ಇನ್ಮುಂದೆ ಸಿನಿ ತಾರೆಯರು, ಸೆಲೆಬ್ರಿಟಿಗಳು ಸೇರಿದಂತೆ ಯಾವುದೇ ಕಂಪನಿ ತೆಳ್ಳಗೆ/ಬೆಳ್ಳೆಗೆ ಆಗುವ ಸುಳ್ಳು ಜಾಹೀರಾತು ನೀಡಿದರೆ 5 ವರ್ಷ ಜೈಲು ಗ್ಯಾರಂಟಿ!!

0
1382

ಜನರಿಗೆ ಮರಳು ಮಾಡುವ ಜಾಹಿರಾತುಗಳಿಗೆ ಕೇಂದ್ರ ಸರ್ಕಾರ ಮೂಗುದಾರ ಹಾಕಲು ಸಿದ್ದವಾಗಿದ್ದು, 30 ದಿನದಲ್ಲಿ ನಿಮ್ಮ ದೇಹವನ್ನು ದಪ್ಪ, ಅಥವಾ ತೆಳ್ಳಗೆ ಮಾಡಿಕೊಳ್ಳಬಹುದು, ಮತ್ತು ಉದುರುತ್ತಿರುವ ಕೊದಲನ್ನು ಮರಳಿ ಬೆಳೆಸಿಕೊಳ್ಳಬಹುದು, ನೀವೂ ಎಷ್ಟೇ ಕಪ್ಪಗಿದ್ದರೂ ಕೆಲವೇ ದಿನಗಳಲ್ಲಿ ಬೆಳ್ಳಗಾಗಬಹುದು, ಬೊಜ್ಜು ಕರಗಿಸುವ ಮತ್ತು ಮಾಂತ್ರಿಕ ಶಕ್ತಿಯಿಂದ ನಿಮ್ಮ ಎಲ್ಲ ಅರೋಗ್ಯ ಸಮಸ್ಯೆಯನ್ನು ಪರಿಹಾರಗಳು ಮಾಡಿಕೊಳ್ಳಬಹುದು ಎನ್ನುವ ಹಲವು ಜಾಹಿರಾತುಗಳನ್ನು ಮಾಡುವ ನಟರಿಗೆ ಮತ್ತು ಕಂಪನಿಗಳಿಗೆ ಕೇಂದ್ರ ಸರ್ಕಾರ ಭಾರೀ ದಂಡ ಜೊತೆಗೆ ಜೈಲು ಶಿಕ್ಷೆಯನ್ನು ವಿಧಿಸಲು ಸಜ್ಜಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಇನ್ಮುಂದೆ ಟಿವಿ, ಪೇಪರ್, ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹಿರಾತುಗಳಿಗೆ ಕಾಯ್ದೆ 1954ಕ್ಕೆ ತಿದ್ದುಪಡಿ ತರಲು ಕೇಂದ್ರ ಸರಕಾರ ಗುರುವಾರ ಪ್ರಸ್ತಾವ ಸಲ್ಲಿಸಿದೆ. ಕೇಂದ್ರ ಸರಕಾರ ಸಿದ್ದಪಡಿಸಿದ ಕರಡು ಮಸೂದೆ ಪ್ರಕಾರ, ಸುಂದರ ಚರ್ಮ, ಕಿವುಡುತನ, ಎತ್ತರ ಹೆಚ್ಚಿಸುವಿಕೆ, ಕೂದಲು ಉದುರುವಿಕೆ, ಬೊಜ್ಜು ಹಾಗೂ ಇತರ ಕೆಲವು ವಿಷಯಗಳಿಗೆ ಸಂಬಂಧಿಸಿದ ಔಷಧ ಉತ್ಪನ್ನಗಳ ಜಾಹೀರಾತು ಪ್ರಕಟಿಸುವವರಿಗೆ 50 ಲಕ್ಷ ರೂಪಾಯಿವರೆಗೆ ದಂಡ ಹಾಗೂ 5 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ವಿಧಿಸಬಹುದು.

50 ಲಕ್ಷ. ದಂಡ 5 ವರ್ಷ ಜೈಲು?

ಔಷಧ ಮತ್ತು ಐಂದ್ರಜಾಲಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) (ತಿದ್ದುಪಡಿ) ಮಸೂದೆಯಲ್ಲಿ ಹೊಸ ಕರಡು, ಮೊದಲ ಬಾರಿ ಅಪರಾಧ ಎಸಗಿದರೆ 10 ಲಕ್ಷ ರೂ,ವರೆಗೆ ದಂಡ ಮತ್ತು ಎರಡು ವರ್ಷಗಳವರೆಗೆ ಜೈಲುಶಿಕ್ಷೆಯನ್ನು ಪ್ರಸ್ತಾಪಿಸಿದೆ. ಈ ಅಪರಾಧ ಪುನರಾವರ್ತನೆಯಾದರೆ ಶಿಕ್ಷೆಯನ್ನು ಐದು ವರ್ಷಗಳವರೆಗೂ ವಿಸ್ತರಿಸಬಹುದು ಹಾಗೂ 50 ಲಕ್ಷ ರೂ.ವರೆಗೂ ದಂಡ ಹಾಕಬಹುದು. ಪ್ರಸ್ತುತ ಇರುವ ಕಾನೂನಿನಂತೆ ಮೊದಲ ಅಪರಾಧಕ್ಕೆ ದಂಡ ಅಥವಾ ದಂಡ ರಹಿತವಾಗಿ ಆರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ಎರಡನೆಯ ಬಾರಿ ಅಪರಾಧ ಎಸಗಿದರೆ ಒಂದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಂಡ ವಿಧಿಸುವ ಜಾಹೀರಾತು:

ಪ್ರಸ್ತುತ ಕಾನೂನು ಹೇಳುವಂತೆ ‘ಮ್ಯಾಜಿಕ್ ಪರಿಹಾರ’ವನ್ನು ತಾಲಿಸ್ಮನ್, ಮಂತ್ರ, ಕವಾಚಾ ಮತ್ತು ಯಾವುದೇ ರೀತಿಯ ಮೋಡಿ ರೂಪದಲ್ಲಿರುವ ಜಾಹಿರಾತುಗಳು ಸೇರಿದಂತೆ, ಈ ಕರಡು ಮಸೂದೆಯು ಯಾವುದೇ ಆಡಿಯೋ ಅಥವಾ ದೃಶ್ಯ ಪ್ರಚಾರ, ಪ್ರತಿನಿಧಿಸುವಿಕೆ, ದೃಢೀಕರಣ ಅಥವಾ ಬೆಳಕು, ಶಬ್ಧ, ಹೊಗೆ, ಅನಿಲ, ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಅಂತರ್ಜಾಲ, ವೆಬ್‌ಸೈಟ್ ಮೂಲಕ ಘೋಷಣೆ ಮಾಡುವುದು ಮತ್ತು ಯಾವುದೇ ನೋಟಿಸ್, ಸುತ್ತೋಲೆ, ಲೇವಲ್, ಕರಪತ್ರ, ಬ್ಯಾನರ್, ಪೋಸ್ಟರ್ ಅಥವಾ ಅಂತಹ ಯಾವುದೇ ರೀತಿಯಲ್ಲಿರುವ ಜಾಹೀರಾತುಗಳು ದಂಡಕ್ಕೆ ಕಾರಣವಾಗಿದ್ದು, ಲೇಬಲ್ ಅಥವಾ ಹೊದಿಕೆಯು ಯಾವುದೇ ಮಾಹಿತಿಯನ್ನು ಒಳಗೊಂಡಿದ್ದರೆ ಹಾಗೂ ನಿಯಮದಲ್ಲಿ ಇರುವ ಅಂಶಗಳನ್ನು ಬಿಟ್ಟು ಬೇರೆ ಮಾಹಿತಿ ಹೊಂದಿದ್ದರೆ ಅದನ್ನು ಕೂಡ ಜಾಹೀರಾತು ಎಂದೇ ಪರಿಗಣಿಸಲಾಗಿತ್ತದೆ ಎಂದು ಮಸೂದೆ ಹೇಳುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಂತೆ ಈ ಹಿಂದಿನ ಕಾಯ್ದೆಯಲ್ಲಿ 54 ರೋಗಗಳು, ಅಸೌಖ್ಯಗಳನ್ನು ಮಾತ್ರ ಒಳಗೊಂಡಿತ್ತು ಈಗಿನ ಕರಡು ಮಸೂದೆಯಲ್ಲಿ ಸಚಿವಾಲಯ, ಈ ಕರಡು ನಿರ್ದಿಷ್ಟಪಡಿಸಿದ 78 ರೋಗಗಳು, ಅಸೌಖ್ಯತೆ ಗುಣಪಡಿಸುವ ಔಷಧ ಹಾಗೂ ಉತ್ಪನ್ನಗಳ ಜಾಹೀರಾತನ್ನು ನಿಷೇಧಿಸಲು ಪ್ರಸ್ತಾಪಿಸಿದೆ. ಇದರಲ್ಲಿ ಭಾಗಿಯಾದ ಜಾಹಿರಾತು ಕಂಪನಿಗಳು ಮತ್ತು ನಟರನ್ನು ಶಿಕ್ಷೆಗೆ ಗುರಿಪಡಿಸುತ್ತೆ.