ಕ್ಯಾನ್ಸರ್-ನಂತಹ ಮಾರಕ ಖಾಯಿಲೆಗಳಿಗೆ ನಮ್ಮ ಶಿವಮೊಗ್ಗದ ವೈದ್ಯರು ದಿವ್ಯಔಷಧ ನೀಡುತ್ತಾರೆ!!

4
8306

ಕ್ಯಾನ್ಸರ್ ಬಂದರೆ ಬಹುತೇಕರಿಗೆ ದಿಕ್ಕು ತೋಚುವುದಿಲ್ಲ. ಚಿಕಿತ್ಸೆ ಎಲ್ಲಿ, ಹೇಗೆ, ಚಿಕಿತ್ಸಾ ವೆಚ್ಚ ದುಬಾರಿ, ಚಿಕಿತ್ಸೆ ಪಡೆದರೂ ಕಾಯಿಲೆ ಮರುಕಳಿಸಬಹುದು… ಇತ್ಯಾದಿ ಗೊಂದಲ ಕಾಡಲಿವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕ್ಯಾನ್ಸರ್ ಜೀವವನ್ನೇ ಹಿಂಡಿಬಿಡುವ ಮಾರಣಾಂತಿಕ ಕಾಯಿಲೆ. ಇದು ಎಷ್ಟು ಕ್ರೂರಿಯೆಂದರೆ, ‘ಎಲ್ಲವೂ ನಾನೇ’ ಎಂದು ಬೀಗುವ ನಮ್ಮನ್ನೇ ಭಯಗ್ರಸ್ತರನ್ನಾಗಿಸಿಬಿಡುತ್ತದೆ. ಯಾವ್ಯಾವ ರೂಪದಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂಬುದನ್ನು ವೈದ್ಯರೇ ಖಚಿತವಾಗಿ ಹೇಳಲಾಗದಷ್ಟು ಭಯಾನಕವಾಗಿದೆ. ಒಂದೊಂದು ಕ್ಯಾನ್ಸರ್​ಗೂ ಒಂದೊಂದು ಲಕ್ಷಣ. ಪ್ರತಿಯೊಂದು ಕ್ಷಣ ಕ್ಷಣವೂ ಆತಂಕ ಹೆಚ್ಚಿಸುವ ಕಾಯಿಲೆಯೇ. ಇಂತಹ ಮಾರಕ ಕಾಯಿಲೆ ಮಕ್ಕಳನ್ನೂ ಬಗೆಬಗೆಯಾಗಿ ಕಾಡುತ್ತಿದೆ.

ದೇಹದಲ್ಲಿ ಅನಪೇಕ್ಷಿತ ಜೀವಕೋಶಗಳು ದ್ವಿಗುಣವಾಗಿ ಗಡ್ಡೆಯ ರೂಪ ತಾಳುತ್ತವೆ. ಅಂಗಾಂಶಗಳ ಮೇಲೆ ಆಕ್ರಮಣ ಮಾಡುವಷ್ಟು ಸಾಮರ್ಥ್ಯ ಹೊಂದುವ ಈ ಗಡ್ಡೆಯನ್ನೇ ‘ಮ್ಯಾಲಿಗ್ನೆಂಟ್’ ಅಂದರೆ ಕ್ಯಾನ್ಸರ್ ಎಂದು ಪರಿಗಣಿಸಲಾಗುತ್ತದೆ. 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಲ್ಲಿ ಇದು ಕಂಡುಬಂದರೆ ‘ಪೀಡಿಯಾಟ್ರಿಕ್ ಕ್ಯಾನ್ಸರ್’ ಎನ್ನಲಾಗುತ್ತದೆ. ಮಕ್ಕಳಲ್ಲಿ ಕ್ಯಾನ್ಸರ್ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಮಕ್ಕಳ ಕ್ಯಾನ್ಸರ್ ವಯಸ್ಕರಿಗಿಂತ ಹಲವು ವಿಧಗಳಲ್ಲಿ ಭಿನ್ನ. ಎಲ್ಲ ಕ್ಯಾನ್ಸರ್​ಗಳು ಶೇ.3ರಷ್ಟು ಮಕ್ಕಳಲ್ಲಿ ಕಂಡುಬರುತ್ತವೆ. ವಿಶ್ವಾದ್ಯಂತ, 1-4ರ ವಯೋಮಾನದ ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್​ಗಳಲ್ಲಿ ಸಾಮಾನ್ಯವಾದುದೆಂದರೆ ಲುಕೇಮಿಯಾ ಅಂದರೆ ರಕ್ತದ ಕ್ಯಾನ್ಸರ್ ಹಾಗೂ ಲಿಂಫೋಮಾ ಕ್ಯಾನ್ಸರ್.  ಕ್ಯಾನ್ಸರ್​ಪೀಡಿತ ಶೇ.80 ಮಕ್ಕಳಲ್ಲಿ ಇವೇ ಕಂಡುಬಂದಿವೆ.

ಭಾರತದಲ್ಲಿ ಇವುಗಳ ಪ್ರಮಾಣ ಶೇ.30ರಷ್ಟಿದೆ. ನಂತರದ ಸ್ಥಾನದಲ್ಲಿ ಮಿದುಳು ಮತ್ತು ಬೆನ್ನುಹುರಿ ಕ್ಯಾನ್ಸರ್ ಇದೆ. ಮಕ್ಕಳಲ್ಲಿ ಕಾಣುವ ಕ್ಯಾನ್ಸರ್ ಪ್ರಕರಣಗಳಲ್ಲಿ ಇದರ ಪ್ರಮಾಣ ಶೇ.20ರಷ್ಟು. ಮಕ್ಕಳಲ್ಲಿ ಸುಮಾರು 16 ವಿಧದ ಕ್ಯಾನ್ಸರ್​ಗಳು ಮತ್ತು 100 ಉಪ-ವಿಧದ ಕ್ಯಾನ್ಸರ್​ಗಳು ಕಂಡುಬರುತ್ತವೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದ್ಕೆಲ್ಲಾ ಚಿಕಿತ್ಸೆ ಸಿಗುತ್ತಾ..? ನಾವು ಇದರಿಂದ ಗುಣ ಮುಖರಾಗ್ತೀವಾ..? ಇಂತಹ ಹಲವು ಪ್ರಶ್ನೆಗೆ ಉತ್ತರ ಸೇತುವೆಯಾಗಿದ್ದಾರೆ ಶ್ರೀ ನಾರಾಯಣ ಮೂರ್ತಿ. ಇವರು ಆಯುರ್ವೇದ ವೈದ್ಯರಾಗಿದ್ದು ಕ್ಯಾನ್ಸರ್ ಜತೆಗೆ ಇನ್ನು ಹಲವು ರೋಗಗಳಿಗೆ ಔಷಧಿ ನೀಡುತ್ತಿದ್ದಾರೆ. ಇವರ ಬಳಿ ಚಿಕಿತ್ಸೆ ಪಡೆದ ರೋಗಿಗಳು ಗುಣಮುಖರಾಗಿ ಇಂದು ಸುಖವಾಗಿದ್ದಾರೆ.. ಇಂತಹ ಹತ್ತು ಹಲವು ಉದಾಹರಣೆಗಳು ಸಹ ನಮಗೆ ಸಿಗುತ್ತವೆ.

ಹೃದಯ ರೋಗ, ಮೂತ್ರಪಿಂಡದ ರೋಗ, ಮಧುಮೇಹ, ಕ್ಯಾನ್ಸರ್ ನಂತಹ ರೋಗಗಳಿಗೆ ನಾರಾಯಣ ಮೂರ್ತಿ ದಶಕಗಳಿಂದ ಔಷಧಿ ನೀಡುತ್ತಿದ್ದಾರೆ. ಅದೂ ಕೂಡ ಕೇವಲ ವಾರದಲ್ಲಿ ಎರಡು ದಿನ ಮಾತ್ರ. ಭಾನುವಾರ ಮತ್ತು ಗುರುವಾರ ಬೆಳಗ್ಗೆ 7 ಗಂಟೆಯಿಂದ ಇವರು ಔಷಧಿ ನೀಡುತ್ತಾರೆ. ಈ ಎರಡೂ ದಿನ ಸಾವಿರಾಕು ಜನ ಸಾಲಿನಲ್ಲಿ ನಿಂತು ಔಷಧಿ ಪಡೆದು ಹೋಗುತ್ತಾರೆ..

ನಾರಾಯಣ ಮೂರ್ತಿಯವರು ಈಗ ದೇಶದಲ್ಲಿ ಅಷ್ಟೇ ಅಲ್ಲದೇ ಹೋರ ದೇಶಗಳಲ್ಲು ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಇವರ ಕುಟುಂಬಸ್ಥರು ಸಹ ಔಷಧಿ ನೀಡುತ್ತಾರೆ. ಅದೂ ಕೂಡ ಕೇವಲ 300 ರೂಪಾಯಿಗಳಿ ಔಷದಿಯಯನ್ನು ವಿತರಿಸುತ್ತಾರೆ.

ನಿಮ್ಮಲ್ಲೂ ಯಾರಿಗಾದರೂ ಆರೋಗ್ಯದಲ್ಲಿ ತಂದರೆ ಇದ್ದು, ಇವರ ಬಳಿ ಔಷಧಿ ಪಡೆಯಬೇಕೆಂದರೆ, ಎನ್.ಎಸ್ ನಾರಾಯಣ ಮೂರ್ತಿ ಕ್ಯಾನ್ಸರ್ ಸೆಂಟರ್ ಹೊಳೆ ನರಸೀಪುರ ಗೌತಮ್ ಪುರ ಪೋಷ್ಟ್ ಸಾಗರ ರೋಡ್ ಶಿವಮೊಗ್ಗ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522