ಭಾರತೀಯರಿಗೆ ಸಂಶೋಧಕರಿಂದ ಒಳ್ಳೆ ಸುದ್ದಿಯಿದೆ, ಏಪ್ರಿಲ್ ಮೊದಲ ವಾರದಲ್ಲೇ ಹಿಡಿತಕ್ಕೆ ಬರಲಿದೆಯಂತೆ ಕರೋನ ಸೋಂಕು!!

0
665

ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಜನರಿಗೆ ಮತ್ತಷ್ಟು ಆತಂಕ ಶುರುವಾಗಿದೆ. ಏಕೆಂದರೆ ಪ್ರತಿನಿತ್ಯವೂ ಈ ಮಹಾಮಾರಿಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದಾರೆ. ಭಾರತವು ಕೂಡ ಇಟಲಿ, ಅಮೇರಿಕ, ಚೀನಾ ಪರಿಸ್ಥಿತಿಯನ್ನು ಎದುರಿಸುವ ಕಾಲ ಬರುತ್ತದೆ ಎನ್ನುವ ವಾತಾವರಣವಿತ್ತು, ಆದರೆ ಹೊಸ ಸಂಶೋಧನೆ ಒಂದು ಕೊರೊನಾ ಬಗ್ಗೆ ಸಂತಸದ ಸುದ್ದಿ ತಿಳಿಸಿದ್ದು, ಎಪ್ರಿಲ್ ಆರಂಭದಿಂದಲೇ ಕೊರೊನಾದಿಂದ ತೊಲಗಲಿದೆ. ಇದರ ಆಕ್ರಮಣ ಇಲ್ಲಿಗೆ ಮುಕ್ತಿಯಾಗಲಿದೆ. ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ. ಹಾಗಾದ್ರೆ ಭರವಸೆ ಹೇಳಿದ ಹೊಸ ಸಂಶೋಧನೆ ಏನು ಹೇಳುತ್ತೆ ಅಂತ ಇಲ್ಲಿದೆ ನೋಡಿ ಮಾಹಿತಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ವಿಶ್ವ ಆರೋಗ್ಯ ಸಂಸ್ಥೆಯ ಸ್ಥಳೀಯ ತುರ್ತು ನಿರ್ದೇಶಕ ಡಾ ರೊಡ್ರಿಕೊ ಒಫ್ರಿನ್, ಭಾರತೀಯರು ವಿದೇಶಗಳಿಗೆ ಪ್ರಯಾಣಿಸುತ್ತಿರುವುದರಿಂದ ಕೊರೊನಾ ವೈರಸ್ ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ, ವಿದೇಶಿ ನೆಲದಲ್ಲಿ ಸೋಂಕು ತಗುಲಿಸಿಕೊಳ್ಳುತ್ತಾರೆ, ಇದರಿಂದ ಭೀತಿಗೊಳಗಾಗುವ ಅಗತ್ಯವಿಲ್ಲ ಎಂದು ಹೇಳಿದ್ದರು ಅದರಂತೆ ಹೆಚ್ಚು ನುರಿತ ವೈದ್ಯರು ಮತ್ತು ದಾದಿಯರು ಸೋಂಕಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಬೇಕು. ಭಾರತದಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿದೆ. ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡುಗಳಿವೆ. ಅವುಗಳಲ್ಲಿ ಚಿಕಿತ್ಸೆಗಳನ್ನು ಹೆಚ್ಚು ತ್ವರಿತವಾಗಿ ನೀಡಬೇಕಿದೆ ಎಂದು ರೊಡ್ರಿಕ್ ಹೇಳಿದರು. ಒಂದು ವೇಳೆ ಕೊರೊನಾ ಸೋಂಕು ಇರುವುದು ಅಥವಾ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು ಎಂದು ಹೇಳಿದ್ದರು ಇದರಿಂದ ಜನರು ಸ್ವಲ್ಪ ನಿರಾಳರಗಿದ್ದರು. ಆದರೆ ಮ್ಮತಷ್ಟು ಸಾವಿನ ಪ್ರಕರಣಗಳು ಕಂಡು ಬಂದ ನಂತರ ಜನರು ಹೆದರುವಂತೆ ಆಗಿತ್ತು.

ಈಗ ಹೊಸ ಸಂಶೋಧನೆ ಒಂದು ನಡೆದಿದ್ದು, ಏನು ಹೇಳುತ್ತೆ ಎನ್ನುವುದು ಕುತೂಹಲಕಾರಿಯಾಗಿದೆ. ಅದರಂತೆ ತಾಪಮಾನ ಮತ್ತು ಡೆಡ್ಲಿ ಕೊರೊನಾ ವೈರಸ್ ನಡುವಿನ ಸಂಪರ್ಕದ ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಭಾರತೀಯರ ಪಾಲಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಸಧ್ಯ ಗುಡುಗು ಸಹಿತ ಮಳೆಯಂತಹ ಚಟುವಟಿಕೆಯಿಂದಾಗಿ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇದೆ. ಈ ವಾರ ದೇಶದ ಬಹುತೇಕ ಭಾಗಗಳಲ್ಲಿ ಇದೆ ವಾತಾವರಣ ಮುಂದುವರೆದಿದೆ. ಎಪ್ರಿಲ್ ಆರಂಭದಿಂದ ಕೊರೊನಾ ಬೇಸಿಗೆ ಕಾಲ ಆರಂಭವಾಗಲಿದ್ದು. ಎಪ್ರಿಲ್ ಆರಂಭದಿಂದ ಕೊರೊನಾ ವೈರಸ್ ಹರಡುವಿಕೆಯನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಬಗ್ಗೆ ಕರಾವಳಿ ಪ್ರದೇಶದಲ್ಲಿ ವಾಯುಭಾರ ಕುಸಿತದಿಂದಾಗಿ ಈ ವಾರ ಕೆಲವಡೆ ಭಾರಿ ಪ್ರಮಾಣದ ಗುಡುಗು ಸಹಿತ ಮಳೆಯನ್ನೂ ಹೊತ್ತು ತಂದಿದೆ. ಬೆಟ್ಟ ಗುಡ್ಡಗಳ ಮೇಲೆ ಹಿಮ ಬಿದ್ದಿರುವುದರಿಂದ ಸಹಜವಾಗಿಯೇ ತಾಪಮಾನ ವಾರದ ಆರಂಭದಲ್ಲೇ ಇಳಿಕೆಯಾಗಲಿದೆ. ಮತ್ತೊಂದು ಸುತ್ತಿನಾ ಗುಡುಗು ಸಹಿತ ಮಳೆ ಮಾರ್ಚ್ ಆಗುವ ಲಕ್ಷಣವಿದೆ. ಎಂದು ಹವಮಾನ ತಜ್ಞೆ ಮಹೇಶ್ ಪಾಲವತ್ ಹೇಳಿದ್ದಾರೆ. ತಾಪಮಾನ ಏರಿಕೆಯ ಟ್ರೆಂಡ್ ಎಪ್ರಿಲ್ ತಿಂಗಳ ಆರಂಭದಲ್ಲಿ ಮುಂದುವರೆಯಿವ ನಿರೀಕ್ಷೆಗಳಿವೆ. ಗರಿಷ್ಟ 30 ಡಿಗ್ರಿ ಸೆಲ್ಸಿಯಸ್-ನಿಂದ ಮಧ್ಯ ಎಪ್ರಿಲ್-ನಲ್ಲಿ 40 ಡಿಗ್ರಿಯವರೆಗೂ ತಾಪಮಾನ ಏರಿಕೆಯಾಗಲಿದೆ. ಉತ್ತರ ಭಾಗದಲ್ಲಿ ತೇವಾಂಶದ ಮಟ್ಟ ಕೆಳಮಟ್ಟದಲ್ಲಿದ್ದು, ಕರಾವಳಿ ಪ್ರದೇಶಗಳಲ್ಲಿ ಉಷ್ಣ ಮತ್ತು ತೇವಾಂಶ ಇರಲಿದೆ. ಈ ಎಲ್ಲ ಸಂಗತಿಗಳು ಕೊರೊನಾ ವಿರುದ್ಧ ಹೋರಾಡಲಿವೆ. ಎಂದು ಹವಾಮಾನ ತಜ್ಞೆ ಪಲಾವತ್ ತಿಳಿಸಿದ್ದಾರೆ.

ಈಗಾಗಲೇ ಹೊರ ಬಂದ ಕೆಲವು ಅಧ್ಯಯನಗಳ ಪ್ರಕಾರ ಹೊಸ ಕೊರೊನಾ ವೈರಸ್-ಗಳಲ್ಲಿ ಕಾಲೋಚಿತತೆಯನ್ನು ಗುರುತಿಸಲಾಗಿದ್ದು, ಶತಮಾನಗಳಿಂದ ಮಾನವರಲ್ಲಿ ಚಾಲ್ತಿಯಲ್ಲಿದ್ದೆ ಹೀಗಾಗಿ ಅದರ ಅನುವಂಶ ಡಿಸೆಂಬರ್ –ಎಪ್ರಿಲ್ ನಡುವೆ ಹೆಚ್ಚು ಆವಿಯಾಗುವ ಸಾಧ್ಯತೆ ಇದೆ. ಈ ಒಂದು ಕಾರಣದಿಂದಾಗಿ ಮೇ ಮತ್ತು ಜೂನ್ ತಿಂಗಳಿನಲ್ಲಿ ಪ್ರಸುತ್ತ ಇರುವ ಪ್ರಭಾವಕ್ಕಿಂತಲೂ ತುಂಬಾ ಕಡಿಮೆ ಇರಲಿದೆ ಎಂದು ಹೇಳಲಿದ್ದಾರೆ ಅದರಿಂದ ಯಾರು ಹೆದರುವುದು ಬೇಡವೆಂದು ಹೇಳಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಹೊಸ ನಿಧಿಯನ್ನು ಸ್ಥಾಪಿಸಿ ಸಾರ್ವಜನಿಕರಿಂದ ದೇಣಿಗೆ ಕೇಳುವ ಅವಶ್ಯೇಕತೆ ಏನಿತ್ತು? ಉಪಯೋಗವಾಗದ 3800 ಕೋಟಿ ಹಣವನ್ನು ಬಳಸಬೇಕಿತ್ತು; ಶಶಿ ತರೂರ್