ಜೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಜನ್ಮ ದಿನಾಂಕದ ಪ್ರಕಾರ ಯಾವ ರತ್ನ ಧರಿಸಿದರೆ ನಿಮಗೆ ಶುಭವಾಗುವುದು ಎಂದು ತಿಳಿದುಕೊಳ್ಳಿ…!!

0
3690

ನಿಮ್ಮ ಜನ್ಮ ದಿನಾಂಕದ ಪ್ರಕಾರ ಯಾವ ರತ್ನ ಧರಿಸಬೇಕು

ಜನ್ಮ ದಿನಾಂಕ 1, 10, 19 ಮತ್ತು 28 ಸಂಖ್ಯೆಯಲ್ಲಿ ಹುಟ್ಟಿದವರು ಕೆಂಪು ಬಣ್ಣದ ‘ಮಾಣಿಕ್ಯ’ ರತ್ನವನ್ನು ಧರಿಬಹುದು.

ದಿನಾಂಕ 2, 11, 20 ಮತ್ತು 29 ಸಂಖ್ಯೆಯಲ್ಲಿ ಹುಟ್ಟಿದವರು ಬಿಳಿ ಬಣ್ಣದ ‘ಮುತ್ತು’ ರತ್ನವನ್ನು ಧರಿಸಬಹುದು.

ದಿನಾಂಕ 3, 12, 21 ಮತ್ತು 30 ಸಂಖ್ಯೆಯಲ್ಲಿ ಹುಟ್ಟಿದವರು ಹಳದಿ ಬಣ್ಣದ ‘ಪುಷ್ಯರಾಗ’ ರತ್ನವನ್ನು ಧರಿಸಬಹುದು.

ದಿನಾಂಕ 4, 13, 22 ಮತ್ತು 31 ಸಂಖ್ಯೆಯಲ್ಲಿ ಹುಟ್ಟಿದವರು ನೀಲಿ ಬಣ್ಣದ ‘ಗೋಮೇಧಿಕ’ ರತ್ನವನ್ನು ಧರಿಸಬಹುದು.

ದಿನಾಂಕ 5, 14 ಮತ್ತು 23 ಸಂಖ್ಯೆಯಲ್ಲಿ ಹುಟ್ಟಿದವರು ಹಸಿರು ಬಣ್ಣದ ‘ಪಚ್ಚೆ’ ರತ್ನವನ್ನು ಧರಿಸಬಹುದು.

ದಿನಾಂಕ 6, 15 ಮತ್ತು 24 ಸಂಖ್ಯೆಯಲ್ಲಿ ಹುಟ್ಟಿದವರು ಬಿಳಿ ಬಣ್ಣದ ‘ವಜ್ರ’ ರತ್ನವನ್ನು ಧರಿಸಬಹುದು.

ದಿನಾಂಕ 7, 16 ಮತ್ತು 25 ಸಂಖ್ಯೆಯಲ್ಲಿ ಹುಟ್ಟಿದವರು ಚಿತ್ರವರ್ಣದ ‘ವೈಢೂರ್ಯ’ ಧರಿಸಬಹುದು.

ದಿನಾಂಕ 8, 17 ಮತ್ತು 26 ಸಂಖ್ಯೆಯಲ್ಲಿ ಹುಟ್ಟಿದವರು ಕರಿ ಬಣ್ಣದ ‘ಇಂದ್ರನೀಲ’ ರತ್ನವನ್ನು ಧರಿಸಬಹುದು.

ದಿನಾಂಕ 9, 18 ಮತ್ತು 27 ಸಂಖ್ಯೆಯಲ್ಲಿ ಹುಟ್ಟಿದವರು ಕೆಂಪು ಬಣ್ಣದ ‘ಹವಳ’ ರತ್ನವನ್ನು ಧರಿಸಬಹುದು.