ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ?ಯಾವ ಔಷದಿಗಳಿಂದಲೂ ನಿಮ್ಮ ತಲೆನೋವು ಗುಣವಾಗುತ್ತಿಲ್ಲವಾ? ಹಾಗಾದ್ರೆ ನೀವು ಈ ಆರ್ಟಿಕಲ್ ಓದಲೇಬೇಕು..

0
186

ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ?ಯಾವ ಔಷದಿಗಳಿಂದಲೂ ನಿಮ್ಮ ತಲೆನೋವು ಗುಣವಾಗುತ್ತಿಲ್ಲವಾ? ಬೆನ್ನು ನೋವು ಹಾಗು ಮಂಡಿ ನೋವಿಗೆ ನಿಮ್ಮ ಡಾಕ್ಟರ್ ನಿಮಗೆ ಆಪರೇಷನ್ ಮಾಡಿಸಲು ಸಲಹೆ ನೀಡಿದ್ದಾರಾ? ಹಾಗಾದ್ರೆ ನೀವು ಈ ಆರ್ಟಿಕಲ್ ಓದಲೇಬೇಕು..

ಇತ್ತೀಚಿಗೆ ಬಹಳಷ್ಟು ಜನ ನಿದ್ರಾಹೀನತೆ, ಮೈಗ್ರೇನ್ , ಮಂಡಿ ನೋವು ಬೆನ್ನು ನೋವಂತಹ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರತಿಯೊಬ್ಬರೂ ಹೇಳುವ ಮನೆಮದ್ದುಗಳನ್ನು ಪಾಲಿಸಿ ಪರಿಹಾರ ಸಿಗದೇ ಕೊನೆಗೆ ವೈದ್ಯರ ಬಳಿಹೋಗಿ ಮಾತ್ರೆ ಮದ್ದುಗಳನ್ನು ಸೇವಿಸಿ ಅದರಿಂದ ಉಂಟಾಗುವ ದುಷ್ಪರಿಣಾಮಗಳ ದಾಸರಾಗುತ್ತಿದ್ದಾರೆ. ಏನಕ್ಕೆ ಈ ತರಹದ ಸಮಸ್ಯೆಗಳು ಉಲ್ಬಣವಾಗುತ್ತಿದೆ ಎಂದು ಯೋಚಿಸಿದ್ದೀರಾ? ಅದಕ್ಕೆ ಮೂಲ ಕಾರಣ ನಮ್ಮ ತಪ್ಪಾದ ಜೀವನ ಶೈಲಿ.

ಆಧುನಿಕತೆಯ ಪ್ರಭಾವದಿಂದ ನೂರು ಮೀಟರ್ ಅಂತರದಲ್ಲಿರುವ ಅಂಗಡಿಗೆ ಗಾಡಿ ತೆಗೆದುಕೊಂಡು ಹೋಗುವಷ್ಟು ಸೋಂಬೇರಿಗಳಾಗಿಬಿಟ್ಟಿದ್ದೀವಿ. ಮೊಬೈಲ್, ಟಿವಿ ಗಳನ್ನೂ ಗಂಟೆಗಟ್ಟಲೆ ಕುಳಿತು ನೋಡುವ ನಾವುಗಳು ವ್ಯಾಯಾಮಗಳಿಗೆ ಸಮಯ ಮೀಸಲಿಡುವುದನ್ನೇ ಮರೆತುಬಿಟ್ಟಿದ್ದೀವಿ.ಅಪೌಷ್ಠಿಕ ಆಹಾರ , ಚಿಂತೆಗಳು ಅರೋಗ್ಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚುಮಾಡುತ್ತದೆ.

ಒಂದು ಒಳ್ಳೆಯ ಜೀವನ ಶೈಲಿ ರೂಡಿಸಿಕೊಳ್ಳಲ್ಲು ತಜ್ಞರ ಸಲಹೆ ಅತ್ಯವಶ್ಯಕ. ಈ ತರಹದ ಸಲಹೆಯನ್ನು ನೀಡಲು ಹಾಗು ಜೀವನ ಶೈಲಿಗೆ ಸಂಬಂಧ ಪಟ್ಟ ರೋಗಗಳನ್ನು ನಿಯಂತ್ರಿಸಲು ಹಾಗು ಗುಣಪಡಿಸಲು ಈಗ ಬೆಂಗಳೂರಿನಲ್ಲಿ ನೇಚರ್ ಕ್ಯೂರ್ ಕ್ಲಿನಿಕ್ ಸ್ಥಾಪನೆಯಾಗಿದೆ. ಯಾವುದೇ ಮಾತ್ರೆ ಮದ್ದುಗಳನ್ನು ಬಳಸದೆ ಕೇವಲ ಪ್ರಾಕೃತಿಕ ಚಿಕಿತ್ಸೆಗಳಿಂದ ನಿಮ್ಮೆಲ್ಲ ಖಾಯಿಲೆಗಳನ್ನು ಗುಣಪಡಿಸುವ ಸಾತ್ವಿಕ ವಿಧಾನ ಧನ್ವಂತರಿ ನೇಚರ್ ಕ್ಯೂರ್ ಕ್ಲಿನಿಕ್ ದು. ಇಲ್ಲಿ ಬಳಸುವ ಚಿಕಿತ್ಸೆಗಳೆಂದರೆ ಫಿಸಿಯೋಥೆರಪಿ, ಅಕ್ಯುಪಂಕ್ಟುರ್, ಮಸ್ಸಾಜ್ ಥೆರಪಿ, ಡಯಟ್ ಮತ್ತು ನ್ಯೂಟ್ರಿಷನ್ ಕೌಂಸೆಲ್ಲಿಂಗ್, ಕಪ್ಪಿಂಗ್ ಇತ್ಯಾದಿ. ಇಲ್ಲಿ ನಿದ್ರಾಹೀನತೆ, ಮೈಗ್ರೇನ್ ತಲೆನೋವಿಗೆ ಮಾತ್ರವಲ್ಲದೆ ಯಾವುದೇ ತರಹದ ನೋವುಗಳಿಗೆ , ಬೊಜ್ಜು, ಅಧಿಕ ರಕ್ತದೊತ್ತಡ , ಸೈನಸೈಟಿಸ್, ಬಂಜೆತನ ಮುಂತಾದ ಅನೇಕ ಖಾಯಿಲೆಗಳಿಂದ ಮುಕ್ತಿ ಹೊಂದಬಹುದು.