ನಿಮ್ಮಗೆ ಹೊಟ್ಟೆನೋವಿದ್ದೆಯ ಈ ಔಷದ ಕುಡಿದರೆ, ಕ್ಷಣ ಮಾತ್ರದಲೇ ಕಡಿಮೆಯಾಗುತ್ತದೆ..

0
1883

ಸಣ್ಣ ಮಕ್ಕಳು ಶಾಲೆಗೆ ಹೋಗಲು ಇಷ್ಟ ವಿಲ್ಲದಿದ್ದರೆ ನೀಡುವ ಕಾರಣ ಹೊಟ್ಟೆ ನೋವು  ಒಂದೆ. ಹೊಟ್ಟೆನೋವು ಇದ್ದರೆ  ಶಾಲೆಗೆ ಕಳಿ ಸುವುದಿಲ್ಲ ಎಂಬ ನಂಬಿಕೆ ಮಕ್ಕಳಲ್ಲಿ ಇರುತ್ತದೆ. ಕೆಲಸಕ್ಕೆ ಯೋಗಲು ಮನಸ್ಸಿಲ್ಲದವರು ಇಂತಹ ಕಾರಣ  ನೀಡುತ್ತಾರೆ. ಆದರೆ ನಾವೆಲ್ಲ ಗಮನಿಸಬೇಕಾದ ವಿಷಯವೆಂದರೆ ಅಸಿಡಿಟಿ ಅಥವಾ ಹೊಟ್ಟೆ ನೋವು ಸಮಸ್ಯೆ ಇದ್ದರೆ ದೇಹವನ್ನು ತುಂಬ ಕಾಡುತ್ತದ್ದೆ.

Also read: ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಸೇವಿಸಿದರೆ ಈ ಹತ್ತು ಆರೋಗ್ಯ ಲಾಭಗಳನ್ನು ಪಡೆಯುತ್ತೀರ!!

ಜನರಲ್ಲಿ ಸಾಮಾನ್ಯವಾಗಿ ಹೊಟ್ಟೆಯಲ್ಲಿ ನೋವು ಬರಲು ಪ್ರಮುಖ ಕಾರಣವೆಂದರೆ ಆಮ್ಲೀಯತೆ, ಅರ್ಜೀಣ, ಮಲಬದ್ದತೆ, ಕೆಲವು ಆಹಾರಗಳಿಗೆ ಅಲರ್ಜಿ ಹೊಂದಿರುವುದು ವಿಷಾಹಾರ ಸೇವನೆ, ಆಮಶಂಕೆ, ಹೊಟ್ಟೆ ಅಥವಾ ಕರುಳುಗಳ ಒಳಭಾಗದಲ್ಲಿ ಹುಣ್ಣುಗಳಾಗುವುದು, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿ ಕಲ್ಲುಗಳು, ಮೂತ್ರಪಿಂಡದಲ್ಲಿ ಇತ್ಯಾದಿಗಳು ಇರುತ್ತವೆ.

ಒಟ್ಟಿನಲ್ಲಿ ಹೊಟ್ಟೆ ನೋವಿಗೆ ಯಾವುದೆ ಅಂಗ ಕಾರಣವಾಗಬಹುದು. ಒಳ್ಳೆಯ ಸುದ್ದಿ ಎಂದರೆ ಕಾರಣವೇನೇ ಇದ್ದರು ಹೊಟ್ಟೆಯ ನೋವನ್ನು ಶೀಘ್ರವಾಗಿ ಕಡಿಮೆ ಮಾಡಲು ಕಡಿಮೆಗೊಳಿಸಲು ಸಮರ್ಥ್ಯವಾದ ಮನೆಯಮದ್ದುಗಳಿವೆ. ಇಂತಹ ಕೆಲವು ಮದ್ದುಗಳ ಬಗ್ಗೆ ವಿವರಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ಶುಂಠಿ:-

ಉರಿಯುವ ಶಮನಕಾರಿ ಗುಣವನ್ನು ಹೊಂದಿರುವಂತಹ ShuThiyu ಹೊಟ್ಟೆಯ ನೋವಿನ ನಿವಾರಿಸುವಲ್ಲಿ ಪ್ರಮುಖ ಪತ್ರವನ್ನು ವಹಿಸುತ್ತದೆ. ಆದರೆ ಅತಿಯಾಗಿ ಶುಂಠಿಯನ್ನು ಸೇವನೆ ಮಾಡಿದರೆ ಇದರಿಂದ ಅಡ್ಡಪರಿಣಾಮ ಉಂಟಾಗಬಹುದು. ಇದು ತುಂಬಾ ಬಲವಾಗಿರುವ ಕಾರಣದಿಂದಾಗಿ ಶುಂಠಿ ಸೇವನೆ ಮಾಡುವಾಗ ಗಮನವಿರಲಿ.

ಲವಂಗ:-

ಇದರಲ್ಲಿ ಸ್ವಾಭಾವಿಕವಾದ ಕಾರ್ಮಿತೀವ್ ಇದು pesisTalisis ( ಅನ್ನನಾಳದ ಮುಖಾಂತರ ಆಹಾರವು ಜಠರ ಸೇರುವ ಪ್ರಕ್ರಿಯೆ) ಅದರ ಜೊತೆಗೆ ಲಾಲಾರಸವನ್ನು ಸಹ ಹೆಚ್ಚು ಮಾಡುತ್ತದೆ. ಲವಂಗ ಇದು ಸ್ವಲ್ಪ ಕಟುವಾದ ಘಾಟು ರೀತಿಯ ರುಚಿಯನ್ನು ಹೊಂದಿದೆ. ಇದರ ರುಚಿಯನ್ನು ನೋಡುವುದರಿಂದ ನಮ್ಮ ರುಚಿಗ್ರಂಥಿಗಳು ಸಕ್ರಿಯಗೊಂಡು, ಲಾಲಾರಸವನ್ನು ಹೆಚ್ಚಿಗೆ ಉತ್ವಾದಿಸುತ್ತವೆ.

ಪುದೀನಾ ಎಲೆಗಳು:-

ಇದನ್ನು ಬಹು ಹಿಂದಿನ ಕಾಲದಿಂದಲು ಬಾಯಿ ದುರ್ವಾಸನೆಯನ್ನು ತೊಲಗಿಸಲು ಬಳಸುತ್ತಾರೆ. ಇದೊಂದು ಅದ್ಭುತ  ಗುಣವನ್ನು ಹೊಂದಿರುವ ಎಲೆಯಾಗಿದೆ. ಅಸಿಡಿಟಿಯಿಂದ ವಿಮುಕ್ತಿಹೊಂದಲು ಇದು ನೆರವಾಗುತ್ತದೆ. ಹೊಟ್ಟೆಯಲ್ಲಿ ಜೀರ್ಣ ಶಿಕ್ತಿಯನ್ನು ಹೆಚ್ಚಿಸಲು ಇದು ಸಹಕರಿಸುತ್ತದೆ. ಪುದೀನಾ ಎಲೆಯನ್ನು ಬಿಸಿನೀರಿನಲ್ಲಿ ಹಾಕಿ ಕುದಿಸಿ ಕುಡಿಯುವುದರಿಂದ ಅಸಿಡಿಟಿ  ಬರುವುದಿಲ್ಲ.

ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು:-

ಅಜೀರ್ಣದ ಸುಲಭ ಸಂಕೇತವೆಂದರೆ ಊಟದ ಬಳಿಕ ಹೊಟ್ಟೆಯಲ್ಲಿ ಆಹಾರ ಗುಡುಗುಡು ಓಡಿದಂತ್ತಗುವುದು ಇದಕ್ಕೆ ಏಲಕ್ಕಿಯ ಬೀಜ ಉತ್ತಮ ಪರಿಹಾರವಾಗಿದೆ. ಜೊತೆಗೆ ವಾಕಳಿಕೆ, ವಾಂತಿಯನ್ನು ಕಡಿಮೆ ಮಾಡುತ್ತದೆ. ಆದರಿಂದ ಒಂದು ಲೋಟ ನೀರಿಗೆ ಏಲಕ್ಕಿಯ ಬೀಜಗಳನ್ನು ಹಾಕಿ ಅದಕ್ಕೆ ಸ್ವಲ್ಪ ಜೀರಿಗೆಯನ್ನು ಹಾಕಿ ಸುಮಾರು ನಾಲ್ಕು ನಿಮಿಷ ಕುದಿಸಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಿರಿ.

ಅಡುಗೆ ಸೋಡ:-

ಅಡುಗೆ ಸೋಡವು ಎದೆ ಉರಿ ಮತ್ತು ಅರ್ಜೀಣ ತಡೆಯುತ್ತದೆ. ಶೀಘ್ರವಾಗಿ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಡುಗೆ ಸೋಡವನ್ನು ಬಟ್ಟೆಯ ನೋವು ಬಂದ ಸಂದರ್ಭದಲ್ಲಿ ಒಂದು ಚಮಚ ಅಡುಗೆ ಸೋಡಾವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಮತ್ತು ಕುಡಿದರೆ ತಕ್ಷಣ ಪರಿಹಾರ ಸಿಗುತ್ತದೆ.

ನಿಂಬೆ ರಸ:-

ಬಿಸಿಯಾದ ನೀರಿಗೆ ನಿಂಬೆಯನ್ನು ಹಾಕಿ ಕುದಿಸಿ ಕುಡಿದರೆ ಹೊಟ್ಟೆಯ ನೋವನ್ನು ನಿವಾರಿಸಬಹುದು. ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ನಿಂಬೆ ಹಣ್ಣು ಹಿಂಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ + ಕುಡಿಯಿರಿ. ನಿಂಬೆ ಇಲ್ಲದಿದ್ದರೆ ನಿಂಬೆಯ ರಸ ಕೂಡ ಕೆಲಸಕ್ಕೆ ಬರುತ್ತದೆ.

ಆಲೋವೆರದ ಜ್ಯೂಸ್:-

ಆಲೋವೆರದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವಂತ ಶಕ್ತಿಯಿದೆ. ಆಲೋವೆರಾದ ವ್ಯೆದಕೀಯ ಗುಣವೆಂದರೆ ಅದು ನೋವಿಗೆ ಕಾರಣವಾಗಿರುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತದೆ. ಅರ್ಧ ಕಪ್ ನಷ್ಟು ಆಲೋವೆರದ ಜ್ಯೂಸ ಕುಡಿಯಿರಿ ಮತ್ತು ಮಲಬದ್ಧತೆ, ಗ್ಯಾಸ್, ಸೆಳೆತ ಮತ್ತು ಹೊಟ್ಟೆ ಉಬ್ಬರಕ್ಕೆ  ಒಳ್ಳೆಯ ಚಿಕಿತ್ಸೆಯಾಗಿದೆ.

ಬಿಸಿ ನೀರು:-

ಬಿಸಿಯ ನೀರಿಗೆ ಜೇನು ತುಪ್ಪ ಬೆರೆಸಿ ಮುಂಜಾನೆಯ ಬರಿ ಹೊಟ್ಟೆಯಲ್ಲಿ ಸೇವಿಸಿದರೆ. ಹೊಟ್ಟೆಯ ನೋವಿನಿಂದ ಆರಾಮ ಪಡೆಯ ಬಹುದು ಅಥವಾ ತುಳಸಿ ರಸ,ಬೆಳ್ಳುಳಿರಸ, ಜೇನು ತುಪ್ಪವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ವಾರದಲ್ಲಿ ಎರಡು ದಿನಕ್ಕೊಮ್ಮೆ ಒಂದು ಟೀ ಚಮಚದಷ್ಟು ಸೇವಿಸುವುದರಿಂದ, ಹೊಟ್ಟೆ ನೋವು ಕಡಿಮೆ ಯಾಗುತ್ತದೆ.

ಜೀರಿಗೆ:-

ಜೀರಿಗೆ ಲಾಲಾರಸವನ್ನು ಹೆಚ್ಚಿಸುವ ಅಂಶವನ್ನು ತನ್ನಲ್ಲಿ ಹೊದಿರುವುದರಿಂದ ಜೀರ್ಣ ಶಕ್ತಿಯನ್ನು ಪ್ರಚೋದಿಸುತ್ತದೆ. ಆಯುರ್ವೇದಿಕ್ ಪದ್ಧತಿಯಲ್ಲಿ ಇದನ್ನು ಅಲ್ಸರ್ ನಿರೋಧಕವಾಗಿ ಬಳಸುತ್ತಿದ್ದರು. ಇದರಲ್ಲಿರುವ ಉಪಶಮನ ಕಾರಿ ಗುಣಗಳು ಹೊಟ್ಟೆ ತೊಳೆಸುವ ಸಮಸ್ಯೆಯಿಂದ ಮುಕ್ತಿ ಕೊಡುತ್ತಿದ್ದವು. ಇದರ ಪ್ರಯೋಜನವನ್ನು ಪಡೆದುಕೊಂಡು ಅಸಿಡಿಟಿಯಿಂದ ಮುಕ್ತರಾಗಿರಿ.