ಗ್ರಹಣದಿಂದ ಯಾವ ನಕ್ಷತ್ರ-ರಾಶಿಗಳಿಗೆ ಪ್ರಭಾವ, ಯಾವ ಮಂತ್ರ ಪಠಿಸಬೇಕು?? ಇದರ ಸಂಪೂರ್ಣ ಮಾಹಿತಿ!!

0
1786

ಜುಲೈ 27 ರಂದು ಖಗ್ರಾಸ ಚಂದ್ರಗ್ರಹಣವು ಸಂಭವಿಸಲ್ಲಿದೆ ಈ ಗ್ರಹಣದಿಂದ ಕೆಲವೊಂದು 12 ರಾಶಿ, ನಕ್ಷತ್ರಗಳ ಮೆಲ್ಲೆ ಆಗುವ ದುಷ್ಟಪರಿಣಾಮಗಳನು ಕೇಳಿದ್ರೆ ಬೆರಗಾಗಿ ಹೋಗ್ತಿರಾ. ಗ್ರಹಣ ಎಂದರೆ ಗತಿಸುವುದು ಎಂಬ ಅರ್ಥವನ್ನು ಕೊಡುತ್ತದೆ. ಸೂರ್ಯ ಮತ್ತು ಚಂದ್ರನ ಮಧ್ಯದಲ್ಲಿ ಭೂಮಿ ಬಂದರೆ ಆ ಪ್ರಕ್ರಿಯೆಯನ್ನು ಚಂದ್ರಗ್ರಹಣ ಎಂದು ಕರೆಯುತ್ತಾರೆ ಈ ಬಾರಿ ಬಹಳ ದೀರ್ಘ ಕಾಲ ನಡೆಯುವ ಖಗ್ರಾಸ ಚಂದ್ರಗ್ರಹಣವು ಉತ್ತರಾಷಾಢ ನಕ್ಷತ್ರ ಮತ್ತು ಮಕರ ರಾಶಿಯಲ್ಲಿ ಪ್ರಾರಂಭವಾಗಿ, ಶ್ರವಣ ನಕ್ಷತ್ರದಲ್ಲಿ ಮುಗಿಯತ್ತದೆ . ಚಂದ್ರಗ್ರಹಣ, ವಿಲಂಬಿ ನಾಮ, ಸಂವತ್ಸರ ಆಷಾಡ ಶುಕ್ಲ ಹುಣ್ಣಿಮೆಯೆಂದು ಇದೆ ಶುಕ್ರವಾರ ರಾತ್ರಿ 11.54 ರಿಂದ ಪ್ರಾರಂಭವಾಗಿ ರಾತ್ರಿ 3.55 ಕ್ಕೆ ಮುಕ್ತಾಯವಾಗುತ್ತದೆ ಅಂದರೆ ಸುಮಾರು 3.00 ಗಂ 55 ನಿಮಿಷ ಇದರ ಪ್ರಭಾವಬೀರುತ್ತದೆ.

ಇದರ ಪರಿಣಾಮವಾಗಿ ಕೆಲವೊಂದು ನಕ್ಷತ್ರ ಮತ್ತು ರಾಶಿಗಳಿಗೆ ಶುಭ ಮತ್ತು ಅಶುಭ ಸಂಭವಿಸಲ್ಲಿದೆ ಅಂತಹ ನಕ್ಷತ್ರಗಳು ಉತ್ತರಾಷಾಢ, ಶ್ರವಣ, ಧನಿಷ್ಟ, ಪುರ್ವಷಾಢ, ರೋಹಿಣಿ, ಹಸ್ತ , ಕೃತಿಕಾ, ಉತ್ತರಾ ನಕ್ಷತ್ರದ ವರೆಗೆ ಪರಿಣಾಮ ಬೀರುತ್ತದೆ ಹಾಗೆ ಮೇಷ, ಸಿಂಹ, ಧನಸ್ಸು, ಮಕರ. ಕುಂಭ ರಾಶಿಗಳ ಮೇಲೆ ಶಾಕ ಬಿರಲ್ಲಿದು ತುಂಬಾ ಜಾಗ್ರತೆ ವಹಿಸಬೇಕು ಇದರ ಪರಿಹಾರಕ್ಕಾಗಿ ಸ್ವಲ್ಪ ಅಕ್ಕಿಯನ್ನು ಮತ್ತು ಹುರುಲಿಕಾಳನ್ನು ಹತ್ತಿರದ ದೇವಸ್ಥಾನದಲ್ಲಿ ದಾನಮಾಡುವ ಮೂಲಕ ಗ್ರಹಣದ ಸಮಯದಲ್ಲಿ ಹೋಮ ಮಾಡಿದರೆ ಕೋಟಿ ಪುಣ್ಯಕ್ಕೆ ಸಮ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತೆ. ಮನಸ್ಸು ಉದ್ವಿಗ್ನಗೊಲಿಸುವ ಸಂಭವಿರುವುದರಿಂದ ಮುಖ್ಯವಾಗಿ ಗ್ರಹಣ ಸಮಯದಲ್ಲಿ ಈ ಮಂತ್ರಯನ್ನು ಹೇಳಲೇಬೇಕು.

ಶ್ರೀ ಚಂದ್ರ ಗಾಯತ್ರಿ ಮಂತ್ರ : || ಓಂ ಕೃಷ್ಣ ಪುತ್ರಾಯ ವಿದ್ಮಹೇ ಅಮ್ರುತದ್ವಾಯ ಧೀಮಹಿ ತನ್ನೋ ಚಂದ್ರ ಪ್ರಚೋದಯಾತ್ಶ್ರೀ||
ಕೇತು ಗಾಯತ್ರಿ ಮಂತ್ರ: || ಓಂ ಅಷ್ವಧ್ವಜಾಯ ವಿದ್ಮಹೇ ಶೂಲಹಸ್ತಾಯ ಧೀಮಹಿ ತನ್ನೋ ಕೇತು ಪ್ರಚೋದಯಾತ್||

ಎಲ್ಲಾ ರಾಶಿಯವರು ಗ್ರಹಣದ ದಿನ ಮೂರು ಹೊತ್ತು ಸ್ನಾನ ಮಾಡಿದರೆ ತುಂಬಾ ತುಂಬಾ ಒಳ್ಳೆಯದಾಗುತ್ತೆ . ಇದು ದುಷ್ಟ ಶಕ್ತಿ ಪರಿಣಾಮ ಬಿರುವ ರಾಶಿ,ನಕ್ಷತ್ರ ವಿಷಯವಾದ್ರೆ ಇನ್ನೂ ತುಂಬಾ ಅದೃಷ್ಟ ವಿರುವ ಗ್ರಹಣ ಪಲ ಇಲ್ಲಿವೆ ನೋಡಿ:

ಮೇಷ:

ದಿನ ಭವಿಷ್ಯ

ಈ ರಾಶಿವರಿಗೆ ತುಂಬಾ ದಿನಗಳಿಂದ ಇದ ಚಿಂತೆ, ದುಃಖ  ,ಆರೋಗ್ಯ ಸಮಸ್ಯೆ, ಹಣಕಾಸಿನ ತೊಂದರೆ ಹೀಗೆ ಏನ್ಇದ್ರುಕೂಡ ಈ ಗ್ರಹಣದಿಂದ ಎಲ್ಲಾ ಮುಕ್ತಿಯಾಗಿ ಒಳ್ಳೆಯ ಸುದ್ಧಿಯನ್ನು ಕೇಳುತ್ತಿರ.

ವೃಷಭ:

ದಿನ ಭವಿಷ್ಯ

ರಾಶಿಯವರು ಯಾವುದೇ ವಿಷದಲಿ ಮೂಗು ತುರಿಸುವದ್ದನ್ನು ಬಿಟ್ಟು ಸುಮ್ನನಿದ್ರೆ ಮೊದಲು ಅನುಭವಿಸಿದಂತಹ ಅವಮಾನ ಮೆತ್ತೆ ಬರುವದಿಲ್ಲ.

ಮಿಥುನ:

ದಿನ ಭವಿಷ್ಯ

ಈ ಬಾರಿ ನಿಮಗೆ ಅಶುಭಗಳೇ ಜಾಸ್ತಿ ವೃತ್ತಿ ,ವ್ಯಾಪಾರ ಉದ್ಯೋಗ ಕುಟುಂಬದಲ್ಲಿ ಕಷ್ಟಗಳೇ ತುಂಬಾಇವೇ ಅದರಿಂದ ಗ್ರಹನಶಾಂತಿ ಮಾಡಿಸುವುದು ಒಳ್ಳೆಯದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ನೀವು ಸ್ತ್ರೀ ಸಂಬದಿಸಿದ ವಿಚಾರದಲ್ಲಿ ದೂರವಿರುವುದು ಸರಿ.

ಸಿಂಹ:

ದಿನ ಭವಿಷ್ಯ

ಈ ಹಿಂದೆ ನೀವು ಪಂಚಮ ಶನಿಕಾಟದಿಂದ ಬಹಳ ಕಷ್ಟ ಅನುಭವಿಸಿ ಈ ಗ್ರಹಣ ದಿಂದ ಮುಕ್ತಿಹೊಂದಿ ಅನುಕೂಲದ ಸಮಯ ನಿಮ್ಮದಾಗಲ್ಲಿದೆ.

ಕನ್ಯಾ:

ದಿನ ಭವಿಷ್ಯ

ನಿಮಗೆ ಚಿಕ್ಕ ಚಿಕ್ಕ ವಿಷಯಕ್ಕೆ ಚಿಂತೆ ಮಾಡಿ ನಗೆ ಪಾತಕ್ಕೆ ತುತ್ತಾಗುತ್ತಿರಾ ಅದರಿಂದ ಚಿಂತೆ ಬಿಟ್ಟು ಅರಾಮವಾಗಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ನಿಮ್ಮ ಕೆಲಸದ ಮೇಲಷ್ಟೇ ನಿಮ್ಮ ಗಮನವಿರಲಿ, ಅನ್ಯರ ವಿಚಾರದಲ್ಲಿ ಭಾಗಿಯಾಗಿ ಭಾಸವಾಗುತ್ತದೆ.

ವೃಶ್ಚಿಕ:

ದಿನ ಭವಿಷ್ಯ

ಸಾಡೇಸಾತ್ ಇದ್ರು ನೀವು ಬಯಸಿದ ಎಲ್ಲಾ ಕೆಲಸಗಳು ಎಸ್ ಆಗುತ್ತೆ.

ಧನಸ್ಸು:

ದಿನ ಭವಿಷ್ಯ

ಹಣ ನಷ್ಟವಾಗುವುದು ಇದೆ ಆದರಿಂದ ಯಾವುದೇ ಹಣದಾಟವನ್ನು ಆಡಬೇಡಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಬಿದ್ದು ಗಾಯಆಗುವ ವಿಚಾರವಿದೆ ಆದರಿಂದ ಎಚ್ಚರಿಕ್ಕೆ ಇಂದವಿರುವುದು ಲೇಸು .

ಕುಂಭ:

ದಿನ ಭವಿಷ್ಯ

ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರಲು ಪ್ರಯತ್ನಿಸಿ.

ಮೀನ:

ದಿನ ಭವಿಷ್ಯ

ಎಲ್ಲಾ ವಿಷಯದಲ್ಲಿ ಲಾಭ ವಿದೆ ಆದರಿಂದ ನೆಮ್ಮದಿ ಇರಲ್ಲಿ. ಹೀಗೆ ಎಲ್ಲಾ ರಾಶಿಯವರು ಗ್ರಹಣ ಸಮಯದಲ್ಲಿ ಆದಷ್ಟು ದೇವರನ್ನು ಕಾಣುವುದು ಕ್ಷೆಮಾ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ