ಎಲ್ಲರಿಗೂ ಒಂದೊಂದು ವಾರ ಶುಭದಿನ ವಾಗಿರುತ್ತದೆ.. ರಾಶಿಯ ಪ್ರಕಾರ ನಿಮ್ಮ ಅದೃಷ್ಟದ ವಾರ ಯಾವುದೆಂದು ಇಲ್ಲಿದೆ
ನೋಡಿ.. ಶೇರ್ ಮಾಡಿ ಇತರರಿಗೂ ಉಪಯೋಗವಾಗಬಹುದು..
ಮೇಷ ರಾಶಿ
ಮೇಷ ರಾಶಿಯವರಿಗೆ ಭಾನುವಾರ ಮಂಗಳವಾರ ಮತ್ತು ಗುರುವಾರ ಲಕ್ಕಿ ದಿನ ವಾಗಿರುತ್ತದೆ..
ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧವಾರ ಶುಕ್ರವಾರ ಶನಿವಾರ ಲಕ್ಕಿ ದಿನವಾಗಿರುತ್ತದೆ..
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಬುಧವಾರ ಶುಕ್ರವಾರ ಮತ್ತು ಭಾನುವಾರ ಲಕ್ಕಿ ದಿನವಾಗಿರುತ್ತದೆ..
ಕಟಕ ರಾಶಿ
ಕಟಕ ರಾಶಿಯವರಿಗೆ ಸೋಮವಾರ ಮಂಗಳವಾರ ಮತ್ತು ಗುರುವಾರ ಅದೃಷ್ಟದ ದಿನವಾಗಿರುತ್ತದೆ
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಭಾನುವಾರ ಸೋಮವಾರ ಮಂಗಳವಾರ ಮತ್ತು ಗುರುವಾರ ಅದೃಷ್ಟದ ದಿನವಾಗಿರುತ್ತದೆ
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಬುಧವಾರ ಶುಕ್ರವಾರ ಮತ್ತು ಭಾನುವಾರ ಅದೃಷ್ಟದ ದಿನವಾಗಿರುತ್ತದೆ
ತುಲಾ ರಾಶಿ
ತುಲಾ ರಾಶಿಯವರಿಗೆ ಬುಧವಾರ ಶುಕ್ರವಾರ ಮತ್ತು ಶನಿವಾರ ಅದೃಷ್ಟದ ದಿನವಾಗಿರುತ್ತದೆ
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಭಾನುವಾರ ಮಂಗಳವಾರ ಮತ್ತು ಗುರುವಾರ ಅದೃಷ್ಟದ ದಿನವಾಗಿರುತ್ತದೆ
ಧನಸ್ಸು ರಾಶಿ
ಧನಸ್ಸು ರಾಶಿಯವರಿಗೆ ಭಾನುವಾರ ಮಂಗಳವಾರ ಗುರುವಾರ ಮತ್ತು ಶನಿವಾರ ಅದೃಷ್ಟದ ದಿನವಾಗಿರುತ್ತದೆ
ಮಕರ ರಾಶಿ
ಮಕರ ರಾಶಿಯವರಿಗೆ ಬುಧವಾರ ಶುಕ್ರವಾರ ಮತ್ತು ಶನಿವಾರ ಅದೃಷ್ಟದ ದಿನವಾಗಿರುತ್ತದೆ
ಕುಂಭ ರಾಶಿ
ಕುಂಭ ರಾಶಿಯವರಿಗೆ ಬುಧವಾರ ಶುಕ್ರವಾರ ಮತ್ತು ಶನಿವಾರ ಅದೃಷ್ಟದ ದಿನವಾಗಿರುತ್ತದೆ
ಮೀನ ರಾಶಿ
ಮೀನ ರಾಶಿಯವರಿಗೆ ಭಾನುವಾರ ಮಂಗಳವಾರ ಗುರುವಾರ ಮತ್ತು ಶನಿವಾರ ಅದೃಷ್ಟದ ದಿನವಾಗಿರುತ್ತದೆ..
ಶುಭವಾಗಲಿ ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವವಾದದ್ದು ಇನ್ನೇನಿದೆ??