ಪದವಿಧರರಿಗೆ ಫೆಡರಲ್ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ..!!

0
779

ಫೆಡರಲ್ ಬ್ಯಾಂಕ್ (Federal Bank) ನೇಮಕಾತಿ ಅಧಿಸೂಚನೆ 2017. ವಿವಿಧ ಕ್ಲರ್ಕ್, ಅಧಿಕಾರಿ ಪೋಸ್ಟ್ಗಳು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ: www.federalbank.co.in

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-09-2017

ಹುದ್ದೆಗಳ ವಿವರ: 
Clerk, Officer

ವೇತನ ಶ್ರೇಣಿ:
ಆಫೀಸರ್: 23700 – 42020 /-
ಕ್ಲರ್ಕ್: 11765 – 31540 /-

ವಿದ್ಯಾರ್ಹತೆ:
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರು ಪದವಿ ಪಡೆದಿರಬೇಕು

(Candidates should possess Graduation with minimum 60% marks from any recognized university or other institutions established by an Act of parliament or declared to be deemed as a University under Section 3 of UGC Act, 1956, have obtained minimum 60% marks for SSC or equivalent exam & 60% marks for Plus 2 or equivalent exam, have acquired the stipulated educational qualification through regular mode of study for S.No-1. Graduation with minimum 60% marks from any recognized university or other institutions established by an Act of parliament or declared to be deemed as a University under Section 3 of UGC Act, 1956, have acquired the stipulated educational qualification through regular mode of study for S.No-2)

ವಯೋಮಿತಿ:
ಅಭ್ಯರ್ಥಿಗಳ ವಯಸ್ಸಿನ ಮಿತಿ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 26 ವರ್ಷಗಳನ್ನು ಹೊಂದಿರಬೇಕು.

ಅಯ್ಕೆ ವಿಧಾನ:
ಆಯ್ಕೆ ಸಮಿತಿಯಿಂದ ನಡೆಸಲ್ಪಟ್ಟ ಆಪ್ಟಿಟ್ಯೂಡ್ ಟೆಸ್ಟ್, ಗ್ರೂಪ್ ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದಲ್ಲಿ ಅವರ ಕೆಲಸದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿಶುಲ್ಕ:
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.700/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.350/-