ಸೈನಿಕರಿಗೆ ಶತ್ರುಗಳಿಂದ ಗುಂಡೇಟನ್ನು ತಡೆಯಬಲ್ಲ ವಿಶೇಷ ‘ಐರನ್ ಮ್ಯಾನ್’ ಸೂಟ್; ಈ ಆವಿಷ್ಕಾರ ಹೇಗೆ ರಕ್ಷಣೆ ಮಾಡುತ್ತೆ ಗೊತ್ತಾ??

0
465

ದೇಶದಲ್ಲಿ ನಾವೆಲ್ಲರೂ ಸುಖ ಸಂತೋಷದಿಂದ ಇರಲು ಯೋಧರೆ ತಮ್ಮ ಪ್ರಾಣವನ್ನು ಲೆಕ್ಕಿಸದೆ, ಗಡಿಯಲ್ಲಿ ಹೋರಾಡಿ ನಮ್ಮನೆಲ್ಲ ರಕ್ಷಿಸುತ್ತಾರೆ. ಅದಕ್ಕಾಗಿಯೇ ದೇಶದಲ್ಲಿ ಪ್ರತಿಯೊಬ್ಬರೂ ಪೂಜಿಸುವ ದೇವರು ಯೋಧರಾಗಿದ್ದಾರೆ. ಅದರಂತೆ ಪ್ರತಿನಿತ್ಯವೂ ವಿರೋದ್ಧಿಗಳಿಂದ ನಮ್ಮ ಯೋಧರ ಮೇಲೆ ಆಕ್ರಮಣ ನಡೆಯುತ್ತಾನೆ ಇದೆ. ಈ ಸಮಯದಲ್ಲಿ ಅವರ ರಕ್ಷಣೆಗೆ ಏನೇ ಇದ್ದರು ಸಾಲದು. ಅದಕ್ಕಾಗಿ ಇಲ್ಲೊಬ್ಬ ವ್ಯಕ್ತಿ ಗುಂಡೇಟನ್ನು ತಡೆಯಬಲ್ಲ, ರಿಯಲ್ ಟೈಮ್ ಅಪ್‌ಡೇಟ್‌ಗಳಿಂದ ಸಂಪರ್ಕಕ್ಕೆ ಸಹಾಯ ಮಾಡುವ ಸೂಟ್ ಕಂಡು ಹಿಡಿದು ಮಾದರಿಯಾಗಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಭಾರತೀಯ ವಾಯುಪಡೆಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಮಗನ ನೆನಪಿಗಾಗಿ 350 ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ದಂಪತಿಗಳು.!

ಹೌದು ದೇಶವಾಸಿಗಳಿಗಾಗಿ, ದೇಶಕ್ಕಾಗಿ ಶತ್ರುಗಳೊಂದಿಗೆ ಹೋರಾಡಿ ಜೀವತ್ಯಾಗ ಮಾಡುವ ಯೋಧರಿಗಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಗುಂಡೇಟನ್ನು ತಡೆಯಬಲ್ಲ ವಿಶೇಷ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ್ದಾರೆ. ವಾರಣಾಸಿಯ ಶಾಮ್ ಚೌರಾಸಿಯಾ ಅವರು ಈ ಐರನ್ ಮ್ಯಾನ್ ಸೂಟನ್ನು ಯೋಧರಿಗಾಗಿ ತಯಾರಿಸಿದ್ದಾರೆ. ಶಾಮ್ ಅವರು ಅಶೋಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆ್ಯಂಡ್ ಮ್ಯಾನೇಜ್ಮೆಂಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯ ಸೇನೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಸೂಟ್ ತಯಾರು ಮಾಡಿದ್ದಾರೆ. ಯೋಧರು ದೇಶದ ಸೂಪರ್ ಹೀರೋಗಳು ಎಂದು ವಿಶೇಷ ರೀತಿಯಲ್ಲಿ ಪ್ರೀತಿ ಮೆರೆದು ಮಾದರಿ ವ್ಯಕ್ತಿಯಾಗಿದ್ದಾರೆ.

Also read: ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ನೆರವಾಗಲು ತಮ್ಮ ತಲೆಕೂದಲನ್ನು ದಾನ ಮಾಡಿ ಮಾದರಿಯಾದ ಮಹಿಳೆ ಪೊಲೀಸ್.!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಐರನ್‌ಮ್ಯಾನ್ ನಿಂದ ಸ್ಫೂರ್ತಿ ಪಡೆದ ವಾರಣಾಸಿಯ ವ್ಯಕ್ತಿ ತಯಾರಿಸಿದ ಸೂಟ್, ಸೈನಿಕರನ್ನು ಶತ್ರುಗಳನ್ನು ಎದುರಿಸುವಾಗ ರಕ್ಷಿಸುವುದಲ್ಲದೆ, ರಿಯಲ್ ಟೈಮ್ ಅಪ್‌ಡೇಟ್‌ಗಳಿಂದ ಸಂಪರ್ಕಕ್ಕೆ ಸಹಾಯ ಮಾಡುತ್ತದೆ ಮತ್ತು ಹಿಂದಿನಿಂದ ಮಾಡುವ ರಹಸ್ಯ ದಾಳಿಯನ್ನು ತಡೆಯುವ ಸೆನ್ಸರ್‌ನನ್ನು ಒಳಗೊಂಡಿದ್ದು, ಈ ಸೂಟ್ ಲೋಹದಿಂದ ತಯಾರಿಸಿದ ಕವಚವಾಗಿದ್ದು, ಇದು ಭಾರತೀಯ ಯೋಧರನ್ನು ಭಯೋತ್ಪಾದಕರು ಹಾಗೂ ಶತ್ರುಗಳಿಂದ ರಕ್ಷಿಸಲಿದೆ. ಸದ್ಯ ಶ್ಯಾಮ್ ಅವರು ಡೆಮೋ ಪೀಸ್ ತಯಾರಿಸಿದ್ದಾರೆ. ಇದು ಟಿನ್‍ನಿಂದ ಮಾಡಲಾಗಿದೆ. ಈ ಕವಚ ಯುದ್ಧದ ಸಂದರ್ಭದಲ್ಲಿ ಯೋಧರಿಗೆ ಬಹಳ ಸಹಾಯವಾಗಲಿದೆ.

Also read: ಅಭಿವೃದ್ಧಿ ಹೆಸರಲ್ಲಿ ಕಾಡು ನಾಶ; ಮನನೊಂದು 2 ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸಿದ ಸರ್ಕಾರಿ ಅಧಿಕಾರಿ, ಇಡಿ ದೇಶಕ್ಕೆ ಮಾದರಿ.!

ಇದರಲ್ಲಿ ಗೇರ್ಸ್ ಹಾಗೂ ಮೋಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲೊಂದು ಮೊಬೈಲ್ ಕನೆಕ್ಷನ್, ಸೆನ್ಸರ್ ಗಳನ್ನೂ ಅಳವಡಿಸಲಾಗಿದೆ. ಈ ಸೆನ್ಸರ್ ಶತ್ರುಗಳು ದಾಳಿ ನಡೆಸುವ ಮುನ್ನ ಯೋಧರನ್ನು ಎಚ್ಚರಿಸುತ್ತದೆ ಎಂದು ಶ್ಯಾಮ್ ತಿಳಿಸಿದ್ದಾರೆ. ಸದ್ಯ ನಾನು ಡೆಮೋ ಪೀಸ್ ತಯಾರಿಸಿದ್ದೇನೆ. ಹಣ ಅಭಾವ ಇರುವುದರಿಂದ ಇದನ್ನು ಅಭಿವೃದ್ಧಿಗೊಳಿಸಲು ಕೊಂಚ ಸಮಯವಾಗುತ್ತಿದೆ. ಆದರೆ ನಾನು ಯೋಧರಿಗಾಗಿ ಐರನ್ ಮ್ಯಾನ್ ಸೂಟನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತೇನೆ. ಹಾಲಿವುಡ್ ಚಿತ್ರಗಳಲ್ಲಿ ಐರನ್ ಮ್ಯಾನ್ ನೋಡಿ ನನಗೆ ಈ ಐಡಿಯಾ ಬಂತು. ಇದು ನಮ್ಮ ದೇಶ ಕಾಯುವ ಹೆಮ್ಮೆಯ ಯೋಧರಿಗಾಗಿ ನನ್ನದೊಂದು ಪುಟ್ಟ ಪ್ರಯತ್ನ ಎಂದು ಶ್ಯಾಮ್ ಹೇಳಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನ ಗಡಿಯಲ್ಲಿನ ಕದನ ವಿರಾಮ ಉಲ್ಲಂಘನೆಯ ಸುದ್ದಿಯೊಂದಿಗೆ, ಭಾರತೀಯ ಸೇನೆಯು ತನ್ನ ಮದ್ದುಗುಂಡು, ಕಣ್ಗಾವಲು ಗೇರ್ ಮತ್ತು ಯುದ್ಧತಂತ್ರದ ಯುಎವಿಗಳನ್ನು ಸ್ಥಳೀಯ ಉಪಕರಣಗಳೊಂದಿಗೆ ಕೂಡಿಸಿದೆ. ಶ್ಯಾಮ್ ಚೌರಾಸಿಯಾ ಅವರ ಹೊಸ ಆವಿಷ್ಕಾರವು ಬೆಂಕಿಯ ಸಾಲಿನಲ್ಲಿ ಅಪಾಯದಲ್ಲಿರುವವರಿಗೆ ಒಂದು ಪೂರಕ ಸಾಧನವಾಗಿ ಬಳಕೆಯಾಗಬಹುದು. ಹೀಗಾಗಿ ಸರ್ಕಾರಿ ಏಜೆನ್ಸಿಗಳು ಯೋಧರಿಗಾಗಿ ಇವುಗಳನ್ನು ತಯಾರಿಸಲು ಯೋಜನೆ ಹಾಕಿಕೊಳ್ಳಬೇಕು ಎಂದು ಡಿಆರ್‌ಡಿಒ ಹಾಗೂ ಇತರೆ ಸರ್ಕಾರಿ ಏಜೆನ್ಸಿ ಬಳಿ ವಿನಂತಿ ಮಾಡಿಕೊಂಡಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522