ತುಂಬಾ ಸೆಕೆಯಾಗುತ್ತಿದೆಯಂತ ನೀವು ರಾತ್ರಿ ಮಲಗುವಾಗ ಫ್ಯಾನ್ ಹಾಕಿ ಮಗುತ್ತಿದ್ದರೆ ಎಚ್ಚರ, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಓದಿ!!

0
1751

ಬೇಸಿಗೆಯಲ್ಲಿ ಫ್ಯಾನ್ ಇಲ್ಲ ಅಂದ್ರೆ ನೆಮ್ಮದಿನೇ ಇಲ್ಲ. ನಿದ್ದೆಗೆಟ್ಟು ಒದ್ದಾಡುವಂತೆ ಮಾಡುತ್ತದೆ. ಆದರೆ, ಹಗಲೂ-ರಾತ್ರಿ ಫ್ಯಾನ್‌ನ ಗಾಳಿ ಸೇವಿಸುವುದು ಒಳ್ಳೆಯದಲ್ಲ ಅನ್ನುತ್ತವೆ ಸಂಶೋಧನೆಗಳು. ತಣ್ಣನೆಯ ಗಾಳಿ ಎಷ್ಟು ಆಹ್ಲಾದಕರವೋ, ಅಷ್ಟೇ ಅಪಾಯಕಾರಿಯೂ ಹೌದಂತೆ. ಹಾಗಾದ್ರೆ, ಫ್ಯಾನ್‌ ಬಳಕೆಗೆ ಮುನ್ನ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಫ್ಯಾನ್‌ನ ಕಾರಣದಿಂದ, ಕೋಣೆಯಲ್ಲಿ ಗಾಳಿ ಸದಾ ಚಲನೆಯಲ್ಲಿರುತ್ತದೆ. ಮಲಗುವ ಕೋಣೆಯ ಕಿಟಕಿ ತೆರೆದಿರಲಿ. ಇದರಿಂದ ಹೊರಗಿನಿಂದಲೂ ಗಾಳಿ ಬರುವುದರಿಂದ ಕೋಣೆಯ ಉಷ್ಣಾಂಶ ಕಡಿಮೆಯಾಗುವುದು. ಆದರೆ ಕಿಟಕಿ ತೆರೆದು ಮಲಗಿದರೆ ಕಳ್ಳರ ಭಯವೂ ಇರುವುದರಿಂದ ಹೆಚ್ಚಿನವರು ಕಿಟಕಿ ಹಾಕಿ ಮಲಗುತ್ತಾರೆ. ಆದರೆ ಕಿಟಕಿಗಳಲ್ಲಿ ನೆಟ್‌ ಹಾಕಿಸಿದರೆ ಕಿಟಕಿ ತೆರೆದಿಡಬಹುದು. ಕಿಟಿಕಿ ಹಾಕಿಯೇ ಮಲಗಬೇಕು ಎಂದಾದರೆಮಲಗುವ ಮುನ್ನ ಒಮದು ಅರ್ಧ ಗಂಟೆ ಕಿಟಕಿ ಬಾಗಿಲುಗಳನ್ನು ತೆರೆದಿಡಿ, ಕೋಣೆಯೊಳಗೆ ಸ್ವಲ್ಪ ಗಾಳಿ ಓಡಾಡಲಿ, ನಂತರ ಫ್ಯಾನ್‌ ಹಾಕಿ ಮಲಗಿದರೆ ಕೋಣೆಯಲ್ಲಿ ಸೆಕೆ ಹೆಚ್ಚಿರುವುದಿಲ್ಲ.

ಫ್ಯಾನ್ ಗಾಳಿಯಲ್ಲಿನ ಧೂಳು, ಮೂಗಿನೊಳಗೆ ಸೇರುವ ಸಂಭವ ಹೆಚ್ಚಿದ್ದು, ಶ್ವಾಸಕೋಶದ ಅಲರ್ಜಿಯುಂಟಾಗುವ ಅಪಾಯವೂ ಹೆಚ್ಚಿರುತ್ತದೆ. ಅಸ್ತಮಾ, ಶೀತ-ಜ್ವರ, ಧೂಳಿನ ಅಲರ್ಜಿ ಉಳ್ಳವರಿಗೆ ಫ್ಯಾನ್‌ನ ಕೃತಕ ಗಾಳಿ ಒಳ್ಳೆಯದಲ್ಲ. ಫ್ಯಾನ್‌ ಗಾಳಿಯಿಂದ ಏಳುವ ಧೂಳಿನ ಕಣಗಳು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತವೆ. ಕೃತಕ ಗಾಳಿಯಿಂದ ಶುಷ್ಕ ಚರ್ಮ ಮತ್ತಷ್ಟು ಶುಷ್ಕವಾಗಬಹುದು.

SIDS ಸಾವು ಎಂದರೆ Sudden Infant Death Syndrome ಎಂದು ಕರೆಯುತ್ತಾರೆ. ಇದ್ದಕ್ಕಿದ್ದಂತೆ ಆರೋಗ್ಯವಂತ ಮಗು ಸಾವನ್ನಪ್ಪುತ್ತಾದೆ. ಈ ರೀತಿಯ ಸಾವು ಒಂದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವುದು. ನಿದ್ದೆಯಲ್ಲಿಯೇ ಮಗು ಸಾವನ್ನಪ್ಪಲು ಕೋಣೆಯಲ್ಲಿ ಉಷ್ಣಾಂಶ ಹೆಚ್ಚಿ, ಇಂಗಾಲದ ಡೈ ಆಕ್ಸೈಡ್‌ ಹೆಚ್ಚಾಗಿರುವುದು ಕೂಡ ಒಂದು ಕಾರಣ. ಆದ್ದರಿಂದ ತುಂಬಾ ಸೆಕೆಯಿರುವಾಗ ಮಕ್ಕಳ ಕೋಣೆಯ ಕಿಟಕಿ ತೆರೆದು ಮೆಲ್ಲನೆ ಫ್ಯಾನ್‌ ಹಾಕಿ. ಫ್ಯಾನ್‌ ಗಾಳಿ ಮಗುವಿಗೆ ನೇರವಾಗಿ ಬಡೆಯುವಂತೆ ಹಾಕಬೇಡಿ, ಫ್ಯಾನ್‌ ಗಾಳಿ ತುಂಬಾ ವೇಗವಾಗಿದ್ದರೆ ಮಗುವಿಗೆ ಉಸಿರು ಕಟ್ಟಬಹುದು. ಇನ್ನು ಫ್ಯಾನ್‌ ಅಡಿಯಲ್ಲಿ ಮಲಗುವುದರಿಂದ ಈ ಸಮಸ್ಯೆಗಳು ಉಂಟಾಗುವುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅರೆಗಣ್ಣು ತೆರೆದು ಮಲಗುವ ಅಭ್ಯಾಸವಿದ್ದವರ ಕಣ್ಣಿನ ದ್ರವವನ್ನು ಫ್ಯಾನ್‌ ಗಾಳಿಯು ಸಂಪೂರ್ಣವಾಗಿ ಒಣಗಿಸುತ್ತದೆ. ಇದರಿಂದ ಕಣ್ಣಿನ ಅಲರ್ಜಿಯೂ ಉಂಟಾಗಬಹುದು. ಬಾಯಿಯನ್ನು ಸಂಪೂರ್ಣ ಮುಚ್ಚದೇ ಮಲಗಿದರೆ, ಗಾಳಿಯಲ್ಲಿ ತೇಲಿ ಬರುವ ಕ್ರಿಮಿ ಕೀಟಗಳು ಬಾಯಿಯ ಮೂಲಕ ದೇಹ ಸೇರುವ ಸಾಧ್ಯತೆ ಹೆಚ್ಚಿರುತ್ತದೆ.

ಶೀತ ದೇಹದವರಿಗೆ ಕೃತಕ ಗಾಳಿ ಒಗ್ಗುವುದೇ ಇಲ್ಲ. ಯಾಕೆಂದರೆ, ಗಾಳಿಯಿಂದ ಮೂಗು ಕಟ್ಟಿ, ಉಸಿರಾಟಕ್ಕೆ ತೊಂದರೆ ಆಗುತ್ತದೆ. -ಕೃತಕ ಗಾಳಿಯಿಂದಾಗಿ ಮೂಗಿನ ಮೇಲ್ಭಾಗವು ಒಣಗಿ, ಕಫ‌ದ ರೀತಿ ಲೋಳೆ ಉತ್ಪಾದನೆಯಾಗಿ ಉಸಿರಾಟಕ್ಕೆ ಅಡಚಣೆಯಾಗಬಹುದು. ದೇಹದಲ್ಲಿ ಸ್ವಲ್ಪ ಸುಸ್ತು, ಸ್ನಾಯು ಸೆಳೆತ ಕಾಣಿಸಿಕೊಂಡರೂ ಮೊದಲು ನೆನಪಾಗುವುದು ಮೇಜಿನ ಮೇಲಿನ ಪುಟ್ಟ ಟೇಬಲ್‌ ಫ್ಯಾನ್‌. ಅದನ್ನು ಆನ್‌ ಮಾಡಿದಾಗ ತಕ್ಷಣದಲ್ಲಿ ಹಾಯ್‌ ಎನಿಸಿದರೂ, ಅತಿ ಹತ್ತಿರದಿಂದ ಕೃತಕ ಗಾಳಿ ಸೇವಿಸುವುದರಿಂದ ಭವಿಷ್ಯದಲ್ಲಿ ಶಾಶ್ವತ ಸ್ನಾಯು ಸೆಳೆತ ಉಂಟಾಗಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ರಾತ್ರಿ ಹೊತ್ತು ಮೂತ್ರವನ್ನು ತಡೆದಿಟ್ಟುಕೊಂಡರೆ ಅಪಾಯವೇ? ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಸಾರಿ ಮೂತ್ರ ವಿಸರ್ಜನೆ ಮಾಡಿದರೆ ಒಳ್ಳೆಯದು.?