ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ ಅಡಿಯಲ್ಲಿ ಬರುವ ಇಂಟಲಿಜೆನ್ಸ್ ಬ್ಯೂರೋ ಇಲಾಖೆ ಸೆಕ್ಯುರಿಟಿ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿಯ ಪ್ರಕಟಣೆ ಹೊರಡಿಸಿ. ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನವಂಬರ್ 10, 2018 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
Also read: ಕಂದಾಯ ಇಲಾಖೆ ಕೋಲಾರ ಜಿಲ್ಲಾ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..
ಹುದ್ದೆಗೆ ಸಂಬಂದಪಟ್ಟ ಮಾಹಿತಿ:
- ಹುದ್ದೆಯ ಹೆಸರು (Name Of The Posts): ಸೆಕ್ಯುರಿಟಿ ಅಸಿಸ್ಟೆಂಟ್
- ಸಂಸ್ಥೆ (Organisation): ಇಂಟಲಿಜೆನ್ಸ್ ಬ್ಯೂರೋ
- ವಿದ್ಯಾರ್ಹತೆ (Educational Qualification): ಅಧೀಕೃತ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ ಪಾಸಾಗಿರಬೇಕು
- ಅಗತ್ಯವಿರುವ ಸ್ಕಿಲ್ (Skills Required): ಸ್ಥಳೀಯ ಭಾಷೆಯ ಜ್ಞಾನ ಹೊಂದಿರಬೇಕು
- ಉದ್ಯೋಗ ಸ್ಥಳ (Job Location): ಭಾರತ
- ಉದ್ಯಮ (Industry): ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): November 10, 2018
ಅರ್ಜಿ ಸಲ್ಲಿಕೆಯ ವಿಧಾನ:
Also read: ಸ್ಟೀಲ್ ಆಥೋರಿಟಿ ಆಫ್ ಇಂಡಿಯಾ ಲಿಮಿಟೆಡ್; ಡಾಕ್ಟರ್ಸ್ ಹುದ್ದೆಗೆ ನೇಮಕಾತಿ ಪ್ರಕಟಣೆ…
- Step 1: ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
- Step 2 : ಹೋಮ್ಪೇಜ್ನಲ್ಲಿ ಸ್ಕ್ರೋಲ್ ಡೌನ್ ಮಾಡಿ ಇಂಫೋರ್ಮೇಶನ್ ಫಾರ್ ಟ್ಯಾಬ್ ಅಡಿಯಲ್ಲಿ ಬರುವ vacancies ಲಿಂಕ್ ಮೇಲೆ ಕ್ಲಿಕ್ ಮಾಡಿ
- Step 3: ಹುದ್ದೆಯ ಲಿಸ್ಟ್ ಮೂಡುತ್ತದೆ. ಸಂಬಂಧಪಟ್ಟ ಹುದ್ದೆಯ ಲಿಂಕ್ ಬಳಿ ಇರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ
- Step 4: ಹುದ್ದೆಗೆ ಸಂಬಂಧಪಟ್ಟಂತೆ ಮಾಹಿತಿ ಹಾಗೂ ಅರ್ಜಿ ಪ್ರಕ್ರಿಯೆ ಮುಂದುವರೆಸಲು ಆಫೀಶಿಯಲ್ ಸೈಟ್ಗೆ ಲಾಗಿನ್ ಆಗಲು ನಿರ್ದೇಶಿಸುತ್ತದೆ
- Step 5: ಸ್ಕ್ರೀನ್ ಮೇಲೆ ಹುದ್ದೆಗೆ ಸಂಬಂಧಪಟ್ಟಂತೆ ಸೂಚನೆ ಮೂಡುತ್ತದೆ ಕೇರ್ಫುಲ್ ಆಗಿ ಓದಿಕೊಳ್ಳಿ
- Step 6: ಓದಿದ ಬಳಿಕ ಘೋಷಣೆ ಲಿಂಕ್ ಮೇಲೆ ಕ್ಲಿಕ್ ಮಾಡಿ
- Step 7: ಲಾಗಿನ್ ಫಾರ್ಮ್ ಮೂಡುತ್ತದೆ
- Step 8: ನ್ಯೂ ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- Step 9: ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ. ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
- Step 10: ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
- Step 11: ರಿಜಿಸ್ಟ್ರೇಶನ್ ಐಡಿ ಯಿಂದ ಮತ್ತೆ ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಮಾಡಿ