ಮಧ್ಯಾಹ್ನದ ಊಟ ಮಾಡಿದ ಮೇಲೆ ಹೆಚ್ಚಿನ ಜನರನ್ನು ಕಾಡುವ ಸಮಸ್ಯೆ ನಿದ್ದೆ..! ಇಲ್ಲಿದೆ ನೋಡಿ ಅದಕ್ಕೆ ಸೂಕ್ತ ಪರಿಹಾರ

0
2877

ಮಧ್ಯಾಹ್ನದ ಊಟ ಮುಗಿಯಿತು..! ಅದೆಂಥ ಒಳ್ಳೇ ಊಟ, ಹೊಟ್ಟೆ ತುಂಬಿತು. ಇನ್ನೇನು ಕೆಲಸಕ್ಕೆ ಕುಳಿತುಕೊಳ್ಳಬೇಕು ಅನ್ನೋಷ್ಟರಲ್ಲಿ ನಿದ್ದೆಯ ಜೋಂಪು ಹತ್ತತೊಡಗುತ್ತದೆ. ಪದೇಪದೆ ಆಕಳಿಕೆ ಬರುತ್ಹಾತಿರುತ್ಗೆತದೆ. ಹಾಗೆ ಸುಮ್ಮನೆ ಅಂತ ಟೇಬಲ್‍ ಮೇಲೋ, ಚೇರ್‍ನಲ್ಲೋ ಹಾಗೆ ಒರಗಿ ಕುಳಿತರೆ ಮುಗಿದೇ ಹೋಯಿತು. ನಿದ್ದೆಗೆ ಜಾರಿ ಬಿಡುತ್ತವೆ. ಅದರಲ್ಲೂ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರಂತೂ ಮುಗಿದೇ ಹೋಯಿತು. ಇದು ನಿಮ್ಮೊಬ್ಬರ ಸಮಸ್ಯೆಯಲ್ಲ. ಊಟ ಮಾಡಿದ ಮೇಲೆ ಹೆಚ್ಚಿನ ಜನರನ್ನು ಕಾಡುವ ಸಮಸ್ಯೆಯಿದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಧ್ಯಾಹ್ನದ ಊಟದ ನಂತರ ನಿದ್ದೆ ಯಾಕೆ ಬರುತ್ತದೆ? ಇದಕ್ಕೆ ನಾವು ಕೆಲವು ಕಾರಣಗಳನ್ನು ಕಂಡುಹಿಡಿಯುವ ಪ್ರಯತ್ನ ಮಾಡಿದ್ದೇವೆ.

ನೀವು ನಿಮ್ಮ ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಾಗಿ ತಿನ್ನುವುದರಿಂದ ನಿಮ್ಮ ಇನ್ಸುಲಿನ್ (ಮೇದೋಜಿರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಸಕ್ಕರೆಯನ್ನು ಜೀರ್ಣಗೊಳಿಸುವ ಹಾರ್ಮೋನ್) ಮಟ್ಟ ಕುಸಿಯುತ್ತದೆ. ನೀವು ತಿನ್ನುವ ಎಲ್ಲಾ ಪದಾರ್ಥಗಳಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ನಿಮ್ಮ ಮೇದೋಜಿರಕ ಗ್ರಂಥಿಯು ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ. ನೀವು ಜಾಸ್ತಿ ತಿಂದರೆ ಮೇದೋಜಿರಕ ಗ್ರಂಥಿ ಕೂಡ ಜಾಸ್ತಿ ಇನ್ಸುಲಿನ್ ಅನ್ನು ಬಿಡುಗಡೆ ಮಾಡಬೇಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ಇನ್ಸುಲಿನ್ ಸ್ರವಿಕೆಯಾದರೆ ನಿಮ್ಮ ದೇಹದಲ್ಲಿನ ನಿದ್ರಾ ಹಾರ್ಮೋನ್ ಗಳು ಮೆದುಳಿಗೆ ಸಂಚರಿಸಿ, ಸೆರೊಟೊನಿನ್ (serotonin) ಮತ್ತು ಮೆಲಟೊನಿನ್ (melatonin) ಆಗಿ ಬದಲಾವಣೆಗೊಳ್ಳುತ್ತದೆ. ಮೆಲಟೊನಿನ್ ಕೂಡ ಒಂದು ನಿದ್ರಾ ಹಾರ್ಮೋನ್.

ಹಾಗೆಯೇ ನೀವು ಜಾಸ್ತಿ ಪ್ರಮಾಣದ ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವಿಸಿದಾಗ ಆ ಭಾರೀ ಊಟವನ್ನು ಜೀರ್ಣಿಸಿಕೊಳ್ಳಲು ದೇಹ ಹೆಚ್ಚು ಶಕ್ತಿಯನ್ನು ಉಪಯೋಗಿಸಿಕೊಳ್ಳಬೇಕಾಗುತ್ತದೆ. ನೀವು ಅಗತ್ಯಕ್ಕಿಂತ ಹೆಚ್ಚು ತಿಂದಾಗ ಅದನ್ನು ಜೀರ್ಣ ಮಾಡಲು ನಿಮ್ಮ ಡೈಜೆಸ್ಟಿವ್ ಸಿಸ್ಟಮ್ ಶೇಕಡಾ 60ರಿಂದ 70ರಷ್ಟು ದೇಹದ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ದೇಹದ ಇತರ ಭಾಗಗಳೂ ಕೂಡ ಜೀರ್ಣಕ್ರೀಯೆಗಾಗಿ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ನಿಮ್ಮ ದೇಹದ ಎಲ್ಲಾ ಭಾಗಗಳೂ ನೀವು ಸೇವಿಸಿದ ಆಹಾರವನ್ನು ಕರಗಿಸಲು ಶ್ರಮಿಸುವುದರಿಂದ ಈ ಕ್ರೀಯೆಯು ನಿಮ್ಮನ್ನು ನಿದ್ದೆಗೆ ದೂಡುತ್ತದೆ. ಹೆಚ್ಚಿನ ಪ್ರಮಾಣದ ಕಾರ್ಬೊಹೈಡ್ರೇಟ್ಸ್ ಅಷ್ಟೇ ಅಲ್ಲದೆ ಹೆಚ್ಚಿನ ಪ್ರಮಾಣದ ಪ್ರೋಟೀನ್ ನಿಂದ ಕೂಡ ಇದೇ ರೀತಿಯ ಪರಿಣಾಮ ಉಂಟಾಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನೀವು ಇದನ್ನು ಹೇಗೆ ಎದುರಿಸುತ್ತೀರಿ? ಅತೀಯಾಗಿ ತಿನ್ನುವುದು, ಕೊಬ್ಬಿನಿಂದ ಕೂಡಿದ ಆಹಾರ ಸೇವನೆ ನಿಮ್ಮ ದೇಹವನ್ನು ಸುಸ್ತಾಗಿಸುತ್ತದೆ. ನೀವು ಎಷ್ಟು ಜಾಸ್ತಿ ತಿನ್ನುತ್ತೀರೋ ಅದನ್ನು ಕರಗಿಸಲು ಅಷ್ಟೇ ಶಕ್ತಿಯನ್ನು ನಿಮ್ಮ ದೇಹ ವ್ಯಯಿಸಬೇಕಾಗುತ್ತದೆ. ಹಾಗಾಗಿ ಸಣ್ಣ – ಸಣ್ಣ ಪ್ರಮಾಣದ ಆಹಾರ ಸೇವನೆ ಮಾಡಿದರೆ ಈ ನಿದ್ರಾ ಸಮಸ್ಯೆಯಿಂದ ಹೊರಬರಬಹುದು.