ದಿನ ಭವಿಷ್ಯ: 31 ಅಕ್ಟೋಬರ್, 2020!!

0
764

Astrology in kannada | kannada news ದಿನ ಭವಿಷ್ಯ: 31 ಅಕ್ಟೋಬರ್, 2020!!

ದಿನ ಭವಿಷ್ಯ: 31 ಅಕ್ಟೋಬರ್, 2020!!

ಮೇಷ:

ದಿನ ಭವಿಷ್ಯ

ಮೇಷ:- ನಿಮ್ಮ ಪ್ರಯತ್ನಗಳನ್ನು ಪ್ರಾಮಾಣಿಕವಾಗಿಯೇ ಮಾಡುತ್ತಿದ್ದೀರಿ. ಆದರೆ ಗ್ರಹಗತಿಗಳು ನಿಮ್ಮ ವಿರುದ್ಧವಾಗಿರುವುದರಿಂದ ಒಂದು ರೀತಿಯ ಸಮಾಧಾನಕರ ಮನೋಭಾವ ಪಡೆದು ಹರ್ಷಿಸಲು ಕಾಲ ಸಾಧ್ಯ ಮಾಡಿಕೊಡುತ್ತಿಲ್ಲ. ಇನ್ನು ಸ್ವಲ್ಪ ದಿನ ಕಾಯದೆ ವಿಧಿ ಇಲ್ಲ.

ವೃಷಭ:

ದಿನ ಭವಿಷ್ಯ

ವೃಷಭ:- ಇಂದು ನೀವು ಇಚ್ಛಾಶಕ್ತಿಯನ್ನು ಕ್ರೋಡಿಕರಿಸಿಕೊಂಡು ಜವಾಬ್ದಾರಿಯನ್ನು ನಿರ್ವಹಿಸಬೇಕಾಗುವುದು. ಇದಕ್ಕೆ ಪೂರಕವಾಗಿ ಗ್ರಹಗಳು ಬೆಂಬಲ ಸೂಚಿಸುವುದರಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಕಡಿಮೆ ಆಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ವ್ಯಾವಹಾರಿಕ ಜೀವನ ಮತ್ತು ಆಧ್ಯಾತ್ಮಿಕ ಜೀವನ ಬೇರೆ ಬೇರೆ. ಎರಡರಲ್ಲೂ ಏಕಕಾಲಕ್ಕೆ ಕೆಲಸ ಮಾಡಲು ಆಗುವುದಿಲ್ಲ. ಸದ್ಯದ ಹಣಕಾಸಿನ ಸ್ಥಿತಿಯು ಉತ್ತಮವಾಗಿಲ್ಲದ ಕಾರಣ ಹಣ ಗಳಿಕೆಯ ವ್ಯಾವಹಾರಿಕ ಜೀವನವೇ ಇಂದಿನ ಮುಖ್ಯ ಗುರಿ.

Also read: ನೀವು ಯಾವ ಬಣ್ಣದ ಬಟ್ಟೆ ಹಾಕಿದ್ರೆ ಒಳ್ಳೇದಾಗುತ್ತೆ ಇಲ್ಲಿದೆ ನೋಡಿ ಬಟ್ಟೆ ಮಾಹೆ…!

ಕಟಕ:

ದಿನ ಭವಿಷ್ಯ

ಕಟಕ:- ನಿಮ್ಮ ರಾಶಿಯ ಅಧಿಪತಿ ಚಂದ್ರ ನಿಮ್ಮ ರಾಶಿಯಲ್ಲಿಯೆ ಸಂಚರಿಸುತ್ತಾ ದ್ವಂದ್ವ ಮನಸ್ಸನ್ನು ನೀಡುತ್ತಿರುವನು. ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸಲು ಈ ದಿನ ಸೋಲುವಿರಿ. ಶಿವನ ಆರಾಧನೆಯಿಂದ ಒಳಿತಾಗುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಎಷ್ಟೇ ಶ್ರಮವಹಿಸಿ ಕೆಲಸ ಮಾಡಿದರೂ ಸಾಮಾಜಿಕ ಕ್ಷೇತ್ರದಲ್ಲಿ ಟೀಕೆ ತಪ್ಪುವುದಿಲ್ಲ ಎಂಬ ನಿಮ್ಮ ಭಾವನೆ ಸರಿ. ನಡೆಯುವ ವ್ಯಕ್ತಿ ಎಡವುವನೇ ಹೊರತು ಕುಳಿತುಕೊಂಡ ವ್ಯಕ್ತಿ ಎಡವುದಿಲ್ಲ. ಆದ್ದರಿಂದ ಟೀಕೆಗಳಿಗೆ ಹೆದರದೆ ಮುನ್ನುಗ್ಗಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:-ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಕೆಲವು ವಿಷಯಗಳಿಗೆ ನಿಷ್ಠುರವಾಗಿಯೇ ಮಾತನಾಡಬೇಕಿದೆ. ಯಾಕೆಂದರೆ ಹಲಸಿನ ಹಣ್ಣು ಹೆಚ್ಚಲು ಚೂಪಾದ ಸೂಜಿಯು ಉಪಯೋಗಕ್ಕೆ ಬರುವುದಿಲ್ಲ. ಅದಕ್ಕೆ ಹರಿತವಾದ ಕತ್ತಿಯೇ ಬೇಕು.

Also read: ಜಾತಕದಲ್ಲಿ ಸಂತಾನ ಯೋಗದ ಫಲ ಯೋಗಗಳು ಇಲ್ಲಿವೆ ನೋಡಿ…

ತುಲಾ:

ತುಲಾ:-ಸ್ವಂತ ದುಡಿಮೆಯು ಒಳ್ಳೆಯದೆ. ಆದರೆ ಅದಕ್ಕೆ ಪರಿಶ್ರಮ ಹೆಚ್ಚು ಬೇಕು. ಹೆಚ್ಚು ಪರಿಶ್ರಮ ಹಾಕಲು ನಿಮ್ಮಿಂದ ಆಗುತ್ತಿಲ್ಲ. ಅಂತೆಯೇ ಮತ್ತೊಬ್ಬರ ಅಧೀನದಲ್ಲಿ ಕೆಲಸ ಮಾಡುವುದು ಒಳ್ಳೆಯದು. ಮುಂಗೋಪತನವನ್ನು ಕಡಿಮೆ ಮಾಡಿಕೊಳ್ಳಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಲಾಭಸ್ಥಾನದ ಗುರುವು ನಿಮ್ಮನ್ನು ಹಣಕಾಸಿನ ವಿಷಯದಲ್ಲಿ ಸದೃಢನನ್ನಾಗಿ ಮಾಡುವುದು. ಸಮಾಜದಲ್ಲಿ ಅಧಿಕಾರ ಕೀರ್ತಿ, ಗೌರವವನ್ನು ತಂದು ಕೊಡುವುದು. ಆದರೆ ನಿಮ್ಮ ನಡೆಯನ್ನು ಎಚ್ಚರಿಸುವ ಜನಗಳಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ.

ಧನಸ್ಸು:

ದಿನ ಭವಿಷ್ಯ

Also read: ಯಾವ ನಕ್ಷತ್ರದಂದು ಯಾವ ಕಾರ್ಯ ಮಾಡಿದರೆ ಶ್ರೇಷ್ಠ ಇಲ್ಲಿದೆ ನೋಡಿ..

ಧನಸ್ಸು:- ಎಷ್ಟೇ ಜಾಗರೂಕರಾಗಿದ್ದರೂ ಆಸ್ತಿಯ ವಿಷಯದಲ್ಲಿನ ತೀರ್ಪು ಅನ್ಯರ ಪಾಲಾಗುವುದು. ವ್ಯರ್ಥವಾಗಿ ಕೋರ್ಟು ಕಚೇರಿಗಳಲ್ಲಿ ಹಣ ವ್ಯಯವಾಗುವುದು. ಹಾಗಾಗಿ ನಿಮ್ಮ ವಕೀಲರನ್ನು ಕಂಡು ವ್ಯಾಜ್ಯಗಳನ್ನು ಮುಂದೂಡಿಸಿಕೊಳ್ಳಿರಿ.

ಮಕರ:

ದಿನ ಭವಿಷ್ಯ

ಮಕರ:- ಕೃಷಿ ಕ್ಷೇತ್ರದಲ್ಲಿ ಉತ್ತಮ ಆದಾಯ, ಸುಖ ಜೀವನ, ನಾನಾ ರೀತಿಯ ಸಾವ೯ಜನಿಕ ಸೇವೆ, ಧನ ಧಾನ್ಯಾದಿ ಸವ೯ ಸ೦ಗ್ರಹ, ಉದ್ಯೋಗದಲ್ಲಿ ಉತ್ತಮ ಸ್ಥಾನ ಪ್ರಾಪ್ತಿ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮಗೆ ನಿಮ್ಮದೆ ಆದ ಸ್ನೇಹಿತರ ಬಳಗವಿದೆ. ಅವರೆಲ್ಲರು ನಿಮ್ಮನ್ನು ಅನುಮಾನಿಸದಂತೆ ನೋಡಿಕೊಳ್ಳಿರಿ. ಅವರಿಂದ ನಿಮ್ಮ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಹಸ್ತ ಸಿಗುತ್ತದೆ. ನಿಮ್ಮ ಬದುಕಿನ ವಿಚಾರಗಳು ಯಾವಾಗಲೂ ಶಿಸ್ತನ್ನು ಬಯಸುತ್ತವೆ.

ಮೀನ:

ದಿನ ಭವಿಷ್ಯ

Also read: ನಿಮ್ಮ ಜಾತಕದಲ್ಲಿ ಉದ್ಯೋಗ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ!!

ಮೀನ:- ಮನಸ್ಸಿನ ಪ್ರಶಾಂತತೆಯಿಂದ ಹಿಡಿದ ಕೆಲಸಗಳು ಪೂರ್ಣಗೊಳ್ಳುವವು. ನಿರಂತರವಾದ ಪ್ರಯೋಗಗಳು ಒಂದು ರೀತಿಯ ಜಡತ್ವವನ್ನು ತೊಡೆದು ಹಾಕುವುದು. ಇತರೆಯವರು ನಿಮ್ಮನ್ನು ಮಾದರಿ ವ್ಯಕ್ತಿ ಎಂದು ಗುರುತಿಸುವರು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 31 ಅಕ್ಟೋಬರ್, 2020!!