ಮಗು ಸತ್ತ ದುಃಖದಲ್ಲಿ ಮಗುವಿನ ಶವ ಹೂಳಲು ಹೋದ ತಂದೆಗೆ ಮೂರು ಅಡಿ ಗುಂಡಿ ತೆಗೆದ ನಂತರ ಸಿಕ್ತು ಮತ್ತೊಂದು ಜೀವಂತ ಮಗು.!

0
2613

ಕೆಲವೊಂದು ಘಟನೆಗಳು ಹೇಗಿರುತ್ತೇವೆ ಎಂದರೆ ಸಿನಿಮಾಕ್ಕಿಂತ ಹತ್ತು ಪಟ್ಟು ಮೇಲು ಎನ್ನುವಷ್ಟು ನೀಜ ಘಟನೆಗಳು ನಡೆಯುತ್ತೇವೆ. ಇದಕ್ಕೆ ಸಕ್ಷಿಯಾದಂತಹ ಘಟನೆಯೊಂದು ನಡೆದಿದ್ದು, ಮೃತಪಟ್ಟ ಹೆಣ್ಣು ಮಗುವಿನ ಶವನ್ನು ಹೂಳಲು ಹೋದ ತಂದೆಯೊಬ್ಬರಿಗೆ ಜೀವಂತ ಹೆಣ್ಣು ಮಗು ಸಿಕ್ಕಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಮಗಳು ಸತ್ತ ನೋವು ನೋಡಲಾಗದೆ ದೇವರು ಮತ್ತೊಂದು ಮಗಳನ್ನು ಕೊಟ್ಟಿದ್ದಾನೋ? ಇಲ್ಲ ಅದೇ ಮಗುವಿಗೆ ಜನ್ಮ ಬಂದು ಹೊಸ ರೂಪ ತಾಳಿತೋ ಎನ್ನುವುದು ನೋಡಿದ ಜನರಿಗೆ ಆಶ್ಚರ್ಯ ಮೂಡಿಸಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಪ್ರಪಂಚದಲ್ಲಿಯೇ ವಿಚಿತ್ರ ಪ್ರೀತಿ; ವಿಮಾನವನ್ನೇ ಪ್ರೀತಿಸುತ್ತಿರುವ ಮಹಿಳೆ, ಅದರ ಜೊತೆಗೆ ದೈಹಿಕ ಸಂಪರ್ಕವನ್ನು ಹೊಂದಿದ್ದಾಳಂತೆ.!

ಮೂರು ಅಡಿ ಆಳದಲ್ಲಿತ್ತು ಮಗು?

ಹೌದು ಮಗುವಿಗೆ ಅದೃಷ್ಟವೂ ಇಲ್ಲ, ಮಗುವನ್ನು ಮಣ್ಣಲ್ಲಿ ಮುಚ್ಚಿ ಕೈ ತೊಳೆದುಕೊಂಡ ಪಾಪಿಗಳ ಕೆಟ್ಟ ಅದೃಷ್ಟವೂ ಗೊತ್ತಿಲ್ಲ ಆದರೆ ಬರೋಬರಿ ಮೂರು ಅಡಿ ಆಳದಲ್ಲಿ ಮುಚ್ಚಿದ ಹೆಣ್ಣು ಮಗು ಜೀವಂತವಾಗಿ ಸಿಕ್ಕಿದ್ದು ದೇಶದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಹಿತೇಶ್ ಕುಮಾರ್ ಸಿರೋಹಿ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅವಧಿಗೂ ಮುನ್ನಾ ಅಂದರೆ ಏಳು ತಿಂಗಳಿಗೆ ಮಗು ಹುಟ್ಟಿದ ಕಾರಣ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪಿತ್ತು. ಈ ಮಗುವಿನ ಶವವನ್ನು ಅಂತ್ಯಕ್ರಿಯೆ ಮಾಡಲು ಗುಂಡಿ ತೆಗೆಯುವಾಗ ಇನ್ನೊಂದು ಜೀವಂತ ಹೆಣ್ಣು ಮಗು ಅವರಿಗೆ ಸಿಕ್ಕಿದೆ.

Also read: ಅಭಿವೃದ್ಧಿ ಹೆಸರಲ್ಲಿ ಕಾಡು ನಾಶ; ಮನನೊಂದು 2 ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸಿದ ಸರ್ಕಾರಿ ಅಧಿಕಾರಿ, ಇಡಿ ದೇಶಕ್ಕೆ ಮಾದರಿ.!

ಮಗುವಿನ ಶವ ಹೂಳಲು ಗುಂಡಿ ತೆಗೆಯುವ ಸಮಯದಲ್ಲಿ ಸುಮಾರು ಮೂರು ಅಡಿ ಗುಂಡಿ ತೆಗೆದ ನಂತರ ಮಣ್ಣಿನ ಮಡಿಕೆಯಲ್ಲಿ ಒಂದು ಹೆಣ್ಣು ಮಗು ಇರುವುದು ಕಂಡುಬಂದಿದೆ. ಮಿಸುಕಾಡುತ್ತಾ ಮಲಗಿತ್ತು. ಆ ಮಗುವಿನ ಮೈಮೇಲೆ ಮಣ್ಣು ಹಾಕಲಾಗಿತ್ತು. ಅದನ್ನು ನೋಡಿದ ಹಿತೇಶ್ ತಕ್ಷಣ ಆ ಮಗುವನ್ನು ಎತ್ತಿಕೊಂಡು ಮನೆಗೆ ಕರೆತಂದಿದ್ದರು. ಆ ಮಗುವಿಗೆ ಹತ್ತಿಯ ಮೂಲಕ ಹಾಲು ಕುಡಿಸಿ ಮೈ ಸ್ವಚ್ಛಗೊಳಿಸಿದ್ದರು. ಸದ್ಯಕ್ಕೆ ಆ ಮಗುವನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

Also read: ಮದುವೆ ಪಿಕ್ಸ್ ಆದ ಬಳಿಕ ಮದುಮಗ ಶೌಚಾಲಯದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರೆ ವಧುಗೆ ಸಿಗುತ್ತೆ ರೂ.51 ಸಾವಿರ.!

ಹಿತೇಶ್ ಕುಮಾರ್ ಸಿರೋಹಿ ಅವರ ಹೆಂಡತಿ ವೈಶಾಲಿ ಬರೇಲಿಯಲ್ಲಿ ಸಬ್​ ಇನ್​ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ 7 ತಿಂಗಳಾಗಿದ್ದಾಗಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅದರ ಮಾರನೇ ದಿನ ಆಕೆ ಹೆಣ್ಣುಮಗುವಿಗೆ ಜನ್ಮವಿತ್ತಳು. ಅವಧಿಗೂ ಮುನ್ನವೇ ಜನಿಸಿದ್ದರಿಂದ ಮಗು ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿತು. ಮಗುವನ್ನು ಹೂಳಲು ಹೋದ ಸಿರೋಹಿ ಅವರಿಗೆ ಜೀವಂತವಾಗಿರುವ ಇನ್ನೊಂದು ಮಗು ನೋಡಿ ಇದೇನು ಕನಸಾ ಎನ್ನುವುದು ತಿಳಿಯದಾಗಿತ್ತು,
ಈ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಈ ವಿಚಾರವಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿ ಶೈಲೇಂದ್ರ ಪಾಂಡೆ, ಈ ವಿಚಾರವಾಗಿ ಪ್ರಕರಣ ದಾಖಲಾಗಿದೆ. ನಾವು ಈ ಮಗುವನ್ನು ಜೀವಂತ ಸಮಾಧಿ ಮಾಡಿರುವ ಪೋಷಕರನ್ನು ಹುಡುಕುತ್ತಿದ್ದೇವೆ. ಈ ವಿಚಾರ ತಿಳಿದು ಬರೇಲಿಯ ಚೀನಾಪುರಾದ ಶಾಸಕ ರಾಜೇಶ್ ಮಿಶ್ರಾ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ. ಈಗ ಮಗುವನ್ನು ನಾವು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಮಗು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522