ನಿರುದ್ಯೋಗಿಗಳಿಗೆ ಹಾಗು ಪರ್ಮನೆಂಟ್ ಕೆಲಸ ಬಿಟ್ಟು ಜೀವನದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಿ ಕೈ ತುಂಬಾ ಸಂಬಳ ಬೇಕೆಂದಿರುವವರು ತಪ್ಪದೇ ಇದನ್ನು ಓದಿ!!

0
3022

ಖಾಸಗಿ ಉದ್ಯೋಗಿಗಳು ಕೇಲಸ ಕಳೆದುಕೊಂಡು ಹಣವಿಲ್ಲದೆ ಪರದಾಡುವವರು ಇನ್ಮುಂದೆ ಹೆದರುವ ಅವಶ್ಯಕತೆಯಿಲ್ಲ ಬೆಂಗಳೂರಿನಲ್ಲಿ ನಿಮಗಾಗಿಯೇ ಹುಟ್ಟಿದೆ ಕೆಲಸವಿಲ್ಲದ್ದಿದರು ಹಣನಿಡುವ “ಖಾಸಗಿ ಉದ್ಯೋಗಿಗಳ ಭದ್ರತಾ ಸಂಸ್ಥೆ” ಸರ್ಕಾರದ ಕೆಲಸಕ್ಕೆ ಭದ್ರತೆಯಿಲ್ಲ ಇನ್ನೂ ಖಾಸಗಿ ಸಂಸ್ಥೆ ಹೇಗೆ ಭದ್ರತೆಯಾಗಿದೆ ಅಂದ್ರೆ ಈ ಮಾಹಿತಿ ನೋಡಿ.

Also read: ವಿದ್ಯಾರ್ಥಿನಿಯರಿಗೆ ಅತ್ಯುತ್ತಮ ಉಪಯುಕ್ತ ಮಾಹಿತಿ!!

ಈಗಿನ ಕಾಲದಲ್ಲಿ ಕೆಲಸ ಹುಡುಕುವುದೇ ದೊಡ್ಡ ತಲೆ ನೂವು ಒಂದು ವೇಳೆ ಕೆಲಸ ಸಿಕ್ರು ಅವರ ಓದಿಗೆ ಸರಿಸಮನಾಗಿ ಇರೋ ಕೆಲಸಗಳು ಸಿಗೋಕೆ ತುಂಬಾನೇ ಕಷ್ಟಪಡಬೇಕು. ಕೆಲಸಕ್ಕೆಂದೇ ಊರು ಬಿಟ್ಟು ದೊಡ್ಡ ದೊಡ್ಡ ನಗರಗಳಿಗೆ ಬಂದು ತಿಂಗಳು ಕಳೆದರು ಕೆಲಸ ಸಿಗದೇ ಹಣವೆಲ್ಲ ಖರ್ಚಾಗಿ ಊಟಕ್ಕೂ ಪರದಾಡಿದ ಅನುಭವ ಎಲ್ಲರಿಗೂ ಇರುತ್ತೆ ಅದರಲ್ಲಿ ಮಧ್ಯಮ ಬಡ ಕುಟುಂಬದಿಂದ ಬಂದವರ ಪರಿಸ್ಥಿತಿ ಅಂದ್ರೆ. ಮನೆಯಲಿ ಕಿತ್ತು ತಿನ್ನುವ ಬಡತನ ಕೂಲಿ-ನಾಲಿ ಸಾಲಮಾಡಿ sslc. Puc. ಇಲ್ಲ degree ಓದಿಕೊಂಡರು ಸರ್ಕಾರಿ ಕೆಲಸಗಳು ಸಿಗೋದೇ ಇಲ್ಲ ಮುಂದೆ ಓದಬೇಕು ಅಂದ್ರು ಪಾಲಕರ ಕೈಯಲ್ಲಿ ಓದಿಸಲು ಬಡತನ,ಇಂತಹ ಫಜೀತಿಗೆ ಸಿಕ್ಕ ಯುವಕ- ಯವತಿಯರನ್ನು ಕಂಡು. ಅಕ್ಕ ಪಕ್ಕದ ಮನೆಯವರ ಉದಾಹರಣೆಯ ಮಾತುಗಳು ಮನೆಯಲ್ಲಿ ಹೊಗೆ ಆಡಿಸಲು ಶುರುಮಾಡುತ್ತೆ ಮನೆಯವರಿಗೆ ಮಕ್ಕಳಮೇಲೆ ನಂಬಿಕೆನೆ ಹೋಗುತ್ತೆ ಊಟಕ್ಕೆವುಂಟು ಲೆಕ್ಕಕ್ಕಿಲ್ಲ ಎಂಬ ಬಾಣದ ಮಾತುಗಳು ಶುರುವಾಗುತ್ತೆ ಹಾಗಂತ ತಂದೆ ತಾಯಿಗಳು ಕೆಟ್ಟವರೇನಲ್ಲ ಮನೆಯ ಬಡತನ, ನೆರೆಹೊರೆಯವರ ಮಾತು ಕೇಳಿ ರಾಮ ಸೀತೆಯ ಮೇಲೆ ಅನುಮಾನ ಮಾಡಿದ ಹಾಗೆ ಪರಿಸ್ಥಿತಿ ಮೂಡುತ್ತೆ.

Also read: ATM ನ ಪಿನ್ ನಂಬರ್ ಮರೆತು ಹೋದರೆ ಅಥವಾ ಪಿನ್ ಅನ್ನು ಬದಲಿಸುವುದು ಹೇಗೆ?? ATM ಕೇಂದ್ರದಲ್ಲೇ ಸುಲಭವಾಗಿ ಪಿನ್ ಅನ್ನು ಪಡೆದುಕೊಳ್ಳಬಹುದು ಹೇಗೆ ಎಂದು ನೋಡಿ..

ಇದೇ tension ಅಲ್ಲಿ ಜೀಪಿಲ್ಲದ ಬ್ಯಾಗಿನಲ್ಲಿ ಹಳೆಯ ಬಟ್ಟೆ ಕಟ್ಟಿಕೊಂಡು ಅಮ್ಮನ ಜೋಪಾನದ ಮಾತು ಅಪ್ಪನ ಜವಾಬ್ದಾರಿ ಮಾತು ತಲೆಯಲ್ಲಿಟುಕೊಂಡು ಅಲ್ಪಸ್ವಲ್ಪ ಹಣ ಜೈಬಿನಲ್ಲಿಟುಕೊಂಡು, ಕೊನೆಯಸಾರಿ ಮನದಲ್ಲಿರುವ ಹುಡುಗಿಯ ಮುಖನೋಡಿ ಟ್ರೈನೋ ಬಸೋ ಹತ್ತಿಕೊಂಡು ಮಹಾನಗರಗಳತ ಬಂದು ಯಾವುದೇ ಪಿಜಿ. ಇಲ್ಲ ಸ್ನೇಹಿತನ ರೂಮಿನಲ್ಲಿ ಉಳಿದು ಕೆಲಸ ಹುಡುಕೋ ಯುದ್ದದಲ್ಲಿ ಮುಳಿಗಿ ಹತ್ತಾರು ಕಂಪನಿಗೆ ಹೋಗಿ ಇಂಟರ್ವ್ಯೂ ನಲ್ಲಿ chhi-ಥು ಅನಿಸಿಕೊಂಡು ಕೊನೆಗೆ ಸಿಗೋ ಕಂಪೆನಿಯೊಂದಿಗೆ ಅಗ್ರಿಮೆಂಟ್ ಮಾಡಿಕೊಂಡು ಕೆಲಸ ಮಾಡುವ ಪ್ರತಿಯೊಬ್ಬರಿಗೂ ಉದ್ಯೋಗ ಒಪ್ಪಂದ ಮುಗಿದರೆ ಮುಂದೇನು ಮಾಡುವುದು ಎಂಬ ಭಯ ಕಾಡುತ್ತದೆ.

Also read: ಬೆಂಗಳೂರಿನ ಟಾಪ್ ಕಂಪನಿಗಳು ಯಾವುವು ಗೊತ್ತಾ?? ಯಾವ ಯಾವ ಕಂಪನಿಗಳಲ್ಲಿ ಎಷ್ಟು ಸಂಬಳ ಗೊತ್ತಾ?? ಕೆಲಸಕ್ಕೆ ಸೇರುವವರಿದ್ದರೆ ಇಲ್ಲೊಮ್ಮೆ ನೋಡಿ..!

ಈ ಭಯ ಇನ್ನುಮುಂದೆ ಇರುವುದಿಲ್ಲ. ಕಾರಣ ಬೆಂಗಳೂರಿನ ಸಂದೇಶ್​ ಕಂಗೋಡ್​, ಗೀತಾ ಪ್ರಭು ಎಂಬ ಯುವ ಉದ್ಯೋಗಿಗಳಿಬ್ಬರು ಶುರುಮಾಡಿರುವ “WORKFLEXI” ಉದ್ಯೋಗಿಗಳಿಗೆ ಸಹಾಯದ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಉದ್ಯೋಗಿಗಳು ಕೆಲಸ ಕಳೆದುಕೊಂಡ ಒಂದು ತಿಂಗಳ ಕಾಲ ಬೇಕಾಗುವ ಹಣ ನೀಡಿ ಹೊಸಕೆಲಸವನ್ನು ಕಲ್ಪಿಸಿಕೊಡುತ್ತೆ. ಈ ವರ್ಕ್​ಫ್ಲೆಕ್ಸ್​ ತಾಣ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 50 ಕಂಪನಿಗಳು ಈ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೇ 50 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೂಡ ಇದರ ಪ್ರಯೋಜನ ಪಡೆದಿದ್ದಾರೆ. ವರ್ಕ್​ಫ್ಲೆಕ್ಸ್​ ವೆಬ್​ ಜಾಲತಾಣದಲ್ಲಿ ಒಮ್ಮೆ ಲಾಗಿನ್​ ಆಗಿ ಅದರ subscribe​ ಆದರೆ ಸಾಕು. ಅಲ್ಲಿ ನಿಮ್ಮ ಕೆಲಸದ ವಿವರ ದಾಖಲು ಮಾಡಬೇಕು. ಬಳಿಕ ನಿಮ್ಮ ಒಪ್ಪಂದದ ಕೆಲಸ ಮುಗಿದ ಒಂದು ತಿಂಗಳು ನಿಮ್ಮ ಸಂಬಳವನ್ನು ಈ ತಾಣ ನೀಡುತ್ತದೆ. ಅಲ್ಲದೇ, ಬೇರೆ ಕಂಪನಿಗಳಿಗೆ ನಿಮ್ಮನ್ನು ಶಿಫಾರಸ್ಸು ಮಾಡುತ್ತಾರೆ. ಇದರಿಂದ ನಿಮಗೆ ಉದ್ಯೋಗದ ಅಭದ್ರತೆ ಇರುವುದಿಲ್ಲ, subscribe ಆಗಲು ಯಾವುದೇ ಹಣವನ್ನು ನೀಡುವ ಅವಶ್ಯಕತೆ ಇಲ್ಲ.