ಗ್ರಹ ದೋಷಗಳಿಂದ ನಿಮಗೆ ಉದ್ಯೋಗ ದೊರಕುತ್ತಿಲ್ಲವೇ ಹೇಗೆ ಪರಿಹಾರ ಮಾಡಬೇಕು ತಿಳಿಯಿರಿ

0
4155

Kannada News | Karnataka Temple History

ನಿಮಗೆ ಎಷ್ಟು ಕಷ್ಟ ಪಟ್ಟರು ಉದ್ಯೋಗ ದೊರಕುತ್ತಿಲ್ಲ ಎಂದಾದರೆ ಮೊದಲು ನಿಮ್ಮ ಗ್ರಹ ದೋಷವನ್ನು ತಿಳಿದುಕೊಳ್ಳಿ ನಂತರ ಗ್ರಹ ದೋಷಗಳಿಗೆ ಕೆಳಗಿನ ಪರಿಹಾರವನ್ನು ಮಾಡಿ

source:AstroPeep.com
  • ರಾಹುವಿನ ಕಾರಣ ನಿಮಗೆ ಉದ್ಯೋಗ ಲಭಿಸಲಿಲ್ಲ ಎಂದಾದರೆ ಕೆಂಪು ಗುಲಗಂಜಿ , ಕೆಂಪು ವಸ್ತ್ರದಲ್ಲಿ ಕಟ್ಟಿ ನಿಮ್ಮ ಮಲಗುವ ಕೋಣೆಯಲ್ಲಿ ಇಡಿ.
  • ಶುಕ್ರ ಗ್ರಹದ ದೋಷವಿದ್ದರೆ ಮನೆಯ ಹಿರಿಯ ಮಹಿಳೆಯರ ಆಶೀರ್ವಾದ ಪಡೆಯಿರಿ , ಪ್ರತಿನಿತ್ಯ ಅನುಸರಿಸಿ.
  • ಕೇತುವಿನ ದೋಷವಿದ್ದರೆ ರೊಟ್ಟಿಯನ್ನು ನಿತ್ಯವು ನಾಯಿಗೆ ತಿನಿಸಿ.
  • ಬುಧ ಗ್ರಹದ ದೋಷವಿದ್ದರೆ ಬೆಳ್ಳಿಯ ಆಭರಣ ಧರಿಸಿ ಮತ್ತು ಚಿನ್ನವನ್ನು ಖರೀದಿಸಿ.
  • ಗುರ ಗ್ರಹದ ದೋಷವಿದ್ದರೆ ಆಕಳಿಗೆ ಬೆಲ್ಲ ಮತ್ತು ಬೇಳೆ ತಿನಿಸಿ. ಕೆಂಪು ಬಣ್ಣದ ಗುಲಗಂಜಿ ಅಥವಾ ಚಿನ್ನದ ನಾಣ್ಯ ಹಳದಿ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿ ಯಾವುದಾದರು ಒಂದು ಸ್ಥಾನದಲ್ಲಿ ಇಡಿ. ಮತ್ತು ಚಿನ್ನದ ಆಭರಣ ಧರಿಸಬೇಡಿ.
  • ಸೂರ್ಯನ ದೋಷವಿದ್ದರೆ ಆಕಳಿಗೆ ರೊಟ್ಟಿ ನೀಡಲು ಪ್ರಾರಂಭಿಸಿ. ಕಪ್ಪು ಅಥವಾ ಹಳದಿ ಆಕಳಿಗೆ ಮಾತ್ರ ರೊಟ್ಟಿ ತಿನಿಸಿ.
  • ಚಂದ್ರ ದೋಷವಿದ್ದರೆ ಪ್ರತಿನಿತ್ಯ ರಾತ್ರಿ ನಿಮ್ಮ ತಂದೆಗೆ ನೀವೇ ಸ್ವತಃ ಹಾಲನ್ನು ಕುಡಿಸಿರಿ ಮತ್ತು ರಾತ್ರಿ ಹಾಲನ್ನು ಸೇವಿಸಬೇಡಿ
  • ಶನಿಯ ದೋಷವಿದ್ದರೆ ಎಳ್ಳಿನ ಎಣ್ಣೆಯಲ್ಲಿ ನಿಮ್ಮ ಪ್ರತಿಬಿಂಬ ನೋಡಿ ನಂತರ ಬಿಕ್ಷುಕರಿಗೆ ದಾನ ಮಾಡಿ ,ಪ್ರತಿ ಶನಿವಾರ ಎಳ್ಳು ಬತ್ತಿ ಸುಡಿ .

Also Read: ಈ ಮರಗಳ ಪೂಜೆ ಮಾಡಿದ್ರೆ ಏನ್ ಏನ್ ಲಾಭ ಗೊತ್ತಾ???