರ್, 2020!!

ಮೇಷ:

ಶತ್ರುಭಯ, ಕಾರ್ಯದಲ್ಲಿ ಉತ್ತಮ ಯಶಸ್ಸು, ಯಾವುದೇ ವಿಷಯದ ಬಗ್ಗೆ ಅಸಹನೆ ಗೊಳ್ಳದಿರಿ. ವಿದ್ಯೆಯಲ್ಲಿ ಉತ್ತಮ ಪ್ರಗತಿ. ಆಪ್ತರಿಂದ ಪ್ರಶಂಸೆ ಪ್ರಾಪ್ತಿ..

ವೃಷಭ:

ಸಾಮಾಜಿಕ ಚಟುವಟಿಕೆ ಹೆಚ್ಚು, ಅನಾರೋಗ್ಯ, ಹಳೆಯ ಘಟನೆಗಳ ಚಿಂತೆ, ತಾಳ್ಮೆಯ ಅಗತ್ಯವಿದೆ. ಸಂತಾನ ಲಾಭ, ಧನ ವೃದ್ಧಿ. ಸ್ತ್ರೀ ಸಹವಾಸ.

ಮಿಥುನ:

ಮಾನಸಿಕ ಒತ್ತಡ ಕಡಿಮೆಯಾಗುವುದು, ಸರಕಾರಿ ಕೆಲಸಗಳಲ್ಲಿ ಸ್ವಲ್ಪ ವಿಳಂಬ, ಗೌರವ ಪ್ರಾಪ್ತಿ, ಮಕ್ಕಳಿಂದ ಶುಭ, ಆರೋಗ್ಯ ಪ್ರಾಪ್ತಿ. ಮನೆಯಲ್ಲಿ ಸಂತಸದ ವಾತಾವರಣ.

ಕಟಕ:

ಪ್ರಯಾಣದಲ್ಲಿ ಜಾಗೃತರಾಗಿರಿ, ಅಧಿಕಾರಿಗಳ ಕಿರಿ,ಕಿರಿ, ರಾಜಕಾರಣಿಗಳಿಗೆ ಒಳ್ಳೆಯ ಸಮಯ, ನಿಮ್ಮಿಂದ ಬೇರೆಯವರ ಮನಸ್ಸಿಗೆ ನೋವಾದೀತು. ಧಾನ್ಯಲಾಭ.

ಸಿಂಹ:

ಆರ್ಥಿಕ ಪ್ರಗತಿ, ಬಾಕಿಯುಳಿದ ಕೆಲಸಗಳನ್ನು ಪೂರೈಸುತ್ತೀರಿ, ಆಪ್ತರೊಂದಿಗಿನ ಭಿನ್ನಾಭಿ ಪ್ರಾಯಗಳು ಮಾಯ, ಭೂಮಿ ನಿವೇಶನ ಖರೀದಿ ಯೋಗ.

ಕನ್ಯಾ:

ಪ್ರೀತಿಗೆ ಸಂಬಂಧಿಸಿದಂತೆ ಚಿಂತೆಗೊಳಗಾಗು ತ್ತೀರಿ. ಮಾನಸಿಕ ಶಾಂತಿ ಹಾಗೂ ಅತೃಪ್ತಿ ಕಾಡುವುದು, ವಿವಾಹ ಪ್ರಸ್ತಾಪ ಮಂಡನೆಗೆ ಸೂಕ್ತ ಕಾಲ.

ತುಲಾ:

ಗೃಹದಲ್ಲಿ ಸಂತಸದ ವಾತಾವರಣ, ಆಪ್ತರ ಭೇಟಿ, ಗೌರವ, ಜೀವನವನ್ನು ಬುದ್ಧಿವರೆಯಿಂದ ನಿಭಾಯಿಸಬೇಕು. ಭೂಮಿ ಖರೀದಿ.

ವೃಶ್ಚಿಕ:

ವ್ಯಕ್ತಿಗಳೊಂದಿಗೆ ಫಲಪ್ರದ ಸಂವಹನ, ಗೃಹ ಸುಖ, ಆಪ್ತರಭೇಟಿ, ಕಾರ್ಯಸಿದ್ಧಿ, ಧನಲಾಭ, ಸಕಲ ಗೌರವ ಪ್ರಾಪ್ತಿ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ.

ಧನಸ್ಸು:

ಆಪ್ತರಿಂದಲೇ ಟೀಕೆಗಳು ಬರಬಹುದು, ಸಹನೆಗೆಡದ ನಿಮ್ಮ ಕಾರ್ಯದ ಬಗ್ಗೆ ಗಮನ ಹರಿಸಿ ಧನಲಾಭ, ದುಂದು ವೆಚ್ಚ ಜಾಸ್ತಿ. ತಾಳ್ಮೆಯಿಂದ ವ್ಯವಹರಿಸಿ.

ಮಕರ:

ದುಸ್ಸಾಹಸಕ್ಕಿಳಿದು ಕಷ್ಟಗಳನ್ನು ಮೈ ಮೇಲೆ ಎಳೆದುಕೊಳ್ಳುವಿರಿ, ವಿವೇಕತೆಯಿಂದ ವರ್ತಿಸಿ, ಅನಾವಶ್ಯಕ ವೆಚ್ಚಗಳನ್ನು ನಿಯಂತ್ರಿಸಿ, ವ್ಯವಹಾರದಲ್ಲಿ ಎಚ್ಚರ.

ಕುಂಭ:

ಗೃಹಗಳು ನಿಮಗೆ ಪೂರಕವಾಗಿದೆ. ಗೆಳೆಯ ರೊಂದಿಗೆ ಸಂತೋಷದಿಂದ ಕಳೆಯಿರಿ, ಪ್ರೀತಿ ಪಾತ್ರರಿಂದ ಸಹಕಾರ, ಗೃಹದಲ್ಲಿ ಶಾಂತಿ, ಹಿಡಿದಕಾರ್ಯ ಕೈಗೂಡುವುದು.

ಮೀನ:

Meena1

ಎಲ್ಲರ ಬಗ್ಗೆ ಚಿಂತಿಸುವುದು ಒಳಿತಲ್ಲ. ಅದರಷ್ಟಕ್ಕೆ ಬಿಟ್ಟು ಬಿಡುವುದು ಉತ್ತಮ, ಆಪ್ತರ ಸಲಹೆಗಳನ್ನು ಸ್ವೀಕರಿಸುವುದನ್ನು ಕಲಿಯಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 27 ಅಕ್ಟೋಬರ್, 2020!!