ಈ ಮುಸ್ಲಿಂ ಹುಡುಗಿ ಕನ್ನಡದ ಬಗ್ಗೆ ಹೇಳಿದ್ದೇನು !!

0
3991

ಒಮ್ಮೆ ಈ ವೀಡಿಯೋ ನೋಡಿ!

ಈ ಹುಡುಗಿಗೆ ಗೊತ್ತಿರೋ ಅಷ್ಟು ಇತಿಹಾಸ , ಕನ್ನಡ ಪ್ರೇಮ ನೋಡಿ ಬೆರಗಾಗುತಿರ.

ಈ ಶಾಲೆಯ ಮುಸ್ಲಿಂ ಹುಡುಗಿ ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಹಾಡಿ ಹೊಗಳಿದ್ದಾಳೆ. ಅದು ಕರ್ನಾಟಕ ರಾಜ್ಯೋತ್ಸವದ ದಿನ. ಶಾಲೆಯಲ್ಲಿ ಆದಿನ ಹಬ್ಬದ ವಾತಾವರಣ. ಅಂದು ಈ ಹುಡಿಗಿ ಕನ್ನಡದ ಬೆಲೆಯನ್ನು ಕರ್ನಾಟಕದ ಹಿರಿಮೆಯ ಬಗ್ಗೆ ಕೊಂಡಾಡಿದ್ದಾಳೆ. ಈ ವೀಡಿಯೋ ಸೋಶಿಯಲ್ ಮೀಡೀಯ ದಲ್ಲಿ ವೈರಲ್ ಆಗಿದೆ. ಈ ಅದ್ಭುತ ವೀಡಿಯೋವನ್ನು ಫಸೆಬೂಕ್ ನಲ್ಲಿ ಲಕ್ಷ  ಲಕ್ಷ ಜನ ನೋಡಿದ್ದಾರೆ. ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಇಂತಹ ಒಳ್ಳೆಯ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು.

ಇದನ್ನು ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಲು ಮರೆಯ ಬೇಡಿ.

ಕರ್ನಾಟಕ ಕನ್ನಡವೇ ಜಾತಿ, ಕನ್ನಡವೇ ಧರ್ಮ ಅನ್ನೋ ಮನಸ್ಥಿತಿ ಬರಬೇಕು, ಈ ರಾಜಕೀಯ ಪಕ್ಷಗಳು ಧರ್ಮದ ಹೆಸರಲ್ಲಿ ಬೆಂಕಿ ಹಚ್ಚಿ ಬಿಸಿ ಕಾಯಿಸಿಕೊಳ್ಳುತ್ತಿರುವುದನ್ನ ಕನ್ನಡಿಗರು ಅರಿಯಬೇಕು.

ಗಾಂಚಾಲಿ ಬಿಡಿ ಕನ್ನಡ ಮಾತಾಡಿ! ತಪ್ಪದೆ ನೋಡಿ ಶೇರ್ ಮಾಡಿ