ವಿದೇಶಗಳಲ್ಲಿ ಹೆಚ್ಚಿದ ಹಲಸಿನ ಬೇಡಿಕೆ; ಮಾಂಸಾಹಾರ ತ್ಯಜಿಸಿದವರು ಹಲಸನ್ನೇ ಏಕೆ ಇಷ್ಟಪಡುತ್ತಾರೆ ಗೊತ್ತಾ??

0
360

ಹಲಸಿನ ಹಣ್ಣಿನ ಸೀಸನ್ ಅಂದರೆ ಊರೆಲ್ಲಾ ಗಮ್ಮೆನ್ನುತ್ತಿರುತ್ತೆ. ಯಾರ ಮನೆಯಲ್ಲಾದರೂ ಹಲಸಿನಣ್ಣನ್ನು ಕತ್ತಪಿಸಿದರೇ ಇಡೀ ಊರಿಗೇ ಗೊತ್ತಾಗಿ ಬಿಡುತ್ತೆ. ಊರುಗಳಲ್ಲಿ ರಾಶಿ ರಾಶಿ ಬಿದ್ದು, ಊರವರೆಲ್ಲ ತಿಂದು ಮಿಕ್ಕಿ ಮಂಗ, ದನ-ಕರುಗಳೂ ಹೊಟ್ಟೆ ತುಂಬಿಸಿಕೊಂಡ ಬಳಿಕವೂ ಬಿದ್ದು ಕೊಳೆವ ಹಣ್ಣೆಂದರೆ ಅದು ಹಲಸು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಹಲಸಿಗೆ ಈಗ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದ್ದು, ಸೂಪರ್ ಫುಡ್ ಎನಿಸಿಕೊಂಡಿದೆ. ಅಮೆರಿಕಾ, ಲಂಡನ್’ಗಳಿಂದಲೂ ಹಲಸಿನ ಹಣ್ಣಿಗಾಗಿ ಬೇಡಿಕೆ ಇದೆ. ರಾತ್ರೋ ರಾತ್ರಿ ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಲು ಬಹು ಮುಖ್ಯ ಕಾರಣವೆಂದರೆ, ಅದು ಕೋವಿಡ್-19 ಅಂದರೆ ತಪ್ಪಾಗರಾದು. ಮಾಗದ ಹಲಸಿನ ಹಣ್ಣಿನ ಒಳವಿನ್ಯಾಸ ಪೋರ್ಕ್‌ನಂತೇ ಇರುವುದರಿಂದ ಇದನ್ನು ಮಾಂಸಕ್ಕೆ ಪರ್ಯಾಯವಾಗಿ ಭಾವಿಸಲಾರಂಭಿಸಿದ್ದಾರೆ ಪಾಶ್ಚಾತ್ಯರು. ಅದೇ ಕಾರಣಕ್ಕೆ ವೇಗನ್ ಅಭ್ಯಾಸ ರೂಢಿಸಿಕೊಂಡ ವಿದೇಶಿಯರು ಮಾಂಸದ ಬದಲಿಗೆ ಹಲಸನ್ನು ಡಯಟ್‌ನಲ್ಲಿ ಸೇರಿಸಿಕೊಳ್ಳಲಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಪಿಜ್ಜಾ ಟಾಪಿಂಗ್ ಆಗಿಯೂ ಬಳಸುತ್ತಿದ್ದಾರೆ. ಪಾಶ್ಚಾತ್ಯರ ಈ ಹಲಸಿನ ಕ್ರೇಜ್ ಭಾರತಕ್ಕೆ ಭರ್ಜರಿ ಬಿಸ್ನೆಸ್ ಆಗಲಿದೆ. ಏಕೆಂದರೆ ಜಗತ್ತಿನಲ್ಲಿ ಅತಿ ಹೆಚ್ಚು ಹಲಸಿನ ಉತ್ಪಾದನೆಯಾಗುವುದೇ ಭಾರತದಲ್ಲಿ.

‘ಸರಾಸರಿ 5 ಕೆಜಿ ತೂಗುವ ಹಲಸಿನ ಹಣ್ಣಿನ ಕುರಿತು ಈಗೀಗ ವಿದೇಶಗಳಿಂದಲೂ ಹಲವಾರು ಮಂದಿ ಸಂದೇಶ ಕಳುಹಿಸಿ ವಿಚಾರಿಸುತ್ತಾರೆ. ವಿದೇಶಗಳಲ್ಲಿ ಹಲಸಿನ ಹಣ್ಣಿನ ಬೇಡಿಕೆ ಬಹಳಷ್ಟು ಹೆಚ್ಚಿದೆ’ ಎನ್ನುತ್ತಾರೆ ಕೇರಳದ ಹಲಸು ಬೆಳೆಗಾರ ವರ್ಗೀಸ್ ತರಕ್ಕನ್.

ಅಮೆರಿಕ ಹಾಗೂ ಭಾರತದದಲ್ಲಿ ರೆಸ್ಟೋರೆಂಟ್ ಚೈನ್‌ಗಳನ್ನು ಹೊಂದಿರುವ ಅನು ಭಾಂಬ್ರಿ ಹೇಳುವಂತೆ, ‘ಜನರಿಗೆ ಹಲಸು ಬಹಳ ಇಷ್ಟವಾಗುತ್ತಿದೆ. ಹಲಸಿನ ಹಣ್ಣಿನ ಟ್ಯಾಕೋಸ್ ಹಾಗೂ ಹಲಸಿನ ಕಟ್ಲೆಟ್ ಮೆನುವಿನಲ್ಲಿದ್ದರೆ ಪ್ರತಿ ಟೇಬಲ್ ಕೂಡಾ ಅದನ್ನು ಆರ್ಡರ್ ಮಾಡುತ್ತಾರೆ’.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇನ್ನು ಹಲಸಿನ ಹಣ್ಣಿನ ಕುರಿತು ಪಾಶ್ಚಾತ್ಯರಲ್ಲಿ ಬೆಳೆಯುತ್ತಿರುವ ಆಸಕ್ತಿಯನ್ನು ಗಮನಿಸಿದ ಬಳಿಕ ಮೈಕ್ರೋಸಾಫ್ಟ್‌ನ ಡೈರೆಕ್ಟರ್ ಸ್ಥಾನಕ್ಕೆ ಬೈಬೈ ಹೇಳಿದ್ದಾರೆ ಜೇಮ್ಸ್ ಜೋಸೆಫ್ ಎಂದರೆ ಈ ಹಣ್ಣಿಗಿರುವ ಬೇಡಿಕೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.

ಈ ಬಗ್ಗೆ ಮಾತನಾಡುವ ಅವರು, ‘ಕೋವಿಡ್ 19 ಕ್ರೈಸಿಸ್ ಗ್ರಾಹಕರ ಆಸಕ್ತಿಯನ್ನು ಬದಲಿಸಿದೆ. ಮೊದಲನೆಯದಾಗಿ ಜನ ಚಿಕನ್ ತಿನ್ನಲು ಭಯ ಬಿದ್ದಿದ್ದಾರೆ. ಎರಡನೆಯದಾಗಿ, ಚಿಕನ್‌ಗೆ ಪರ್ಯಾಯವಾಗಿ ಹಲಸಿನ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಕೇರಳದಲ್ಲಂತೂ ಗಡಿ ದಾಟಲು ನಿರ್ಬಂಧ ಹೇರಿದ ಬಳಿಕ ತರಕಾರಿಗಳ ಕೊರತೆ ಕಾಡಿದ್ದು, ಹಲಸಿನ ಕಾಯಿ, ಹಣ್ಣು ಹಾಗೂ ಬೀಜಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ’ ಎನ್ನುತ್ತಾರೆ. ಇನ್ನು ಕೇರಳದ ಯಲಮುಳ್ಳ ಪ್ರದೇಶದಲ್ಲಿರುವ ತೋಟದಲ್ಲಿ ಹಲಸಿನ ಹಣ್ಣು ಬರೋಬ್ಬರಿ 51.4 ಕೆಜಿಯಷ್ಟು ತೂಕವಿದೆ ಎನ್ನಲಾಗಿದೆ. ಹೀಗಾಗಿ ಅತಿ ಹೆಚ್ಚು ಭಾರವುಳ್ಳ ಹಲಸಿನಹಣ್ಣು ಎಂದು ಗಿನ್ನಿಸ್ ದಾಖಲೆಗೆ ಕಳುಹಿಸಲು ಮುಂದಾಗಿದೆ.

ಇನ್ನು 2019ರ ವಿಶ್ವಸಂಸ್ಥೆಯ ವರದಿಯಂತೆ ಬದಲಾಗುತ್ತಿರುವ ತಾಪಮಾನವನ್ನು ಎದುರಿಸಲು ಸಸ್ಯಮೂಲದ ಡಯಟ್ ಬಳಸುವುದು ಉತ್ತಮ. ಇವೆಲ್ಲದರ ಕಾರಣದಿಂದಾಗಿ ಜನತೆ ಸಸ್ಯ ಮೂಲದ ಉತ್ಪನ್ನಗಳು ಯಾವೆಲ್ಲ ಚಿಕನ್, ಪೋರ್ಕ್ ಹಾಗೂ ಬೀಫ್‌ಗೆ ಬದಲಿಯಾಗುವುದು ಎಂಬ ಹುಡುಕಾಟಕ್ಕೆ ಬಿದ್ದಿದ್ದಾರೆ.

ಹೆಚ್ಚುತ್ತಿರುವ ತಾಪಮಾನವು ಕೃಷಿಯ ಮೇಲೆ ದುಷ್ಪರಿಣಾಮ ಬೀರುತ್ತಿರುವಾಗ ಹಲಸು ಜನರಿಗೆ ಬೇಕಾದ ನ್ಯೂಟ್ರಿಶಿಯಸ್ ಬೆಳೆಯಾಗಬಲ್ಲದು. ಇದು ಬರಗಾಲ ತಾಳಿಕೊಳ್ಳುವ ಜೊತೆಗೆ ಅತಿ ಕಡಿಮೆ ನಿರ್ವಹಣೆ ಬೇಡುತ್ತದೆ. ಈಗಾಗಲೇ ತಮಿಳುನಾಡು ಹಾಗೂ ಕೇರಳದಲ್ಲಿ ಪ್ರತಿದಿನ 100 ಮೆಟ್ರಿಕ್ ಟನ್ ಹಲಸಿನ ಹಣ್ಣಿಗೆ ಬೇಡಿಕೆ ಇದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಹಲಸಿನ ಹಣ್ಣು ಸೇವಿಸುದರಿಂದ ೧೦ ಆರೋಗ್ಯಕರ ಲಾಭಗಳು…!