ಎಲ್ಲರು ನಿಮ್ಮನ್ನ ಕಡ್ಡಿ ಅಂತಾರಾ…? ಹಾಗಾದ್ರೆ ಇನ್ಮುಂದೆ ಕರಿಯಲ್ಲ ಬಿಡಿ…! ಯಾಕೆ ಅಂತಾ ಇಲ್ಲಿ ನೋಡಿ

0
2087

ದಪ್ಪ ಆಗೋಕೆ  ಏನೆಲ್ಲಾ ಮಾಡ್ತಿರಾ ಆದ್ರೂ ದಪ್ಪ ಆಗಲ್ಲ. ಏನಪ್ಪಾ ಮಾಡೋದು ಅಂತಾ ಯೋಚಿಸಬೇಡಿ ಯಾಕಂದ್ರೆ ಕೆಳಗೆ ಕೊಟ್ಟಿರುವಂತೆ ನೀವು ಸರಿಯಾಗಿ ಅದನ್ನ ಪಾಲಿಸಿದರೆ.

ದಪ್ಪ ಆಗ್ತಿರಾ ಯಾರು ನಿಮ್ಮನ್ನ  ಕಡ್ಡಿ ಅಂತಾ 100% ಕರಿಯಲ್ಲ.

ಮೊಟ್ಟೆ :
ಮೊಟ್ಟೆಯಲ್ಲಿ ಕ್ಯಾಲೊರಿ ,ಪ್ರೋಟೀನ್ , ಕೊಬ್ಬ್ಬಿನ ಅಂಶವಿದ್ದು ದೇಹದ ತೂಕ ಹೆಚ್ಚು ಮಾಡುತ್ತದೆ. ಮೊಟ್ಟೆಯ ಬಿಳಿ ಭಾಗವನ್ನು ದಿನಕ್ಕೆ ನಾಲ್ಕು ಮೊಟ್ಟೆ ತಿಂದರೆ ತೂಕ ಹೆಚ್ಚಾಗುತ್ತದೆ.

ಹಾಲು ಮತ್ತು ಬಾಳೆ ಹಣ್ಣು :
ಬಾಳೆ ಹಣ್ಣಿನಲ್ಲಿ ಕ್ಯಾಲೊರಿ, ಕಾರ್ಬೋ ಹೈಡ್ರೆಟ್ಸ್ , ಪೊಟ್ಯಾಸಿಯಂ ಇದೆ. ಪ್ರತಿದಿನ ಬೆಳಗ್ಗೆ ಒಂದು ಲೋಟ ಹಾಲು ಮತ್ತು ಒಂದು ಬಾಳೆ ಹಣ್ಣು ತಿನ್ನೋದ್ರಿಂದ
ತೂಕ ಹೆಚ್ಚಾಗುತ್ತದೆ.

ಮಾವಿನ ಹಣ್ಣು :
ದಿನಕ್ಕೆ ಒಂದು ಮಾವಿನ ಹಣ್ಣನ್ನು ಮೂರು ಹೊತ್ತು ತಿಂದು ಕೂಡಲೇ ಒಂದು ಲೋಟ ಹಾಲು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ.

ಆಲೂ ಗಡ್ಡೆ :
ಆಲೂ ಗಡ್ಡೆಯಲ್ಲಿ ಸ್ವಲ್ಪ ಬೆಣ್ಣೆಯನ್ನು ಸೇರಿಸಿ ವಾರಕ್ಕೆ ಎರಡು ದಿನ ತಿಂದರೆ ಖಂಡಿತವಾಗಿ ನೀವು ದಪ್ಪ ಆಗೋದ್ರಲ್ಲಿ ನೋ ಡೌಟ್.

ಅಂಜೂರ ಮತ್ತು ಒಣ ದ್ರಾಕ್ಷಿ :
5 -6 ಅಂಜೂರ ಮತ್ತು 5 -6 ಒಣ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಹಾಗು ರಾತ್ರಿ ಮಲಗುವ ಮುನ್ನ ತಿನ್ನೋದ್ರಿಂದ ನಿಮ್ಮ ತೂಕ ಖಂಡಿತ  ಹೆಚ್ಚಾಗುತ್ತದೆ.

ಬೆಣ್ಣೆ
ಒಂದು ಚಮಚ ಬೆಣ್ಣೆ ಒಂದು ಚಮಚ ಸಕ್ಕರೆಯ ಜೊತೆ ಮಿಶ್ರಣ ಮಾಡಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುಂಚೆ ತಿಂದರೆ ದಪ್ಪ ಆಗ್ತಿರಾ.

ಇ ಉಪಯುಕ್ತ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ    Click here