ನನ್ನ ಹೆಸರು ಹಿತೇಂದ್ರ ಗೌಡ ಹಾಸನದ ದುಡ್ಡ ಹೋಬಳಿಯ H ಮೈಲನಹಳ್ಳಿ ಗರಮದ ಹೋಬ ರೈತನ ಮಗ . ವೃತ್ತಿ ಅಲ್ಲಿ ಒಬ್ಬ ಇಂಜಿನಿಯರ್ . ಕೆಲಸ ಮಾಡುತ್ತಿರುವುದು Quest Global ನಲ್ಲಿ . ಇರುವುದು ಜಪಾನ್ ಎಂಬ ಸುಂದರ ದೇಶದಲ್ಲಿ
ವಿದೇಶಿ ಜಪಾನೀಸ್ ವಿದ್ಯಾರ್ಥಿಗಳಿಗಾಗಿ ಜಪಾನ್-ಕವಾಸಕಿ FM ನವರು ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುವ ಅವಕಾಶ ೧೪/೦೧/೨೦೧೭ , ಮಕರ ಸಂಕ್ರಾಂತಿಯ ಸುದಿನ ದೊರಕಿತ್ತು.
ಭಾರತೀಯ ಸಂಸ್ಕೃತಿ ಮತ್ತು ನನ್ನ ಜಪಾನ್ ಅನುಭವವನ್ನು ಹಂಚಿಕೊಳ್ಳುವ ಕಾರ್ಯಕ್ರಮ ಇದಾಗಿತ್ತು. ಈ ಸಂಪೂರ್ಣ ಕಾರ್ಯಕ್ರಮ ಜಪಾನೀಸ್ ಭಾಷೆಯಲ್ಲಿತ್ತು.
ನನ್ನ ಕೋರಿಕೆಯ ಮೇರೆಗೆ ಡಾ||.ರಾಜ್ ಕುಮಾರ್ ರವರ “ಕನ್ನಡ” ಚಿತ್ರಗೀತೆಯನ್ನು “ಜಪಾನ್ ಕವಾಸಕಿ FM ” ನಲ್ಲಿ ಪ್ರಸಾರ ಮಾಡಿದರು.
ಅದರ ಕೆಲವು ಧ್ವನಿ ತುಣುಕುಗಳನ್ನು ನಿಮ್ಮೊಂದಿಗೆ ಅಂಚಿಕೊಳ್ಳುತಿದ್ದೇನೆ,ತರೆ,
For complete audio watch below
ಕೃಪೆ : Hithendra Gowda