ನಾವು ಒಬ್ಬರಿಗೆ ಸಹಾಯ ಮಾಡಿದರೆ ನಮಗೂ ಇನ್ನೊಬ್ಬರು ಸಹಾಯ ಮಾಡುತ್ತಾರೆ ಅನ್ನೋದು ಖಂಡಿತ ನಿಜ ಕಣ್ರೀ..!

0
2383

ಒಬ್ಬ ಭಿಕ್ಷುಕ ಪ್ರತಿದಿನ ಭಿಕ್ಷೆ ಬೇಡುತಿದ್ದ. ಒಂದು ದಿನ ಒಂದು ರಸ್ತೆಯಲ್ಲಿ ಭಿಕ್ಷೆ ಬೇಡುತ್ತ ಬರುತಿದ್ದ ದಾರಿಯಲ್ಲಿ ಒಬ್ಬ ಹುಡುಗ ಕೇಳಿದ ನಿಂಗೆ ಯಾರು ಮಕ್ಕಳು ಇಲ್ವಾ ಯಾಕೆ ಭಿಕ್ಷೆ ಬೇಡುತ್ತೀಯ ಅಂದ. ಅದಕ್ಕೆ ಆ ಭಿಕ್ಷುಕ ಹೇಳಿದ ಇಲ್ಲ ನಂಗೆ ಯಾರು ಇಲ್ಲಪ್ಪ ನಾನು ಒಬ್ಬ ಅನಾಥ ನಂಗೆ ಯಾರು ಇಲ್ಲ. ಒಬ್ಬ ಮಗ ಇದ್ದ ಅವನು ನಂಗೆ ಊಟ ಕೊಡೋಕೆ ಆಗಲ್ಲ ಅಂತ ಹೇಳಿ ನನ್ನ ಮನೆಯಿಂದ ಹೊರಗಡೆ ಹಾಕಿದ್ದಾನೆ ಎಂದು ಹೇಳುತ್ತಾನೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

helping-nature-1
source:photoforum.com

ಆಗ ಆ ಹುಡುಗ ಹೌದ ಪಾಪ ಅಂತ ಹೇಳಿ ೫೦೦ ಕೊಟ್ಟು ಹೋಗುತ್ತಾನೆ. ಆ ಭಿಕ್ಷುಕ ಆ ೫೦೦ ತೆಗೆದುಕೊಂಡು ಹೋಗುತ್ತಾನೆ. ಹೋಗಿ ಒಂದು ಹಳೆಯ ಕಟ್ಟದಲ್ಲಿ ಕುಳಿತುಕೊಳ್ಳುತ್ತಾನೆ. ಆ ಕಟ್ಟಡವೇ ಆ ಭಿಕ್ಷುಕ ಮಲಗುವ ಜಾಗವಾಗಿತ್ತು.
ಆ ೫೦೦ ತೆಗೆದುಕೊಂಡು ಭಿಕ್ಷುಕ ತುಂಬ ಯೋಚನೆ ಮಾಡುತ್ತಾನೆ ನಾನು ಈ ೫೦೦ ತೆಗೆದುಕೊಂಡು ಏನ್ ಮಾಡನ ಅಂತ ತುಂಬ ಯೋಚನೆ ಒಂದು ನಿರ್ಧಾರ ತೆಗೆದುಕೊಂಡು ಮಲುಗುತ್ತಾನೆ.

helping-nature-2
source:mefiboset youtube

ಬೆಳಗ್ಗೆ ಎದ್ದು ಒಂದು ಹೋಟೆಲ್ ನಲ್ಲಿ ಟೀ ತೆಗೆದುಕೊಂಡು ಬಸ್ ನಿಲ್ದಾಣಗಳಲ್ಲಿ ಟೀ ಮಾರುವ ಕೆಲಸವನ್ನು ಮಾಡುತ್ತಾನೆ.
ಹೀಗೆ ಪ್ರತಿದಿನ ಇದೆ ಕೆಲಸ ಮಾಡಿ ಒನ್ನಡು ದಿನ ಅದರಿಂದ ಬಂದ ಲಾಭದಿಂದ ಒಂದು ಪುಟ್ಟ ಟೀ ಅಂಗಡಿಯನ್ನು ಓಪನ್ ಮಾಡುತ್ತಾನೆ.ಹೈಡ್ ಇದರಲ್ಲೂ ಇಲ್ಲೇ ಲಾಭ ಮಾಡಿ ಒಂದು ಊಟ ತಿಂಡಿ ಸಿಗುವಂತಹ ಹೋಟೆಲ್ ಮಾಡುತ್ತಾನೆ.

helping-nature-3
source:newssummedup.com

ಆದ್ರೆ ಭಿಕ್ಷುಕ ಯಾವತ್ತು ತಾನು ಬಂದ ದಾರಿಯನ್ನು ಮರೆಯದೆ ತನ್ನ ಹೋಟೆಲ್ ಮುಂದೆ ಒಂದು ನಾಮ ಫಲಕವನ್ನು ಹಾಕಿದ್ದ.
ದುಡ್ಡು ಇಲ್ಲದವರು ಇವತ್ಹು ತಿಂದು ನಾಳೆ ದುಡ್ಡು ಕೊಡಬಹುದು ಮತ್ತು ಭಿಕ್ಷುಕರು ಯಾವುದೇ ಹಣ ಕೊಡದೆ ಊಟ ಮಾಡಬಹುದು ಅಂತ ಬೋರ್ಡ್ ಹಾಕಿದ್ದ.

helping-nature-4
source:asherfergusson.com

ಒಂದು ದಿನ ಈ ಬಿಕ್ಷುಕನಿಗೆ ೫೦೦ ಕೊಟ್ಟಿದ್ದ ಆ ಹುಡುಗ ಯಾವುದೇ ಕೆಲಸ ಸಿಗದೇ ಏನು ಮಾಡಲಾಗದೆ. ಅದೇ ರಸ್ತೆಯಲ್ಲಿ ಬರುವ ತುಂಬ ಹೊಟ್ಟೆ ಹಸಿವಾಗಿ ಆ ಹೋಟೆಲ್ ಕಡೆ ನೋಡುತ್ತಾನೆ ಆದ್ರೆ ಈ ಹುಡುಗ ಊಟ ಮಾಡಲು ಹಣ ಇರುವುದಿಲ್ಲ.
ಅಲ್ಲಿ ಹಾಕಿದ್ದ ಬೋರ್ಡ್ ನೋಡಿ ಆ ಹೋಟೆಲ್ ಗೆ ಹೋಗುತ್ತಾನೆ ಊಟ ಮಾಡಿ ನನ್ನ ಹತ್ತಿರ ಹಣವಿಲ್ಲ ಅಂತ ಹೇಳಿದಾಗ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

helping-nature-5
source:cheatsheetoflife.wordpress.com

ಆ ಹೋಟೆಲ್ ಮಾಲೀಕ ಈ ಹುಡುಗನನ್ನು ಎಲ್ಲೋ ನೋಡಿದೀನಿ ಅಂದುಕೊಂಡು ಯೋವಾಹನೆ ಮಾಡುತ್ತಾನೆ ಆಗ ಆ ದಿನಗಳು ನೆನಪು ಆಗುತ್ತವೆ. ಆ ಮಾಲೀಕ ಹೇಳುತ್ತಾನೆ ಈ ಹೋಟೆಲ್ ನಿಂದೆ ನಾನು ಯಾರು ಅಂತ ಗೊತ್ತಾ ನಿಂಗೆ ನೀನು ನಂಗೆ ೫೦೦ ಕೊಟ್ಟಿದ್ದು ನೆನಪು ಮಾಡಿಕೋ ನಾನೆ ಆ ಭಿಕ್ಷುಕ ಅಂತ ಹೇಳಿ. ನೀನು ನನ್ನ ಮಗ ಇದಂಗೆ ಇದು ನಿಂದೆ ಹೋಟೆಲ್ ನೀನು ನನ್ನ ಜೊತೇನೆ ಇರು ಅಂತ ಹೇಳುತ್ತಾನೆ.