ಭಾರತದ ಎಲ್ಲ ರಾಜ್ಯಗಳ ತಿಂಡಿ-ತಿನಿಸುಗಳ ಬಗ್ಗೆ ಓದಿ, ಭಾರತದ ವೈವಿಧ್ಯತೆಯ ಬಗ್ಗೆ ಹೆಮ್ಮೆ ಮೂಡುತ್ತೆ!!

0
1476

ಭಾರತ ತನ್ನ ಸಂಸ್ಕೃತಿ ಮತ್ತು ಸಂಪ್ರದಾಯ ತುಂಬಿದ ಒಂದು ದೇಶ. ಭಾರತೀಯ ಆಹಾರ ಬಹುವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯ್ಕೆಗಳನ್ನು ಮತ್ತು ಸಂಪ್ರದಾಯಗಳಿಂದ ಪ್ರಭಾವಿತವಾಗಿರುವುದು. ಭಾರತೀಯ ತಿನಿಸು ಭಾರತಕ್ಕೆ ಸ್ಥಳೀಯ ಪ್ರಾದೇಶಿಕ ತಿನಿಸುಗಳ ವಿವಿಧತೆಗಳನ್ನು ಒಳಗೊಳ್ಳುತ್ತದೆ. ಭಾರತ ದೇಶವು ತಿ೦ಡೀ, ತಿನಿಸುಗಳನ್ನು ಬಹಳ ಹಿಂದಿನಿಂದ ತಯಾರಿಸುತ್ತಿದೆ. ಮೆಣಸು, ಗಿಡಮೂಲಿಕೆಗಳು , ತರಕಾರಿಗಳನ್ನು ಮತ್ತು ಆಯುರ್ವೇದ ಗಿಡ ಮೂಲಿಕೆಗಳನ್ನು ತಯಾರಿ ಮಾಡುತ್ತಿದೆ ಉಣ್ಣುವ ಅನ್ನದಲ್ಲಿ ಅಸಮಾನತೆಯನ್ನು ಕಾಯ್ದುಕೊಂಡು ಬಂದವರು ನಾವು. ಹೆಚ್ಚು ಉಂಡವರುಆರೋಗ್ಯದ ಬಗ್ಗೆ ಮಾತಾಡಿದರು. ಅನ್ನವಿಲ್ಲದವರು ಹೊಟ್ಟೆ ಮುಟ್ಟಿಕೊಂಡು ನೋಡಿದರು. ಮುಂದೆ ಬರಲಿರುವ ಹಿಂದೂರಾಷ್ಟ್ರದಲ್ಲಿ ಯಾರ ಅನ್ನ ಯಾವುದರ ಸಂಕೇತವಾಗಲಿದೆಯೋ ತಿಳಿಯದು.

1. ಕರ್ನಾಟಕ

2. ಮಹಾರಾಷ್ಟ್ರ

3. ಕೇರಳ

4. ಪಶ್ಚಿಮ ಬಂಗಾಳ


5. ಮಿಜೋರಾಮ್


6. ಚತ್ತೀಸ್ ಗಢ


7. ಬಿಹಾರ


8. ಗೋವಾ


9. ಉತ್ತರ ಖಂಡ


10. ಸಿಕ್ಕಿಂ


11. ತಮಿಳುನಾಡು


12. ಅಸ್ಸಾಂ


13. ನಾಗಲ್ಯಾಂಡ್


14. ಗುಜರಾತ್


15. ಹಿಮಾಚಲ ಪ್ರದೇಶ


16. ಪಂಜಾಬ್


17. ತೆಲಂಗಾಣ


18. ಅರುಣಾಚಲ ಪ್ರದೇಶ

19. ಮಧ್ಯ ಪ್ರದೇಶ


20. ಉತ್ತರ ಪ್ರದೇಶ


21. ಜಮ್ಮು ಕಾಶ್ಮೀರ


22. ಮೇಘಾಲಯ


23. ರಾಜಸ್ಥಾನ


24. ತ್ರಿಪುರ


25. ಒಡಿಸ್ಸಾ


26. ಆಂಧ್ರ ಪ್ರದೇಶ


27. ಮಣಿಪುರ


28. ಜಾರ್ಖಂಡ್


29. ಹರ್ಯಾಣಾ