ರಾಜ್ಯದಲ್ಲಿ ಮೊದಲ ದಿನವೇ ಬರೊಬ್ಬರಿ 45 ಕೋಟಿ ರೂ.ಗಳ ಮದ್ಯ ಮಾರಾಟ; ಇತಿಹಾಸದಲ್ಲಿ ಇದೇ ಮೊದಲಂತೆ.!

0
219

ದೇಶದಲ್ಲಿ ಕೊರೊನಾ ಹಾವಳಿಯಿಂದ ಮದ್ಯವೂ ಬಂದ್ ಆಗಿತ್ತು, ಇದಕ್ಕೆ ಭಾರಿ ಬೇಡಿಕೆ ಹೆಚ್ಚಿತ್ತು, ಕೆಲವರಂತೂ ಆತ್ಮಹತ್ಯೆ ಮಾಡಿಕೊಂಡ ವರದಿಯಾಯಿತು, ಸರ್ಕಾರಕ್ಕೂ ಕೂಡ ಸಾಕಷ್ಟು ಮನವಿಗಳು ಬಂದಿವೆ. ಅದರಂತೆ ಬರೋಬ್ಬರಿ 40 ದಿನಗಳ ನಂತರ ಈಗ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಸರ್ಕಾರದ ಆದಾಯಕ್ಕೆ ಮತ್ತೆ ಬಲ ಬಂದಿದೆ ಎನ್ನಲಾಗಿದೆ, ಅದರಂತೆ ಒಂದೇ ದಿನಕ್ಕೆ ರಾಜ್ಯದಲ್ಲಿ ಎಷ್ಟು ಮದ್ಯ ಮಾರಾಟವಾಗಿದೆ ಎನ್ನುವ ಲೆಕ್ಕಾಚಾರ ಸಿಕ್ಕಿದ್ದು, ಒಂದು ಅಂದಾಜಿನಂತೆ ಮೊದಲ ದಿನವೇ 100 ಕೋಟಿ ರೂ.ಗಳಿಗೂ ಮೀರಿದ ವ್ಯಾಪಾರವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ ಅದರಂತೆ ಬರೊಬ್ಬರಿ 45 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ರಾಜ್ಯದಲ್ಲಿ ಇಂದು 40 ದಿನಗಳ ನಂತರ ಮದ್ಯದ ಅಂಗಡಿಗಳನ್ನು ತೆರೆಯಲಾಗಿದೆ. (ಎಂಎಸ್ಐಎಲ್, ಎಂಆರ್ಪಿ ಮತ್ತು ವೈನ್ ಶಾಪ್) ಬೆಳಗ್ಗೆಯಿಂದಲೇ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಖರೀದಿ ಮಾಡಿದ್ದಾರೆ. ಬಹುತೇಕ ಕಡೆ ಮಧ್ಯಾಹ್ನದ ವೇಳೆಗೆ ಅಂಗಡಿಯಲ್ಲಿದ್ದ ಮದ್ಯವೆಲ್ಲಾ ಖಾಲಿಯಾಗಿದೆ. ಇಂದು ತೆರೆದಿದ್ದ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರವೆ ನಡೆದಿದೆ. ಇಂದು ಒಂದು ದಿನದಲ್ಲಿ (ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಮಾತ್ರ) ಎಷ್ಟು ವಹಿವಾಟು ನಡೆದಿದೆ ಎಂಬ ಅಬಕಾರಿ ಇಲಾಖೆ ನೀಡಿದೆ. ಎಣ್ಣೆ ವ್ಯಾಪಾರಕ್ಕೆ ಅಬಕಾರಿ ಇಲಾಖೆ ಕೇವಲ ಶೇ.40ರಷ್ಟು ಮಾತ್ರ ಅವಕಾಶ ನೀಡಿದೆ. ಉಳಿದ ಶೇ.60ರಷ್ಟು ಬಾರ್ ಆ್ಯಂಡ್ ರೆಸ್ಟೋರೆಂಟ್, ಮಾಲ್ಗಳು, ಪಬ್ಗಳು, ಕ್ಲಬ್ಗಳಲ್ಲಿ ಎಣ್ಣೆ ವ್ಯಾಪಾರಕ್ಕೆ ಅನುಮತಿ ನೀಡಿಲ್ಲ. ಅಬಕಾರಿ ಇಲಾಖೆ ಮಾಹಿತಿ ಪ್ರಕಾರ, ಪ್ರತಿದಿನ‌ ಸಾಮಾನ್ಯವಾಗಿ ಒಂದು ಅಂಗಡಿ ವ್ಯಾಪಾರ ಎರಡೂವರೆಯಿಂದ ಮೂರು ಲಕ್ಷ ರೂ. ಎನ್ನಲಾಗಿದೆ.

ಆದರೆ, ಇವತ್ತು ವ್ಯಾಪಾರ ಪ್ರತಿ ಅಂಗಡಿಯಲ್ಲಿ 6ರಿಂದ 7 ಲಕ್ಷ ರೂಪಾಯಿ ವ್ಯಾಪಾರ ಆಗಿದೆ. ಇಂದು 3.9 ಲಕ್ಷ ಲೀಟರ್ ಬಿಯರ್, 8 ಲಕ್ಷ ಲೀಟರ್ ಲಿಕ್ಕರ್ ಒಂದೇ ದಿನದಲ್ಲಿ ಖಾಲಿಯಾಗಿದೆ. ಈ ಹಿಂದೆ ಶೇ. 40 ರಷ್ಟು ಲೈಸೆನ್ಸ್ ಅಂಗಡಿಗಳಲ್ಲಿ ಪ್ರತಿದಿನ 15ರಿಂದ 17 ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ಆದರೆ, ಇಂದು ಪ್ರತಿ ಅಂಗಡಿಯಲ್ಲೂ ಡಬಲ್ ವ್ಯಾಪಾರ ಆಗಿದೆ. ಹಾಗಾಗಿ ಇವತ್ತಿನ ವಹಿವಾಟು 45 ಕೋಟಿ ರೂ. ದಾಟಿದೆ. ಇಷ್ಟು ಪ್ರಮಾಣದ ವಹಿವಾಟು ನಡೆದಿರುವುದು ಇತಿಹಾಸದಲ್ಲೇ ಇದೇ ಮೊದಲು ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ರಾತ್ರಿ 11 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶ ನೀಡಿದಿದ್ದರೆ 50 ಕೋಟಿಗೂ ಹೆಚ್ಚು ವ್ಯವಹಾರ ಆಗುತ್ತಿತ್ತು ಎಂದು ಹೇಳಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಂತೆ ಇಲಾಖೆ ಕಟ್ಟುನಿಟ್ಟಾಗಿ 9 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ಕೊಡಲಾಗಿತ್ತು. ಕೇವಲ 10 ಗಂಟೆಗಳಲ್ಲಿ ಬರೊಬ್ಬರಿ 12.4 ಲಕ್ಷ ಲೀಟರ್‌ ಮದ್ಯ ಮಾರಾಟವಾಗಿದೆ. ಸಿಎಲ್-2 ಮತ್ತು ಸಿಎಲ್-11(ಸಿ) (ಎಂ.ಎಸ್.ಐ.ಎಲ್) ಮಳಿಗೆಗಳಲ್ಲಿ ಮಾತ್ರ ಮದ್ಯಮಾರಾಟಕ್ಕೆ ಅವಕಾಶವಿತ್ತು. ಜೊತೆಗೆ ಎಂ.ಆರ್.ಪಿ (MRP) ದರದಲ್ಲಿ ಮಾತ್ರ ಮದ್ಯ ಮಾರಾಟ ಮಾಡಬೇಕು ಎಂದು ಅಬಕಾರಿ ಇಲಾಖೆ ಆದೇಶ ಮಾಡಿತ್ತು. ಎಂಆರ್‌ಪಿ ದರ ಆಧರಿಸಿ ಇಂದು ಅಬಕಾರಿ ಇಲಾಖೆ ವರದಿ ಕೊಟ್ಟಿದೆ.

ಬೇಕಾದಷ್ಟು ಎಣ್ಣೆ ಇದೇ.

ಎಣ್ಣೆ ಮಾರಟಕ್ಕೆ ಹಲವು ನಿಯಮಗಳನ್ನ ಮಾಡಿರುವ ಇಲಾಖೆ MRP ದರ ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದರೆ ಪರಿಶೀಲಿಸಿ ಲೈಸನ್ಸ್ ರದ್ದು ಮಾಡುವುದ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಆಯುಕ್ತರು ಎಚ್ಚರಿಕೆ ಕೊಟ್ಟಿದ್ದಾರೆ. ಅದರಂತೆ ಡಿಪೋಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನು ಇದೆ. ಹಾಗೂ ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಲು ಅನುಮತಿಯನ್ನು ನೀಡಲಾಗಿದೆ. ಹೀಗಾಗಿ ಮದ್ಯ ಮಾರಾಟದಲ್ಲಿ ಯಾವುದೆ ಕೊರತೆ ಆಗುವುದಿಲ್ಲ ಎಂದು ಅಬಕಾರಿ ಇಲಾಖೆ ಭರವಸೆ ಕೊಟ್ಟಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಬ್ಯಾಂಕ್ ಸಾಲಗಾರರಿಗೆ ಸಿಹಿ ಸುದ್ದಿ; ಬ್ಯಾಂಕ್ ಇಎಂಐ ಪಾವತಿಗೆ ಮತ್ತೆ ಮೂರು ತಿಂಗಳು ವಿನಾಯತಿ.!