ಚಟ್ನಿ, ಪಲ್ಯ ತಿಂದು ಬೇಜಾರಿಗಿದ್ರೆ, ಈ ಮಾವಿನ ಸೀಸನ್-ನಲ್ಲಿ ರುಚಿ ರುಚಿಯಾದ ಮಾವಿನ ಕಾಯಿ ಗೊಜ್ಜನ್ನು ಮಾಡೋದು ಹೇಗೆ ಅಂತ ಹೇಳ್ತೀವಿ ನೋಡಿ!!

0
1246

ಮಾವಿನಕಾಯಿ ಬಳಸಿ ನಾವು ಅನೇಕ ರೀತಿಯ ರೆಸಿಪಿಗಳನ್ನು ಮಾಡಬಹುದು ಅದರಲ್ಲಿ ಮಾವಿನಕಾಯಿ ಗೊಜ್ಜು ಕೂಡ ಒಂದು. ಈ ಮಾವಿನಕಾಯಿ ಗೊಜ್ಜನ್ನು ಚೆನ್ನಾಗಿ ಕುದಿಸಿಟ್ಟರೆ ಈ ಗೊಜ್ಜು ನಾಲ್ಕೈದು ದಿನಗಳವರೆಗೂ ಚೆನ್ನಾಗಿರುತ್ತದೆ. ಇದಕ್ಕೆ ಫ್ರೆಶ್ ಮಾವಿನಕಾಯಿಯೇ ಬೇಕೆಂದಿಲ್ಲ, ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿಯಿಂದಲೂ ಈ ಗೊಜ್ಜನ್ನು ತಯಾರಿಸಬಹುದು. ಇದು ಅನ್ನದೊಡನೆ ಒಳ್ಳೆಯ ಕಾಂಬಿನೇಶನ್ ಇದಾಗಿದೆ. ಅಷ್ಟೇ ಅಲ್ಲ ರೊಟ್ಟಿ, ಚಪಾತಿ, ದೋಸೆ ಜೊತೆ ಕೂಡ ನೆನೆಸಿಕೊಂಡು ತಿನ್ನಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಧಿಡೀರ್-ಅಂತ ಪಾನಕ ತಯಾರು ಮಾಡಬೇಕು ಎಂದಾಗ ರಸ್ನಾ ಉಪಯೋಗಿಸೋ ಬದಲು ಮನೆಯಲ್ಲೇ ಫ್ರಿಜ್ ನಲ್ಲಿ ವಾರಗಳ ಕಾಲ ಇಡಬಹುದಾದ ಪಾನಕ Recipe ಇಲ್ಲಿದೆ ನೋಡಿ!!

ಹಾಗಾದರೆ ಬನ್ನಿ ಈ ಮಾವಿನಕಾಯಿ ಗೊಜ್ಜನ್ನು ಹೇಗೆ ಮಾಡುವುದೆಂದು ತಿಳಿಯೋಣ

ಬೇಕಾಗುವ ಸಾಮಗ್ರಿಗಳು

 • ಸ್ವೀಟ್ ಮಾವಿನಕಾಯಿ
 • ಸಾಸಿವೆ
 • ಜೀರಿಗೆ ಪುಡಿ
 • ಕರಿಬೇವು
 • ಇಂಗು – ಒಂದು ಸಣ್ಣ ಚೂರು
 • ಮೆಂತ್ಯ ಪೂಡಿ – ಅರ್ಧ ಚಮಚ
 • ಅರಿಶಿಣ – ಸ್ವಲ್ಪ
 • ಕರಿಬೇವು ಸೊಪ್ಪು – ಸ್ವಲ್ಪ
 • ಎಣ್ಣೆ – ಬೇಕಾದಷ್ಟು
 • ಒಂದು ಚಮಚ ಟೇಬಲ್ ಸಾಲ್ಟ್
 • ಒಂದು ಚಮಚ ಬ್ಲಾಕ್ ಸಾಲ್ಟ್
 • ಒಂದು ಬಟ್ಟಲು ಬೆಲ್ಲ
 • ಹುರಿದು ಪುಡಿ ಮಾಡಿಕೊಂಡಿರುವ ಕರಿಯಳ್ಳು ಎರಡು ಚಮಚ

ಮಾಡುವ ವಿಧಾನ

 1. ಮೊದಲಿಗೆ ಮಾವಿನಕಾಯಿಯ ಸಿಪ್ಪೆಯನ್ನು ತೆಗೆದು ಚಿಪ್ಸ್ ಮೇಕರ್ ನಲ್ಲಿ ಮಾವಿನಕಾಯಿ ಸ್ಲೈಸ್ ಮಾಡಿಕೊಳ್ಳಬೇಕು.
 2. ಸ್ಲೈಸ್ ಆಗಿ ಕಟ್ ಮಡಿದ ಮಾವಿನಕಾಯಿಯನ್ನು ಕುಕ್ಕರಿನಲ್ಲಿ ಹಾಕಿ ಮಾವಿನಕಾಯಿ ಮುಳುಗುವ ಗಾತ್ರದ ವರೆಗೆ ನೀರನ್ನು ಹಾಕಿಕೊಂಡು 2 ವಿಷಿಲ್ ಅನ್ನು ಕುಗಿಸಿಕೊಳ್ಳಬೇಕು.
 3. ಬೇಯಿಸಿದ ಮಾವಿನಕಾಯಿಯನ್ನು ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರಿಗೆ ಬೇಯಿಸಿದ ಮಾವಿನಕಾಯಿಯನ್ನು ಹಾಕಿ ನುಣ್ಣಗೆ ಮಿಕ್ಸಿ ಮಾಡಿಕೊಂಡು ಒಂದು ಪಾತ್ರೆಗೆ ಸೋಸಿಕೊಳ್ಳಿ.
 4. ಈಗ ಒಂದು ಪಾನ್ ಗೆ ಸ್ವಲ್ಪ ಎಣ್ಣೆ, ಕರಿಬೇವು, ಇಂಗು ಮತ್ತು ಸ್ವಲ್ಪ ಅರಿಶಿನ ಹಾಕಿ ನಂತರ ಮಿಕ್ಷಿ ಮಾಡಿದ ಮಾವಿನಕಾಯಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
 5. ಈಗ ಇದಕ್ಕೆ ಒಂದು ಚಮಚ ಟೇಬಲ್ ಸಾಲ್ಟ್, ಒಂದು ಚಮಚ ಬ್ಲಾಕ್ ಸಾಲ್ಟ್ , ಎರೆಡು ಚಮಚ ಮ್ಯೆಂತೆ ಪುಡಿ, ಒಂದು ಚಮಚ ಜೀರಿಗೆ ಪುಡಿ, ಸಾಂಬಾರ ಪೌಡರ್ ಮೂರು ಚಮಚದಷ್ಟು, ಮತ್ತು ಒಂದು ಬಟ್ಟಲು ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 8 ರಿಂದ 10 ನಿಮಿಷಗಳ ವರೆಗೆ ಕುದಿಯಲು ಬಿಡಿ.
 6. ಚೆನ್ನಾಗಿ ಕುದಿದ ಮೇಲೆ ಹುರಿದು ಪುಡಿ ಮಾಡಿಕೊಂಡಿರುವ ಕರಿ ಯಳ್ಳು ಹಾಕಿ 2 ನಿಮಿಷಗಳ ಕಾಲ ಕುದಿಯಲು ಬಿಡಬೇಕು.
 7. ಆರಿದ ಮೇಲೆ ಮಾವಿನಕಾಯಿ ಗೊಜ್ಜು ಸವಿಯಲು ಸಿದ್ಧ. ಇದನ್ನು ಒಮ್ಮೆ ಮಾಡಿ, ಬಹಳ ದಿನಗಳ ಕಾಲ ಇಟ್ಟು ತಿನ್ನಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522