“ಭರತ ಬಾಹುಬಲಿ” ಚಿತ್ರ ನೋಡಿದವರಿಗೆ ಲಾಟರಿ ಆಮಿಷ ಒಡ್ಡಿದ್ದ ಚಿತ್ರ ತಂಡದ ಹಿಂದಿನ ಅಸಲಿ ಕಥೆ ಹೇಳ್ತೀವಿ ಓದಿ!!

0
226

“ಭರತ ಬಾಹುಬಲಿ” ಚಿತ್ರ ಜನವರಿ 17 ರಂದು ಬಿಡುಗಡೆಯಾಗಿದ್ದು, ಈ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿತ್ತು, ಏಕೆಂದರೆ ಸಿನಿಮಾ ನೋಡಿ ಮನರಂಜನೆ ಮಾತ್ರ ಸಿಗದೇ. ಅದರ ಜೊತೆಯಲ್ಲಿ ಹಣ ಕೂಡ ಗಳಿಸುವ ಅವಕಾಶವನ್ನು ಈ ಸಿನಿಮಾ ತಂಡ ಘೋಷಣೆ ಮಾಡಿತ್ತು, ಅದರಂತೆ ‘ಲಕ್ಕಿ ಡ್ರಾ’ ದಲ್ಲಿ ಗೆದ್ದವರಿಗೆ ಒಂದು ಕೋಟಿ ರೂ. ಬಹುಮಾನವನ್ನು ಈ ಚಿತ್ರ ತಂಡ ನೀಡಲು ತಿಳಿಸಿತ್ತು. ಆದರೆ ಈ ಸಿನಿಮಾ ರಿಲೀಸ್ ಆಗಿ 20 ದಿನ ಕಳೆದಿದೆ ಅದರೂ ಸಿನಿಮಾ ತಂಡ ಇನ್ನೂ ‘ಲಕ್ಕಿ ಡ್ರಾ’ ಬಗ್ಗೆ ಮಾಡುವ ಬಗ್ಗೆ ಹೇಳಿಲ್ಲ ಇದರಿಂದ ಸಿನಿಮಾ ಟಿಕೆಟ್ ಖರೀದಿಸಿದ ಜನರಿಗೆ ಕೆಲವು ಗೊಂದಲಗಳು ಮೂಡಿದ್ದವು ಅದಕ್ಕಾಗಿಯೇ ಚಿತ್ರ ತಂಡದ ಹಿಂದಿನ ಅಸಲಿ ಕಥೆ ಏನೂ ಎನ್ನುವುದು ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ‘ಭರತ ಬಾಹುಬಲಿ’ ಚಿತ್ರ ನಿರ್ಮಾಪಕರಾದ ಟಿ. ಶಿವಪ್ರಕಾಶ್ ಚಿತ್ರಪ್ರೇಮಿಗಳಿಗೆ ಭರ್ಜರಿ ಆಫರ್​ನ್ನು ನೀಡಿ ಈ ಸಿನಿಮಾ ನೋಡುವವರಿಗೆ ಒಂದು ಕೋಟಿ ರೂಪಾಯಿ ಮೊತ್ತದ ಬಹುಮಾನಗಳನ್ನು ನೀಡುವುದಾಗಿ ಘೋಷಿಸಿಸಿದ್ದರು. ಈ ಬಹುಮಾನದಲ್ಲಿ 5 ಲಕ್ಷ ಬೆಲೆ ಬಾಳುವ 10 ಕಾರುಗಳು ಹಾಗೂ 5 ಲಕ್ಷ ಬೆಲೆಬಾಳುವ 10 ಚಿನ್ನದ ಆಭರಣಗಳು ಸೇರಿವೆ. ಅದರಂತೆ ಈ ಚಿತ್ರವನ್ನು ನೋಡಿದ 20 ಜನ ಅದೃಷ್ಟವಂತ ಪ್ರೇಕ್ಷಕರಿಗೆ ಈ ಬಹುಮಾನ ಸಿಗಲಿದೆ. ಒಂದಾರ್ಥದಲ್ಲಿ ಸಿನಿಮಾ ಲಾಟರಿ ಆಫರ್ ಎನ್ನಬಹುದು. ಭರತ ಬಾಹುಬಲಿ ಬಹುಮಾನ ಗೆಲ್ಲಲು ಪ್ರೇಕ್ಷಕರು ಮಾಡಬೇಕಿರುವುದು ಇಷ್ಟೇ. ಯಾವುದೇ ಚಿತ್ರಮಂದಿರದಲ್ಲಾದರೂ ಈ ಸಿನಿಮಾ ಟಿಕೆಟ್ ಕೊಡುವಾಗ ಕೂಪನ್ ಸಿಗಲಿದೆ. ಆ ಕೂಪನ್ ಅನ್ನು ಲಕ್ಕಿ ಡಿಪ್​ಗೆ ಹಾಕಬೇಕು. ಈ ರೀತಿಯ ಲಕ್ಕಿ ಡಿಪ್​ ಮೂಲಕ ಅದೃಷ್ಟವಂತರನ್ನು ಆಯ್ಕೆ ಮಾಡಲಾಗುತ್ತದೆ. ಇಂತಹ 20 ಮಂದಿ ಅದೃಷ್ಟವಂತರಿಗೆ ಕಾರು ಹಾಗೂ ಚಿನ್ನದ ಆಭರಣಗಳು ಸಿಗಲಿವೆ. ಎಂದು ಸಿನಿಮಾ ತಂಡ ಹೇಳಿತ್ತು. ಅದರಂತೆ ಜನವರಿ 31ರ ಒಳಗೆ ಈ ಅವಕಾಶ ನೀಡಲಾಗುವುದು ಎಂದು ಚಿತ್ರತಂಡ ತಿಳಿಸಿತ್ತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಲಕ್ಕಿ ಡ್ರಾ ಯಾವಾಗ?

ಲಕ್ಕಿ ಡ್ರಾ ವಿಜೇತರನ್ನು ಘೋಷಣೆ ಮಾಡುವುದು ಯಾವಾಗ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಇದೀಗ ಈ ಬಗ್ಗೆ ಸಿನಿಮಾದ ನಿರ್ಮಾಪಕ ಶಿವ ಪ್ರಕಾಶ್ ಹಾಗೂ ನಿರ್ದೇಶಕ ಮಂಜು ಮಾಂಡವ್ಯ ಸ್ಪಷ್ಟನೆ ನೀಡಿದ್ದು, ಸಿನಿಮಾ ಬಿಡುಗಡೆಯಾಗಿ ಕೇವಲ 20 ದಿನ ಕಳೆದಿದ್ದು, ಇನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮೊದಲು ಚಿತ್ರಮಂದಿರಗಳಿಂದ ಲೆಕ್ಕ ಪಡೆಯಬೇಕು. ಆ ನಂತರ ಲಕ್ಕಿ ಡ್ರಾ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಮೊದಲು ಸಿನಿಮಾದ ಲಕ್ಕಿ ಡ್ರಾಗೆ ಜನವರಿ 17 ರಿಂದ ಜನವರಿ 31ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಈಗ ಈ ಅವಧಿಯನ್ನು ಹೆಚ್ಚು ಮಾಡಲಾಗಿದೆ. ಈಗಲೂ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿದ್ದು, ಇನ್ನಷ್ಟು ಜನರು ಬರಲಿ ಎಂಬ ಕಾರಣಕ್ಕೆ ಈ ಆಫರ್ ಅನ್ನು ಮುಂದುವರೆಸಲಾಗಿದೆಯಂತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದರಲ್ಲಿ ಉಳಿದ ಕೂಪನ್ ಗಳನ್ನು ಹಿಂದೆ ಪಡೆಯಬೇಕಾಗಿದೆ. ಅದರಂತೆ ಕರ್ನಾಟಕದ ಎಷ್ಟು ಚಿತ್ರಮಂದಿರಗಳಲ್ಲಿ, ಎಷ್ಟು ಪ್ರದರ್ಶನ ಆಗಿದೆ. ಎಷ್ಟು ಟಿಕೆಟ್, ಎಷ್ಟು ಕೂಪನ್ ಹೋಗಿದೆ ಎಂದು ನೋಡಬೇಕು. ನಂತರ ವಿತರಕರ ಜೊತೆಗೆ ವ್ಯವಹಾರದ ಬಗ್ಗೆ ಮಾತನಾಡಬೇಕು. ಇವುಗಳು ಮುಗಿದ ನಂತರ ಅದೃಷ್ಟಶಾಲಿಗಳನ್ನು ನೀಡಬೇಕಾದ ಬಹುಮಾನ ನೀಡುತ್ತೇವೆ ಎಂದು ಚಿತ್ರ ತಂಡ ಸ್ಪಷ್ಟಪಡಿಸಿದೆ.

Also read: ಮಂಗಳೂರು ಏರ್‌ಪೋರ್ಟ್ ಬಾಂಬರ್ ಆದಿತ್ಯ ರಾವ್’ ಕುರಿತ ಕನ್ನಡದಲ್ಲಿ ರೆಡಿ ಆಗ್ತಿದೆ ಸಿನಿಮಾ; ಹೀರೋ ಯಾರು?