ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆ ವಿಮಾನಯಾನ ಮಾಡುವುದು ಸುಲಭದ ಮಾತಲ್ಲ; ವಿಮಾನದಲ್ಲಿ ಪ್ರಯಾಣಿಸಲು ವೈದ್ಯರ ಪ್ರಮಾಣಪತ್ರ ಕಡ್ಡಾಯವಂತೆ.!

0
201

ಭಾರತದಲ್ಲಿ ಕೊರೊನಾ ಕಂಟ್ರೋಲ್-ನಲ್ಲಿದೆ ಎನ್ನುವುದು ಸಂತಸದ ಸುದ್ದಿ, ಆದರೆ ವಿದೇಶದಲ್ಲಿರುವ ಪರಿಸ್ಥಿತಿ ನೋಡಿದರೆ ಸಧ್ಯ ಯಾವ ಹಂತಕ್ಕೆ ಬರುತ್ತೆ ಎನ್ನುವುದು ಲೆಕ್ಕಕ್ಕೆ ಬರುತ್ತಿಲ್ಲ, ಅದರಂತೆ ದೇಶಕ್ಕೆ ಪರಿಚಯವಾದ ಈ ಮಹಾಮಾರಿ ಕೊರೊನಾ ಮೊದಲು ದೇಶಕ್ಕೆ ಬಂದಿದ್ದು, ವಿದೇಶದ ಪ್ರಯಾಣದಿಂದ ಎನ್ನವುದು ಕೂಡ ದೃಡಪಟ್ಟಿದೆ. ಒಂದು ವೇಳೆ ವಿಮಾನಯಾನ ರದ್ದು ಮಾಡಿದರೆ ದೇಶಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅದಕ್ಕಾಗಿ ಇನ್ಮುಂದೆ ಯಾವುದೇ ದೇಶಕ್ಕೆ ವಿಮಾನ‌ದಲ್ಲಿ ಪ್ರಯಾಣ ಮಾಡಲು ವೈದ್ಯರ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯವಾಗಲಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಇಷ್ಟು ದಿನ ವಿಮಾನಯಾನಕ್ಕೆ ವೀಸಾ ಮುಖ್ಯವಾಗಿತ್ತು ಆದರೆ ಕೊರೊನಾ ಬಂದ ನಂತರ ವಿಮಾನ ಪ್ರಯಾಣ ಮಾಡಲು. ವ್ಯೆದ್ಯರ ಪ್ರಮಾಣಪತ್ರ ಬೇಕೇಬೇಕು. ಇದು ಕೆಲವರಿಗೆ ತಳಮಳ ಉಂಟುಮಾಡಿದೆ. ಏಕೆಂದರೆ ಲಾಕ್ ಡೌನ್ ಮುಗಿದ ಮೇಲೆ ಎಲ್ಲಿಗೆ ಬೇಕೆಂದರಲ್ಲಿಗೆ ಆರಾಮಾಗಿ ವಿಮಾನಯಾನ ಮಾಡಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದರು, ಆದರೆ ಅದು ಸುಲಭದ ಮಾತಲ್ಲ, ವೈದ್ಯರ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯವಾಗಲಿದೆ. ಬೇರೆ ದೇಶಗಳು ತಮ್ಮ ದೇಶದೊಳಕ್ಕೆ ವಿದೇಶಿಗರನ್ನು ಬಿಟ್ಟುಕೊಳ್ಳಲು ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಇಂಥದೊಂದು ಷರತ್ತು ವಿಧಿಸುತ್ತಿರಬಹುದು, ಹಾಗಾಗಿ ದೇಶದಿಂದ ಹೊರಹೋಗುವವರಿಗೆ ಮಾತ್ರ ಅನ್ವಯವಾಗುತ್ತೆ ಎಂದು ಸಂತಸವಾಗುವುದು ಬೇಡ ಏಕೆಂದರೆ ದೇಶದೊಳಗೆ ವಿಮಾನದಲ್ಲಿ‌ ಓಡಾಡುವುದಕ್ಕೂ ವೈದ್ಯರ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬರೀ ವೈದ್ಯರ ಪ್ರಮಾಣಪತ್ರವನ್ನು ನೀಡಿ ಓಡಾಡಬಹುದು ಎಂದುಕೊಳ್ಳಲೂಬೇಡಿ. ಡಾಕ್ಟರ್ ಸರ್ಟಿಫಿಕೇಟ್ ಜೊತೆ ಹ್ಯಾಂಡ್ ಗ್ಲೌಸ್, ಮಾಸ್ಕ್ ಮತ್ತು ಯೂಸ್ ಆ್ಯಂಡ್ ಥ್ರೋ ಟೋಪಿ ಧರಿಸುವುದು ಕೂಡ ಕಡ್ಡಾಯವಾಗಲಿದೆ. ಲಾಕ್ಡೌನ್ ಮುಗಿದ ಮೇಲೆ ವಿಮಾನದಲ್ಲಿ ವೈದ್ಯರ ಪ್ರಮಾಣಪತ್ರ ಪ್ರದರ್ಶಿಸುವ ವಿಷಯವನ್ನು ತೀರ್ಮಾನ ಮಾಡಲಾಗುತ್ತದೆ‌. ವೈದ್ಯರು, ವಿಮಾನಯಾನ ಇಲಾಖೆ ಅಧಿಕಾರಿಗಳು, ವಿಮಾನಯಾನ ಸಂಸ್ಥೆಗಳ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ಈ ಬಗ್ಗೆ ತೀರ್ಮಾನ ಮಾಡಲಿದೆ. ನಂತರ ತಾಂತ್ರಿಕ ಸಮಿತಿಯೊಂದನ್ನು ರಚಿಸಲಾಗುತ್ತದೆ. ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) ರೂಪಿಸಲಾಗುತ್ತದೆ.

ಈಗಾಗಲೇ ಇಂಡಿಗೋ ವಿಮಾನಯಾನ ಸಂಸ್ಥೆ ಥರ್ಮಲ್-ಸ್ಕ್ರೀನ್ ವ್ಯವಸ್ಥೆ ಮಾಡಿಕೊಂಡಿದೆ. ವಿಮಾನ ಪ್ರಯಾಣ ಶುರುವಾಗುತ್ತಿದ್ದಂತೆ ಪ್ರಯಾಣಿಕರಿಗೆ ಮುಖವಾಡಗಳು ಮತ್ತು ಕೈಗವಸುಗಳನ್ನು ನೀಡಲಾಗುವುದು. ಚೆಕ್-ಇನ್ ಕೌಂಟರ್ ಕ್ಯೂಗಳಲ್ಲಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲಾಗುವುದು ಎಂದು ತಿಳಿಸಿದೆ. ಕೊರಿಯನ್ ಏರ್ ಲೈನ್ಸ್‌ ಕಂಪನಿಯು ವಿಮಾನದ ಸಿಬ್ಬಂದಿಗೆ ವಿಶೇಷ ಕನ್ನಡಕ, ಮಾಸ್ಕ್ ಮತ್ತು ನಿಲುವಂಗಿಗಳು ಸೇರಿದಂತೆ ಸಂಪೂರ್ಣ ರಕ್ಷಣಾತ್ಮಕ ಸಾಧನಗಳನ್ನು ಧರಿಸುವುದನ್ನು ಕಡ್ಡಾಯಮಾಡಿದೆ. ಈಜಿ ಜೆಟ್‌ ಕಂಪನಿಯು ವಿಮಾನದ ಮಧ್ಯದ ಆಸನಗಳನ್ನು ಖಾಲಿ ಇಡಲು ಯೋಜಿಸುತ್ತಿದೆ. ಒಟ್ಟಾರೆಯಾಗಿ ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆ ಏನೆಲ್ಲಾ ಬದಲಾವಣೆ ಆಗುತ್ತೆ ಎನ್ನುವುದು ಕಾದು ನೋಡಬೇಕಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: 75 ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಗಳ ಮೂಲಕ ಚಿಕಿತ್ಸೆ; ಯಶಸ್ವಿಯಾಗುತ್ತಾ ಈ ಪ್ರಯತ್ನ.?