ನ್ಯಾಷನಲ್ ಹೆಲ್ತ್ ಮಿಶನ್; ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
488

ಬಿಎಸ್ ಸಿ ನರ್ಸಿಂಗ್ ಮಾಡಿದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ನ್ಯಾಷನಲ್ ಹೆಲ್ತ್ ಮಿಶನ್ ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳಿಗೆ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು November 25, 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಕಮ್ಯುನಿಟಿ ಹೆಲ್ತ್ ಆಫೀಸರ್.
 • ಸಂಸ್ಥೆ (Organisation): ನ್ಯಾಷನಲ್ ಹೆಲ್ತ್ ಮಿಶನ್.
 • ವಿದ್ಯಾರ್ಹತೆ (Educational Qualification): ಬಿಎಸ್ ಸಿ ನರ್ಸಿಂಗ್.
 • ಅಗತ್ಯವಿರುವ ಸ್ಕಿಲ್ಸ್ (Skills Required): ಕ್ಲಿನಿಕಲ್ ಜಡ್ಜ್ ಮೆಂಟ್ ಹಾಗೂ ನರ್ಸಿಂಗ್ ಸ್ಕಿಲ್.
 • ಉದ್ಯಮ (Industry): ಮೆಡಿಸನ್.
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): November 25, 2018

ಅರ್ಜಿ ಸಲ್ಲಿಕೆ ವಿಧಾನ:


Also read: ಇಂಡಿಯನ್ ನೇವಿಯಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

 • Step 1: ನ್ಯಾಷನಲ್ ಹೆಲ್ತ್ ಮಿಶನ್ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ.
 • Step 2: ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ.
 • Step 3: ರಿಜಿಸ್ಟರ್ ಫಾರ್ಮ್ ಮೂಡುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ.
 • Step 4: ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸೇವ್ ಆಂಡ್ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ.
 • Step 5: ರಿಜಿಸ್ಟ್ರೇಶನ್ ಐಡಿ ಹಾಗೂ ಪಾಸ್‌ವರ್ಡ್ ನಿಂದ ಮತ್ತೆ ಲಾಗಿನ್ ಆಗಿ ಸರ್ಜಿ ಪ್ರಕ್ರಿಯೆ ಭರ್ತಿ ಮಾಡಿ.