ಕಡಲೆ ಕಾಯಿ ಪರಿಷೆ, ದಸರಾ ಅಥವಾ ಕರಗ ದಲ್ಲಿ ಆಗದೆ ಇದ್ದದು new year ನಲ್ಲಿ ಆಗಿದ್ದು ಹೇಗೆ !

0
6176

ಈಗ ಎಲ್ಲ TV ಚಾನೆಲ್ ಗಳ್ಳಲು , ಬೆಂಗಳೂರಿಗರು/ಕನ್ನಡಿಗರು ಕಾಮುಕರಂತೆ ತೋರಿಸುತ್ತಿದ್ದಾರೆ . ಈ ಎಲ್ಲ ಬೆಳವಣಿಗೆ ಶುರುವಾಗಿದ್ದು 2017 ಹೊಸ ವರ್ಷ ಆಚರಣೆ ಸಮಯ ದಿಂದ. ಈ ತರ function ಗೆ ಯಾರು ಹೋಗುತ್ತಾರೆ ??

15780635_1413456001998348_3338417736085219035_n

ನೀವೇ ನೋಡಿ ನಮ್ಮಲಿ ಕಡಲೆ ಕಾಯಿ ಪರಿಷೆ ಆಯಿತು ಇದಕ್ಕಿಂದ 100 ಪಟ್ಟು ಜನ ಸೇರಿದ್ರು ಆದರೆ ಏನು ಆಗಲಿಲ್ಲ !

1

ದಸರಾ ನೆಡಿಯುತೇ ಇದಕ್ಕಿಂದ 1000 ಪಟ್ಟು ಜನ ಸೇರಿದ್ರು ಏನು ಆಗೋಳ .

2

ರಾತ್ರಿ ಇಡೀ ಬೆಂಗಳೂರು ಕರಗ ನೆಡಿಯುತ್ತೆ ಏನು ಆಗೋಲ್ಲ , ಅಂದರೆ ಮೂಲ ಬೆಂಗಳೂರಿಗರು ಅಂದರೆ ಕನ್ನಡಿಗರು ಸೇರೋ ಈ ಕಾರ್ಯಕ್ರಮಗಲ್ಲಿ ಏನು ಆಗೋಲ್ಲ .

3

So ಕನ್ನಡಿಗರು ಇರೋ ಜಾಗದಲ್ಲಿ , ಹೆಣ್ಣು ಮಕ್ಕಳಿಗೆ ಗೌರವ ಇದ್ದೆ ಇರುತ್ತೆ

4

ಹಾಗಾದರೆ ಬ್ರಿಗೇಡ್ ರಸ್ತೆ ಯಲ್ಲಿ ಆಗಿದ್ದಕ್ಕೆ ಕರಣ ಯಾರು?
ಮತ್ತ್ಯಾರು ಅಲ್ಲ ವಲಸಿಗರು !

5

ಗಮನಿಸಬೇಕಾದ ಅಂಶ ಏನಂದರೆ TV9 ಇದು ತೆಲುಗು  ಒಡೆತನದ ಚಾನೆಲ್ , ಸುವರ್ಣ ಮಲಯಾಳಿ ಒಡೆತನದ ಚಾನೆಲ್, TOI ಎಂಬುದು ಮುಂಬೈ ಒಡೆತನದ ಪತ್ರಿಕೆ . ಇವುಗಳಿಂದ ಕನ್ನಡ/ಕನ್ನಡಿಗರ ನ್ಯೂಸ್ ಅಪ್ಪೆಕಿಸಬಾಹುದೇ??

c0d02962-4c75-4710-9dea-36e5f5e745f6

ಲಾಜಿಕಲ್ ಇಂಡಿಯನ್ ಅನ್ನೋ ವಲಸಿಗರ ಆನ್ಲೈನ್ ಪತ್ರಿಕೆ:

bengaluru-guru saman

ಇದು ವಲಸಿಗರಿಂದ ಬೆಂಗಳೂರನ್ನ ಮತ್ತು ಕನ್ನಡಿಗರನ್ನ ಕೀಳು ಮಟ್ಟದಲ್ಲಿ ತೋರಿಸೋ ಹುನ್ನಾರ

ಅದಕೆ ನಮ್ದೇ ಆದ ನ್ಯೂಸ್ / ಪ್ರಿಂಟ್ ಮೀಡಿಯಾ ಬೇಕು! ನಿಮಗೂ ಹೀಗೆ ಅನಿಸಿದರೆ ಬನ್ನಿ ಪ್ರೋತ್ಸಾಹಿಸೋಣ ನಮ್ಮ ಕನ್ನಡ ಪತ್ರಿಕೆಗಳನ್ನ