ಸಾಮಾನ್ಯ ಕನ್ನಡಿಗನ ಗೂಗಲ್ ಡೂಡಲ್ ಕೂಗಿಗೆ ಧ್ವನಿಗೂಡಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ

0
1633

ಸಾಮಾನ್ಯ ಕನ್ನಡಿಗ ಗೂಗಲ್ ಡೂಡಲ್ ಗೆ ಕೊಟ್ಟ ಕೂಗಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹ ಇದಕೆ ಕೈ ಜೋಡಿಸಿದೆ . ಅವರು ಗೂಗಲ್ ಗೆ ಬರೆದ ಪತ್ರ ನೋಡಿ.

14712861_1758650657723088_3839645767454112860_o

ನೀವು ಸಹ proposals@google.com ಗೆ November 1 ರಂದು ರಾಜ್ಯೋತ್ಸವದ ಪ್ರಯುಕ್ತ ಗೂಗಲ್ ಡೂಡಲ್ ಮಾಡಲು ಒಕ್ಕುರಲಿನಿಂದ ಮಿಂಚೆ ಬರೆಯಿರಿ.. ಈ ಕೆಳಗಿನ ವಿಷಯವನ್ನು Copy Paste ಮಾಡಿ ಕಳುಹಿಸಿ.

Hello Google team,

As mentioned in subject, Karnataka is one of the state in India with a population of more than 7 Crore.
Karnataka was formed on 1st Nov 1956.
We will be celebrating Kannada Rajyotsava on 1st of Nov every year.

We Kannadigas will be happy to have Kannada doodle on 1st of Nov.

I kindly request to the team to show Kannada doodle on Nov 1st.

Please revert back with your positive thoughts.

Thanking You.

Newsism Note : ಈ ಅಭಿಯಾನ ಮುನ್ನೆಡೆಸುತ್ತಿರುವ ಸಾಮಾನ್ಯ ಕನ್ನಡಿಗ ತಂಡ ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನ ಸೆಳೆದ ಭವ್ಯ ಗೌಡ ಹಾಗು ಪೂರ್ವಿ ರಾಜ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪರವಾಗಿ ಗೂಗಲ್ ಗೆ ಪತ್ರ ಬರೆದ ಡಾ ಮುರಳೀಧರ್ ಗೆ newsism ಟೀಮ್ ನಿಂದ ಧನ್ಯವಾದಗಳು