ಮಿಸ್ ಸುಪ್ರನಾಷನಲ್ 2016 ಪ್ರತಿಷ್ಠಿತ ಸ್ಪರ್ಧೆಯಲ್ಲಿ ಕನ್ನಡತಿಯಾದ ಶ್ರೀನಿಧಿ ಶೆಟ್ಟಿ ಭಾರತವನ್ನು ಪ್ರತಿನಿಧಿಸುತಿದ್ದಾರೆ.

0
946

ಜಗತೇಕ ಸುಂದರಿಯರು

 

ಭಾರತವು ಸೌಂದರ್ಯ ಲೋಕದಲ್ಲಿ ತನ್ನ ಛಾಪನ್ನು ಮೂಡಿಸಲು ನೆರವಾಗಿದ್ಧು ನಮ್ಮ ಕನ್ನಡತಿಯರು.. ಹೌದು ಐಶ್ವರ್ಯ ರಾಯ್ (ಮಿಸ್ ವರ್ಲ್ಡ್ 1994) , ಲಾರಾ ದುತ್ತ (ಮಿಸ್ ಯೂನಿವರ್ಸ್ 2000), ನೀಚೋಲೆ ಫಾರಿಯ (ಮಿಸ್ ಅರ್ಥ್ 2000), ಆಶಾ ಭಟ್ (ಮಿಸ್ ಸುಪ್ರನಾಷನಲ್ 2014) ಹೀಗೆ BIG 5 (ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ಇಂಟರ್ನ್ಯಾಷನಲ್, ಮಿಸ್ ಅರ್ಥ್ , ಮಿಸ್ ಸುಪ್ರನಾಷನಲ್ ) ಸೌಂದರ್ಯ ಸ್ಪರ್ಧೆಯಲ್ಲಿ ಭಾರತವು ಕನ್ನಡಿಗರ ಮುಖೇನ ಹಲವು ಪ್ರಶಸ್ತಿಯನ್ನ ತನ್ನ ಮುಡಿಗೇರಿಸಿಗೊಂಡಿದೆ .

ಈ ವರುಷವು ಕನ್ನಡಿಗರದಂತಹ ರೊಶ್ಮಿತಾ ಹರಿಮೂರ್ತಿ (ಮಿಸ್ ಇಂಡಿಯಾ ಯೂನಿವರ್ಸ್ ೨೦೧೬) ಮತ್ತು ಶ್ರೀನಿಧಿ ಶೆಟ್ಟಿ (ಮಿಸ್ ಇಂಡಿಯಾ ಸುಪ್ರನಾಷನಲ್ ೨೦೧೬ ) ಆಗಿ ಆಯ್ಕೆಯಾಗಿದ್ದಾರೆ

ಪೋಲ್ಯಾಂಡ್ನಲ್ಲಿ ನಡೆಯುತ್ತಿರುವ ಮಿಸ್ ಸುಪ್ರನಾಷನಲ್ 2016 ಪ್ರತಿಷ್ಠಿತ ಸ್ಪರ್ಧೆಯಲ್ಲಿ ಕನ್ನಡತಿಯಾದಂಥ ಶ್ರೀನಿಧಿ ಶೆಟ್ಟಿ ಭಾರತವನ್ನು ಪ್ರತಿನಿಧಿಸುತಿದ್ದಾರೆ. ೨೪ ವರುಷದ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಇವರು ಭಾರತದ ಭರವಸೆಯಾಗದ್ದಾರೆಿ. ಇವರಿಗೆ ನಮ್ಮೆಲ್ಲರ ಬೆಂಬಲ ತುಂಬಾ ಮುಖ್ಯವಾಗಿದೆ.

ಇದರ ಅಂಗವಾಗಿ Mobstar app ವೋಟಿಂಗ್ ಅನ್ನು ಅಳವಡಿಸಲಾಗಿಧೆ . ಇದರಲ್ಲಿ ಹೆಚ್ಚು ವೋಟ್ ಪಡೆದವರು top 10 ಗೆ ಆಯ್ಕೆ ಹಾಗಲಿದ್ದಾರೆ.

ವೋಟಿಂಗ್ ಮಾಡುವ ವಿಧಾನ

೧. Mobstar app ಅನ್ನು download ಮಾಡಿ
೨. ಫೇಸ್ಬುಕ್ ಅಥವಾ ಇಮೇಲ್ ID ಕೊಟ್ಟು register ಮಾಡಿ
೩. srinidhi shetty ಅನ್ನು ಫಾಲೋ ಮಾಡಿ
೪. ಅವರ ಎಲ್ಲ post ಅನ್ನು ಎಡದಿಂಧ ಬಲಕೆ (Left to right ) swipe ಮಾಡಿ (ಪ್ರತಿಒಂದ್ದು swipe ಒಂದು ವೋಟಿನ ಲೆಕ್ಕ)
೫. ಎಲ್ಲ ಪೋಸ್ಟ್ ಗೆ ಕಾಮೆಂಟ್, ಲೈಕ್ಸ್ ಮತ್ತು ಶೇರ್ ಮಾಡಿ

Mobstar android app: https://play.google.com/store/apps/details?id=com.mobstar
Mobstar IOS app: https://itunes.apple.com/in/app/mobstar/id921146241?mt=೮

1

ಭಾರತಕ್ಕೆ ಕನ್ನಡತಿಯ ಮುಖೇನ ಎರಡನೇ ಮಿಸ್ ಸುಪ್ರನಾಷನಲ್ ಕೀರಿಟವನ್ನು ನಾವೆಲ್ಲಾ ತಂದು ಕೊಡೋಣ . ಮಂಗಳೂರಿನ ಈ ಕನ್ನಡತಿ ಜಗದ್ವಿಖ್ಯಾತಿ ಪಡೆದು ಭಾರತದ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹಾರಿಸಲಿ.