ಬಾಳಿಗೊಂದು ಬಂಗಾರದ ಮಾತುಗಳು

0
2050

Kannada News | Karnataka Achiecers

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪರಿಸ್ಥಿತಿಗಳು ಬದಲಾದಂತೆಲ್ಲ ಮನುಷ್ಯನ ಆಲೋಚನಾ ಲಹರಿಯು ಬದಲಾಗುತ್ತದೆ. ಸಾವಿರದಲ್ಲಿ ಬೆರಳಣಿಕೆಯಷ್ಟು ಜನ ಮಾತ್ರ ತಾವು ನಡೆದು ಬಂದ ದಾರಿ ಹಾಗು ಸಹಾಯ ಮಾಡಿದವರ ಬಗ್ಗೆ ಕೃತಜ್ಞತೆಯನ್ನು ಇಟ್ಟುಕೊಂಡಿರುತ್ತಾರೆ. ಇಷ್ಟು ಬಂದಾಗ ಮತ್ತಷ್ಟು ಬೇಕೆಂದೋ,ಮತ್ತಷ್ಟು ಬಂದಾಗ ಇನ್ನಷ್ಟು ಬೇಕೆಂದೋ,ಇನ್ನಷ್ಟು ಬಂದಾಗ ಮಗದಷ್ಟು ಬೇಕೆಂದೋ ಬಯಸುವ ನಾವು ನೆಮ್ಮದಿಯನ್ನೇ ಕಾಣದೆ ಅರ್ಥಹೀನ ಬದುಕನ್ನು ಬಾಳುತ್ತಿದ್ದೇವೆ.

೧) ನೀವು ಕೆಟ್ಟ ಮಾತುಗಳನ್ನು ಆಡುವ ಮೊದಲು ಮಾತೇ ಬಾರದ ವ್ಯಕ್ತಿಯ ಬಗ್ಗೆ ಯೋಚಿಸಿ.

೨) ಸಿಕ್ಕ ಆಹಾರದ ರುಚಿಯನ್ನು ಮೂದಲಿಸುವ ಮೊದಲು ತುತ್ತು ಅನ್ನವನ್ನು ಕಾಣದೆ ನಲಗುತ್ತಿರುವವರ ಬಗ್ಗೆ ಯೋಚಿಸಿ..

೩)ನಿಮ್ಮ ಹೆಂಡತಿ ಅಥವಾ ಗಂಡನ ಬಗ್ಗೆ ದೂರು ಹೇಳುವ ಮೊದಲು ಒಡನಾಡಿಗಾಗಿ ಪರಿತಪಿಸುತ್ತಿರುವವರ/ ಪ್ರೀತಿಪಾತ್ರರನ್ನು
ಕಳೆದು ಕೊಂಡವರ ಬಗ್ಗೆ ಯೋಚಿಸಿ.

೪) ಜೀವನದ ಬಗ್ಗೆ ದೂಷಿಸುವ ಮೊದಲು ಜೀವನವಿದ್ದು ತಮ್ಮ ಇಚ್ಛೆಯಂತೆ ಜೀವಿಸಲಾಗದೆ ಇರುವಂತಹ ಬುದ್ಧಿಮಾಂದ್ಯರ ಬಗ್ಗೆ ಯೋಚಿಸಿ.

೫) ಮಕ್ಕಳನ್ನು ದೂರುವ ಮೊದಲು ಮಕ್ಕಳಿಗಾಗಿ ಹಂಬಲಿಸುತ್ತಿರುವ ಸಾವಿರಾರು ದಂಪತಿಗಳ ಬಗ್ಗೆ ಯೋಚಿಸಿ.

೬) ನಿಮ್ಮ ಮನೆಯ ಬಗ್ಗೆ ದೂರುವ ಮೊದಲು ಯಾವ ಸೂರಿಲ್ಲದೆ ಬೀದಿಯಲ್ಲಿ ವಾಸಮಾಡುವವರ ಬಗ್ಗೆ ಯೋಚಿಸಿ.

೭) ನಿಮ್ಮ ಕೆಲಸದ ಬಗ್ಗೆ ದೂರು ಹೇಳುವ ಮೊದಲು ಅದೇ ಕೆಲಸಕ್ಕಾಗಿ ಹಾತೊರೆಯುತ್ತಿರುವ ಅಸಂಖ್ಯಾತ ನಿರೋದ್ಯೋಗಿಗಳ ಬಗ್ಗೆ
ಯೋಚಿಸಿ.

೮) ನಿಮ್ಮ ಸಮಸ್ಯೆಗಳು ನಿಮ್ಮನ್ನು ಕುಗ್ಗಿಸುತ್ತಿದಲ್ಲಿ ನಿಮ್ಮಲ್ಲಿ ದೇವರಲ್ಲಿ ನಂಬಿಕೆ ಇದೆ ಆತ್ಮಸ್ಟ್ರೈರ್ಯದಿಂದ ಮುನ್ನುಗ್ಗಿ..

ನಮ್ಮ ಜೀವನ ದೇವರು ಕೊಟ್ಟ ಭಿಕ್ಷೆ. ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಮಾತ್ರ ನಮ್ಮ ಬದುಕಿಗೊಂದು ಅರ್ಥ ಸಿಗುತ್ತದೆ. ಇರುವೆದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತ, ಕೊರಗುತ್ತ ಬಾಳಿದರೆ ನೆಮ್ಮದಿಯಂತು ಮರೀಚಿಕೆಯಾಗುವುದರಲ್ಲಿ ಸಂಶಯವೇ ಇಲ್ಲ… ಏನಂತೀರಾ?

Also Read: ಸುಖ ಜೀವನಕ್ಕೆ ೫ ಸರಳ ಸೂತ್ರಗಳು

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522