ಮಿಲನದ ವೇಳೆ ಹುಡುಗರು ಮಾಡುವ ಮಿಸ್ಟೆಕ್ಸ್‌ಗಳು..!

0
3353

Kannada News | Health tips in kannada

ಇದು ಸಹಜವಾಗಿ ಎಲ್ಲಾ ಜೋಡಿಗಳು ಮಿಲನದ ಸಮಯದಲ್ಲಿ ಹುಡುಗರು ಆತುರದ ನಿರ್ಧಾರದಲ್ಲಿ ಮಾಡುವ ಕೆಲವೊಂದು ಮಿಸ್ಟೆಕ್ಸ್‌ಗಳು.

ನೀವು ವಿಡಿಯೋಗಳನ್ನು ನೋಡಿ ನಿಮ್ಮ ಸಂಗಾತಿ ಜೊತೆ ಮಿಲನಕ್ಕೆ ಹೋಗಬೇಡಿ.
ಇದರಿಂದ ನಿಮ್ಮ ಆಯ್ಕೆಗಳು ಬೇರೆ ಬೇರೆ ಹಾಗಿರುತ್ತವೆ ಆ ವಿಡಿಯೋದಲ್ಲಿ ಇರುವಾಗಿಯೇ ನೀವು ವರ್ತಿಸಿದರೆ ಅದು ನಿಮ್ಮ ಸಂಗಾತಿಗೆ ತೊಂದರೆ ಆಗುತ್ತದೆ.

ಮಿಲನದ ವೇಳೆ ಮಾತನಾಡದೆ ಇರುವುದು.
ಸಹಜವಾಗಿ ಹುಡುಗರು ಗಾಬರಿಗೊಂಡು ತನ್ನ ಸಂಗಾತಿ ಜೊತೆ ಮಾತನಾಡದೇ ಇರುವುದು ಇದು ಬಹುತೇಕ ಹುಡುಗರು ಮಾಡುವ ಮೊದಲ ತಪ್ಪು.  ನೀವು ಮಿಲನಕ್ಕೆ ಸಜ್ಜಗುವಾಗ ನಿಮ್ಮ ಸಂಗಾತಿ ಜೊತೆ ಆರಾಮಾಗಿ ಮಾತನಾಡುತ್ತ ನಿಮ್ಮ ಮಿಲನದ ಸಮಯವನ್ನು ಮುಂದುವರಿಸಿ ಇದರಿಂದ ನೀವು ತುಂಬ ಎಂಜಾಯ್ ಸಿಗುತ್ತದೆ.

Related image

ನಿಮ್ಮ ಮಿಲನಕ್ಕೂ ಮೊದಲು ರೊಮೆನ್ಸ್ ಮುಖ್ಯ.
ಇದು ಸಹ ಒಂದು ಮಿಸ್ಟೇಕ್ ಹೂಗಾರ್ ಸಾಮನ್ಯವಾಗಿ ಮಿಲನಕ್ಕೂ ಮೊದಲು ನೀವು ರೊಮೆನ್ಸ್ ಮಾಡುವದನ್ನು ಮರೆಯಬಾರದು ರೊಮೆನ್ಸ್ ಮಾಡಿದರೆ ನಿಮ್ಮ ಮಿಲನಕ್ಕೆ ಇದು ಒಂದು ಒಳ್ಳೆ ಸ್ಫೂರ್ತಿ ನೀಡುತ್ತದೆ. ಅದರಲ್ಲೂ ಕಿಸ್ ಮಾಡುವುದನ್ನು ಮರೆಯಬೇಡಿ.

Related image

ನಿಮ್ಮ ದೇಹದ ತೂಕವನ್ನು ನಿಮ್ಮ ಸಂಗಾತಿ ಮೇಲೆ ಹಾಕಬೇಡಿ.
ಇದರಿಂದ ನಿಮ್ಮ ಸಂಗಾತಿಗೆ ತೊಂದರೆ ಆಗುತ್ತದೆ ಅವಳಿಗೂ ಎಂಜಾಯ್ ಮಾಡಲು ಕಷ್ಟವಾಗುತ್ತದೆ. ಇದರಿಂದ ನಿಮ್ಮ ಮಿಲನಕ್ಕೆ ಅಷ್ಟೊಂದು ಖುಷಿ ಸಿಗುವುದಿಲ್ಲ.

Image result for sexy sleeping

ನಿಮ್ಮ ಸಂಗಾತಿ ಮಿಲನಕ್ಕೆ ಸಿದ್ಧವಾಗುವ ಮುನ್ನವೇ ನೀವು ಆಕೆಯನ್ನು ಚುಂಬಿಸಬೇಡಿ.
ನಿಮ್ಮ ಸಂಗಾತಿ ಮಿಲನಕ್ಕೆ ಸಿದ್ಧವಾಗುವ ಮುನ್ನವೇ ನೀವು ಆಕೆಯನ್ನು ಚುಂಬಿಸಿದರೆ ಆಕೆಯ ಆಕೆಯ ಮೂಡ್‌ ಎಲ್ಲಾ ಹಾಳಾಗುತ್ತದೆ

Image result for sexy sleeping

Also Read: ಇದನ್ನ ನೀವು ಮಾಡದೇ ಇದ್ರೆ ೧೫೦ ವರ್ಷ ಬದುಕಬಹುದು ಅಂತೇ ಏನಪ್ಪಾ ಅಂತೀರಾ ಇಲ್ಲಿ ನೋಡಿ..!