ನಮ್ಮ ಸೈನಿಕರ ಸುರಕ್ಷತೆಗೆ ಅಂತ ಕೇಂದ್ರ ಸರ್ಕಾರ ಹೊಸ ವಾಹನ ಪರಿಚಯಿಸಿದೆ; ಬಾಂಬ್ ಬಿದ್ದರೂ ಅಳುಕದ ಈ ವಾಹನದ ವಿಶೇಷತೆ ಹೇಳ್ತೀವಿ ಓದಿ!!

0
474

ದೇಶ ಕಾಯಿವ ಸೈನಿಕರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಗಡಿಯಲ್ಲಿ ವೈರಿಗಳ ವಿರುದ್ದ ಹೊರಡುತ್ತಾರೆ ಕೆಲವೊಂದು ಬಾರಿ ಒಂದು ಕ್ಷಣ ಮೈ ಮರೆತರು ಉಗ್ರರು ಮತ್ತು ವಿರೋಧಿಗಳು ಬಾಂಬ್ ಬಿಸುತ್ತಾರೆ. ಈ ವೇಳೆ ಕರ್ತ್ಯವ್ಯದ ಮೇಲೆ ಇರುವ ಯೋಧರು ಒಂದೇ ವಾಹನದಲ್ಲಿ ಸಾಗುವಾಗ ವೈರಿಗಳು ವಾಹನಕ್ಕೆ ಸ್ಪೋಟಗೊಳಿಸಿದರೆ ಇಡಿ ವಾಹನವೇ ಸುಟ್ಟು ಭಾಷ್ಮವಾಗುತ್ತೆ. ಇಂತಹ ಅಪಾಯದಲ್ಲಿ ಸೈನಿಕರಿಗೆ ಯಾವ ರೀತಿಯ ಸುರಕ್ಷತೆ ಒದಗಿಸಿದರು ಪ್ರಯೋಜನ ವಿರುವುದಿಲ್ಲ. ಇಂತಹದ ಘಟನೆ ವಾರದ ಹಿಂದೆ ಪುಲ್ವಮದಲ್ಲಿ ನಡೆದಿದ್ದು ಒಂದು ಉದಾಹರಣೆಯಾಗಿದೆ. ಇದಕ್ಕಾಗಿ ಒಂದು ಸುರಕ್ಷಿತ ವಾಹನವನ್ನು ಭಾರತೀಯ ಭಾರತೀಯ ಸೇನೆಗೆ ಉಡುಗೊರೆ ನೀಡಿದೆ.

Also read: ತಾಯ್ನಾಡಿಗೆ ಮರಳಿದ ಅಭಿನಂದನ್ ಜೊತೆಗೆ ಇದ್ದ ಮಹಿಳೆ ಯಾರು? ಅಭಿನಂದನ್ ಗೆ ಮೋದಿ ಏನ್ ಅಂದ್ರು ಗೊತ್ತಾ?

ಹೌದು ಭಾರತೀಯ ಸೈನಿಕರಿಗೆ ಗರಿಷ್ಠ ಪ್ರಮಾಣದಲ್ಲಿ ವಾಹನಗಳನ್ನು ನಿರ್ಮಿಸಿ ಕೊಡುತ್ತಿರುವ ಟಾಟಾ ಮೋಟರ್ಸ್​ ಇತ್ತೀಚೆಗಷ್ಟೇ ವಿಶೇಷ ಟಾಟಾ ಸಫಾರಿ ಸ್ಟೋರ್ಮ್ ಆರ್ಮಿ ಕಾರುಗಳನ್ನು ಒದಗಿಸಿತ್ತು.ಇದೀಗ ಹೊಸ ಮರ್ಲಿನ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ದೇಶದ ಸೇನಾ ಬಲ ಮತ್ತಷ್ಟು ಬಲಿಷ್ಠವಾಗಲಿದೆ. ಇದರಿಂದ ಭಾರತೀಯ ಸೇನೆಯು ಗುಡ್ಡಗಾಡು ಪ್ರದೇಶ ಮತ್ತು ನಕ್ಸಲೀಯ ಪ್ರದೇಶಗಲ್ಲಿ ಕಾರ್ಯಾಚರಣೆ ಸಹಕಾರಿಯಾಗಲಿದೆ.

ವಾಹನ ಯಾವುದು?

Also read: ಅಭಿನಂದನ್ ಬರಮಾಡಿಕೊಳ್ಳಲು ದೆಹಲಿಗೆ ತಲುಪಿದ ತಂದೆ ತಾಯಿಗೆ ಸಿಕ್ಕ ಗೌರವ; ಪ್ರತಿಯೊಂದು ಪಾಲಕರು ತಮ್ಮ ಮಕ್ಕಳನ್ನು ಬೆಳೆಸಲು ಮಾದರಿಯಾಗಿದೆ..

ಟಾಟಾ ಮೋಟರ್ಸ್​ ಕಂಪೆನಿ ಭಾರತೀಯ ಸೈನಿಕರ ಸುರಕ್ಷತೆಗಾಗಿ ಮರ್ಲಿನ್ LSV ವಾಹನವನ್ನು ಪರಿಚಯಿಸಿದೆ. ಗ್ರೇನೇಡ್ ದಾಳಿ, ಸಣ್ಣ ಬಾಂಬ್ ಸೇರಿದಂತೆ ಹಲವು ಅಪಾಯದ ಸಂದರ್ಭದಲ್ಲೂ ಸೈನಿಕರಿಗೆ ಸಂಪೂರ್ಣ ಭದ್ರತೆ ನೀಡಲಿದೆ. ಇದು ಟಾಟಾ ಮೋಟಾರ್ಸ್‌ನಿಂದ ಆರ್ಮಿ ಸಫಾರಿ ಕಾರು ಖರೀದಿಸಿದ ಬೆನ್ನಲ್ಲೇ, ಇದೀಗ ಭಾರತೀಯ ಸೇನೆಗೆ ಮತ್ತೊಂದು ಟಾಟಾ ಕಾರು ಸೇರ್ಪಡೆಗೊಳ್ಳುತ್ತಿದೆ. ಇದು ಗನ್, ಗ್ರೇನೇಡ್, ಮಿಸೈಲ್ ಹೊಂದಿದ ಅತ್ಯಾಧುನಿಕ ಟಾಟಾ ಮರ್ಲಿನ್ ಕಾರು ಸೇನೆಗೆ ಸೇರಿದೆ.

ಇದರ ವಿಶೇಷತೆ ಏನು?

ಗ್ರೇನೇಡ್ ದಾಳಿ, ಸಣ್ಣ ಬಾಂಬ್ ಸೇರಿದಂತೆ ಹಲವು ಅಪಾಯದ ಸಂದರ್ಭದಲ್ಲೂ ಸೈನಿಕರಿಗೆ ಸಂಪೂರ್ಣ ಭದ್ರತೆ ನೀಡಲಿರುವ ಟಾಟಾ ಮರ್ಲಿನ್ ವಾಹನ, STANAG 4569 ಲೆವೆಲ್ 1 ಭದ್ರತೆ ನೀಡಲಿದ್ದು, ಇದರಲ್ಲಿ 7.6mm ಗನ್, 40mm ಅಟೋಮ್ಯಾಟಿಕ್ ಗ್ರೇನೇಡ್, ಟ್ಯಾಂಕ್ ಮಿಸೇಲ್ಸ್ ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಅಲ್ಲದೆ ಶತ್ರು ಸೈನ್ಯದ ಕ್ಷಿಪಣಿಗಳನ್ನು ಉಡಾಯಿಸಬಲ್ಲ ಲಾಂಚರ್​ಗಳನ್ನು ಇದರಲ್ಲಿ ನೀಡಲಾಗಿದೆ. ಈ ಹೊಸ ವಾಹನದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೂತನ ವಾಹನವನ್ನು ಟಾಟಾ ಮೋಟರ್ಸ್​ ಇಂಡಿಯನ್ ಆರ್ಮಿಗೆ ಉಡುಗೊರೆಯಾಗಿ ನೀಡಿದೆ ಎನ್ನಲಾಗಿದೆ.

ಈ ವಾಹನದ ಬಗ್ಗೆ ಅಭಿಪ್ರಾಯ ಏನು?

Also read: ಅಭಿನಂದನ್ ಪಾಕ್ ಕೈಯಲ್ಲಿ ಬಂಧಿಯಾಗುವ ಮೊದಲು ಮುಖ್ಯ ರಹಸ್ಯ ದಾಖಲೆಗಳನ್ನು ನುಂಗಿ ಅದನ್ನು ನಾಶ ಪಡಿಸಿದ್ದರು, ಅವರಿಗೆ ಹ್ಯಾಟ್ಸ್ ಆಫ್!!

ಟಾಟಾ ಮರ್ಲಿನ್ ವಾಹನ, STANAG 4569 ಲೆವೆಲ್ 1 ವಾಹನ ಸೈನಿಕರಿಗೆ ಭದ್ರತೆ ನೀಡಬಲ್ಲ ಶಕ್ತಿ ಮತ್ತು ವಿಶೇಷತೆಯನ್ನು ಹೊಂದಿದೆ. ಇಂತಹ ವಾಹನಗಳು ಭಾರತೀಯ ಸೈನ್ಯೆದಲ್ಲಿ ಹೆಚ್ಚು ಬಳಕೆಯಾಗಬೇಕು ಮತ್ತು ಇದಕ್ಕಿಂತ ದೊಡ್ಡ ವಾಹನಗಳು ತಯಾರಿಸಿ ಕೊಡುಗೆ ನೀಡಿದರೆ ಸೈನಿಕರು ಅಪಾಯದಿಂದ ಪಾರಾಗಲು ಸಹಾಯಕವಾಗುತ್ತೆ. ಮತ್ತು ಯೋಧರು ಮತ್ತಷ್ಟು ದೈರ್ಯದಿಂದ ಕೆಲಸ ಮಾಡಲು ಹುಮ್ಮಸು ಬರುತ್ತದೆ. ಆದಕಾರಣ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಸೈನ್ಯೆಕ್ಕೆ ಮರ್ಲಿನ್ ಮಾದರಿಯ ವಾಹನಗಳು ನೀಡಿದರೆ ಭಾರತೀಯ ಸೈನ್ಯೆ ಮತ್ತಷ್ಟು ಬಲಿಷ್ಟವಾಗುತ್ತೆ ಎಂದು ದೇಶ ಪ್ರೇಮಿಗಳು ಅಭಿಪ್ರಾಯ ತಿಳಿಸಿದ್ದಾರೆ.