ದಸರಾ ಹಬ್ಬದಲ್ಲಿ ದೇವಿ ನಿಮಗೆ ಒಳ್ಳೆಯದನ್ನು ಮಾಡಬೇಕು ಎಂದರೆ ನವರಾತ್ರಿಯ ಸಮಯದಲ್ಲಿ ಈ ಕೆಲಸಗಳನ್ನ ಮಾಡಬೇಡಿ.!

0
2240

ನವರಾತ್ರಿ ಹಬ್ಬವು ಬಹಳಷ್ಟು ವಿಶೇಷತೆಯನ್ನು ಹೊಂದಿದ್ದು, ಈ 9 ದಿನಗಳು ಆಚರಿಸುವ ಹಬ್ಬಕ್ಕೆ ಒಂದದಕ್ಕೂ ಮಹತ್ವ ವಿದ್ದು, ಅದರಂತೆ ದುರ್ಗೆಯು ವಿವಿಧ ರೂಪಗಳಲ್ಲಿ ಬಂದು ಒಬ್ಬೊಬ್ಬ ರಾಕ್ಷಸರನ್ನು ಸಂಹಾರ ಮಾಡಿದಳು ಎನ್ನುವುದು ಪುರಾಣಗಳು ಹೇಳುತ್ತೇವೆ. ನವರೂಪ ಧರಿಸಿದ ದುರ್ಗೆಯನ್ನು ನವರಾತ್ರಿಯ ವೇಳೆ ಪೂಜಿಸಲಾಗುವುದು. ನವರಾತ್ರಿಯು ದುಷ್ಟರನ್ನು ಸಂಹಾರಗೈದು ನ್ಯಾಯನೀತಿ ನೆಲೆ ಮಾಡಿದ ದಿನಗಳು. ಈ ವರ್ಷದ ನವರಾತ್ರಿ ಹಬ್ಬವನ್ನು ಅಕ್ಟೋಬರ್ 17ರಿಂದ ಅಕ್ಟೋಬರ್ 25ರವರೆಗೆ ಆಚರಿಲಾಗುತ್ತಿದೆ. ಈ ದಿನಗಳಲ್ಲಿ ನೀವೂ ಯಾವ ಕೆಲಸಗಳನ್ನು ಮಾಡಬಾರದು ಎನ್ನುವುದನ್ನು ತಿಳಿಯುವುದು ಮುಖ್ಯವಾಗಿದೆ.

Also read: ನವರಾತ್ರಿ ಹಬ್ಬದ ದಿನ ಈ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಕುಬೇರರಾಗುತ್ತಿರ…

ಏಕೆಂದರೆ ನವರಾತ್ರಿ ಹಬ್ಬವು ಪ್ರತಿಯೊಬ್ಬರಿಗೂ ಪರಿಣಾಮಕಾರಿಯಾಗಿದ್ದು ತಮ್ಮಲ್ಲಿರುವ ದೃಷ್ಟ ಶಕ್ತಿಯನ್ನು ನಿವಾರಣೆ ಮಾಡಿ. ಇರುವ ಎಲ್ಲ ಕಷ್ಟವನ್ನು ನಿವಾರಣೆ ಮಾಡಲು ದೇವಿ ಮನೆಯಲ್ಲಿ ನಲೆಸಿರುತ್ತಾಳೆ, ಆದಕಾರಣ ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಯಶಸ್ವಿಯಾಗಿಲು ಈ 9 ದಿನಗಳು ಅತಿ ಮುಖ್ಯವಾಗಿದೆ. ಅದಕ್ಕಾಗಿ ದೇವಿಗೆ ಇಷ್ಟವಾಗದ ಈ ಕೆಲಸಗಳನ್ನು ಮನೆಯಲ್ಲಿ ಮಾಡುವುದು ಒಳ್ಳೆಯದು.

1. ತಲೆಗೂದಲು ಕತ್ತರಿಸುವುದು
ಈ ದಿನಗಳಲ್ಲಿ ನಿಮ್ಮ ಕೂದಲನ್ನು ಕತ್ತರಿಸಿಕೊಳ್ಳಬೇಡಿ. ವೃತವನ್ನು ಮಾಡುವವರು ಗಡ್ಡ ತೆಗೆಯುವುದು ಅಥವಾ ಕೂದಲು ಕತ್ತರಿಸುವುದಿಲ್ಲ. ಅಲ್ಲದೆ ಈ ಸಮಯದಲ್ಲಿ ಹೊಲಿಗೆ ಕಸೂತಿ ಹಾಕುವುದು ಬೇಡ, ಈ ದಿನಗಳಲ್ಲಿ ಕಸೂತಿ, ಹೊಲಿಗೆ ಕೆಲಸಗಳನ್ನು ಮಾಡಬೇಡಿ.

2. ದ್ವೇಷ ಸಾಧಿಸುವುದು ಬೇಡ
ಯಾವುದೇ ಕಾರಣಕ್ಕೆ ನಡೆಯುವ ಜಗಳಗಳನ್ನು ಇಲ್ಲಿಗೆ ನಿಲ್ಲಿಸುವುದು ಒಳ್ಳೆಯದು, ಅದರಲ್ಲಿ ನವರಾತ್ರಿ ದಿನದಲ್ಲಿ ನಿಮ್ಮ ಮನಸ್ಸಿನ ಮೇಲೆ ದೇವಿಯ ನಂಬಿಕೆ ಮೂಡುತ್ತೆ. ಮನೆಯಲ್ಲಿ, ಮನದಲ್ಲಿ ಶಾಂತ ಇದ್ದರೆ ದೇವಿ ನಿಮ್ಮೆಲ್ಲ ಕೆಲಸದಲ್ಲಿ ಒಳಿತನ್ನು ಮಾಡುತ್ತಾಳೆ.

3. ಉಗುರು ಕತ್ತರಿಸುವುದು
ಕೆಲವರಿಗೆ ದಿನ ನಿತ್ಯವೂ ಉಗುರು ಕತ್ತರಿಸುವ ಹವ್ಯಾಸ ಇರುತ್ತೆ, ಅಥವಾ ಕಾಲಿ ಸಮಯದಲ್ಲಿ ಉಗುರು ಕಚ್ಚುವ ಅಭ್ಯಾಸವಿರುತ್ತೆ, ಅದರಂತೆ ನವರಾತ್ರಿ ಈ 9 ದಿನಗಳು ಉಗುರುಗಳನ್ನು ಕತ್ತರಿಸುವುದು, ಇಲ್ಲವೇ ಉಗುರು ತೀಡುವುದು ಮೊದಲಾದ ಕೆಲಸಗಳನ್ನು ಮಾಡಬಾರದು.

4. ಜ್ಯೋತಿಯನ್ನು ಉರಿಯುವವರೆಗೆ ಇರಿಸಬೇಡಿ
ಪೂಜೆ ಮಾಡಿದ ನಂತರ ಜ್ಯೋತಿಯನ್ನು ಉರಿಯುವವರೆಗೆ ಇರಿಸಬೇಡಿ. ಅಗ್ನಿಯನ್ನು ನಂದಿಸಲು ಕೆಲವೊಂದು ಹೂವು ಹಾಕಿ ಇದರಿಂದ ನಿಮ್ಮ ಪೂಜೆಯ ಅರ್ಪಣೆಯೆಂದು ಇದನ್ನು ಪರಿಗಣಿಸಲಾಗುತ್ತದೆ. ಅಖಂಡ ಜ್ಯೋತಿಯನ್ನು ನೀವು ಇರಿಸಲು ಬಯಸಿದಲ್ಲಿ ಅದಕ್ಕೆ 24/7 ಸಮಯವೂ ಪೂಜೆ ಮಾಡುತ್ತಿರಬೇಕು. ಮಖಂಡ ಜ್ಯೋತಿಯಲ್ಲಿ ಸಾಸಿವೆ ಎಣ್ಣೆ ಬಳಸಬೇಡಿ.

5. ಮಾಂಸಾಹಾರ ಸೇವನೆ ಬೇಡ
ಉಳಿದ ದಿನಗಳಂತೆ ಮಾಂಸಾಹಾರ ಸೇವನೆ, ಮೊಟ್ಟೆ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಸೇವೆಯನ್ನು ಈ ದಿನಗಳಲ್ಲಿ ಮಾಡಬೇಡಿ. ಅಂತೆಯೇ ನೀವು ಉಪವಾಸ ಮಾಡುತ್ತಿದ್ದಲ್ಲಿ ಸೂರ್ಯಾಸ್ತದ ಒಳಗೆ ಆಹಾರ ಸೇವನೆ ಮುಗಿಸಿ.

6. ಮನೆಯೊಳಗೆ ಶೂ, ಸ್ಲಿಪ್ಪರ್ ಕೊಳೆಯಾದ ಬಟ್ಟೆ ಧರಿಸಬೇಡಿ
ನವರಾತ್ರಿಯ ದಿನಗಳಲ್ಲಿ ಮನೆಯಲ್ಲಿ ಕೊಳೆಯಾದ ಬಟ್ಟೆಗಳನ್ನು ಧರಿಸಬೇಡಿ, ಒಂಬತ್ತು ದಿನಗಳ ಕಾಲ ಶೂ, ಚಪ್ಪಲಿ ಧರಿಸಿ ಮನೆಯೊಳಗೆ ಓಡಾಡಬೇಡಿ, ಇದು ಅಮಂಗಳವಾಗಿದೆ.

7. ಆಲಸ್ಯ ಅಥವಾ ಹೆಚ್ಚು ಮಲಗುವುದು ಬೀಡಿ.
ಯಾವತ್ತು ಬೇಸದಲ್ಲಿರುವುದು ಮತ್ತು ಅಲಸ್ಯೆ ತೋರುವುದು ಬಿಡಬೇಕು, ದಿನದ ಸಮಯದಲ್ಲಿ ಮಲಗುವುದು ಟಿವಿ ನೋಡುವುದು ಮಾಡಬೇಡಿ ಹಗಲು ಹೊತ್ತಿನಲ್ಲಿ ಮಲಗುವುದು ಅಥವಾ ಟಿವಿ ನೋಡುವುದನ್ನು ಮಾಡಬೇಡಿ. ಇದರಿಂದ ಋಣಾತ್ಮಕ ಅಂಶ ಬೀರಬಲ್ಲುದು. ಅಲ್ಲದೆ ಈ ದಿನಗಳಲ್ಲಿ ಯಾವುದೇ ದೈಹಿಕ ಕಾಮನೆಗಳನ್ನು ಇಟ್ಟುಕೊಳ್ಳಬೇಡಿ.