ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಲ್ಲಿ ಉದ್ಯೋಗ ಅವಕಾಶ..!!

0
755

ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ದಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಅಹ್ವಾನಿಸಲಾಗಿದೆ.

ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಆಧಾರದ ಮೇಲೆ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರಮುಖ ದಿನಾಂಕಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-12-2017
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07-12-2017

ಹೆಚ್ಚಿನ ಮಾಹಿತಿಗಾಗಿ www.dkmul.com

ಹುದ್ದೆಗಳ ವಿವರ

ಒಟ್ಟು 21 ಹುದ್ದೆಗಳು

 • ತಾಂತ್ರಿಕ ಅಧಿಕಾರಿ-02 ಹುದ್ದೆಗಳು
  ವೇತನ ಶ್ರೇಣಿ: ರೂ.22800-43200/-
  ವಿದ್ಯಾರ್ಹತೆ: ಬಿಎಸ್ಸಿ (ಡಿ.ಟಿ) ಅಥವಾ ಬಿಟೆಕ್ (ಡಿ.ಟೆಕ್) ಪದವೀಧರರಾಗಿರಬೇಕು.
 • ಡೇರಿ ಸೂಪರ್ವೈಸರ್- 01 ಹುದ್ದೆ
  ವೇತನ ಶ್ರೇಣಿ: ರೂ.17650-32000/-
  ವಿದ್ಯಾರ್ಹತೆ: ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಂಮ್ಯುನಿಕೇಷನ್ಸ್ ಇಂಜಿನಿಯರಿಂಗ್ ವಿಷಯದಲ್ಲಿ ಡಿಪ್ಲೋಮ ಗಳಿಸಿರಬೇಕು.
 • ಲೆಕ್ಕ ಸಹಾಯಕರು-05 ಹುದ್ದೆಗಳು
  ವೇತನ ಶ್ರೇಣಿ: ರೂ.14550-26700/-
  ವಿದ್ಯಾರ್ಹತೆ: ವಾಣಿಜ್ಯ ಪದವಿ (ಬಿಕಾಂ) ತೇರ್ಗಡೆಯಾಗಿರಬೇಕು.
 • ಮಾರುಕಟ್ಟೆ ಸಹಾಯಕರು-04 ಹುದ್ದೆಗಳು
  ವೇತನ ಶ್ರೇಣಿ: ರೂ.14550-26700/-
  ವಿದ್ಯಾರ್ಹತೆ: ಬಿಬಿಎಂ/ಬಿಕಾಂ ಪದವಿ ಜೊತೆಗೆ ಕಂಪ್ಯೂಟರ್ ಬೇಸಿಕ್ ತಿಳಿದಿರಬೇಕು. ಡಿಪ್ಲೋಮ ಇನ್ ಕೋಆಪರೇಟಿವ್ ಬಿಸಿನೆಸ್ ಮ್ಯಾನೇಜ್ಮೆಂಟ್ ಅಭ್ಯರ್ಥಿಗಳಿಗೆ ಆದ್ಯತೆ.
 • ಆಡಳಿತ ಸಹಾಯಕರು-05 ಹುದ್ದೆಗಳು
  ವೇತನ ಶ್ರೇಣಿ: ರೂ.14550-26700/-
  ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಗಣಕಯಂತ್ರ ನಿರ್ವಹಣೆ ಮೂಲಭೂತ ಅರಿವು ಹೊಂದಿರಬೇಕು.
 • ಕಿರಿಯ ಸಿಸ್ಟಮ್ ಆಪರೇಟರ್-02 ಹುದ್ದೆಗಳು
  ವೇತನ ಶ್ರೇಣಿ: ರೂ.14550-26700/-
  ವಿದ್ಯಾರ್ಹತೆ: ಕಂಪ್ಯೂಟರ್ ಅಪ್ಪ್ಲಿಕೆಶನ್ಸ್ ಪದವಿ (ಬಿಸಿಎ) ತೇರ್ಗಡೆ ಹೊಂದಿರಬೇಕು.
 • ಕೆಮಿಸ್ಟ್-02 ಹುದ್ದೆಗಳು
  ವೇತನ ಶ್ರೇಣಿ: ರೂ.14550-26700/-
  ವಿದ್ಯಾರ್ಹತೆ: ರಸಾಯನಶಾಸ್ತ್ರ/ಗುಣನಿಯಂತ್ರಣ ವಿಷಯವನ್ನು ಐಚ್ಚಿಕ ವಿಷಯವಾಗಿ ಹೊಂದಿರುವ ವಿಜ್ಞಾನ ಪದವಿ (ಬಿಎಸ್ಸಿ) ತೇರ್ಗಡೆಯಾಗಿರಬೇಕು.

ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.450/-
ಪ.ಜಾ/ಪ.ಪಂ/ಪ್ರ-1/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.250/-

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ